ಟಮೋಟೋ ಹಾಳಗಿದೆ ಅಂತ ಎಸೆಯಬೇಡಿ, ಈ ರೀತಿ ಮಾಡಿ ತುಂಬಾ ಪ್ರಯೋಜನವಗುತ್ತೆ.

  ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ನಿಮಗೆ ಉತ್ತಮವಾದ ಟಿಪ್ಸ್ಗಳನ್ನು ಹೇಳಿಕೊಡುತ್ತಿದ್ದೇನೆ ಇದರಿಂದ ದಿನನಿತ್ಯ ಇಸಿಯುವ ತರಕಾರಿಗಳನ್ನು ಮತ್ತೆ ಉಪಯುಕ್ತವನ್ನಾಗಿ ಮಾಡುವುದು ಹೇಗೆ ಎಂದು ತಿಳಿಯೋಣ. ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಟೊಮೆಟೊ ಇರಲೇಬೇಕು ಟೊಮೊಟೊ ಇಲ್ಲದೆ ಯಾವುದೇ ತರಹದ ಅಡುಗೆಯ ಸಂಪೂರ್ಣವಾಗುವುದಿಲ್ಲ ಅದೇ ರೀತಿ ನೀವು ಯಾವುದೇ ತರಹದ ಸ್ಥಿತಿಯಲ್ಲಿ ಟೊಮೊಟೋ ಇದ್ದರು ಅದು ಕೊಳತೆ ಕೊಳೆಯುತ್ತದೆ. ಹಾಗಾಗಿ ಕೊಳೆತ ಅಥವಾ ಸ್ವಲ್ಪ ಕೆಟ್ಟಿರುವ ಟೊಮೆಟೊ ಇಂದ ಯಾವತರಾದ ಉಪಯೋಗವನ್ನು ಮಾಡಬಹುದು ಹಾಗೂ ಇದನ್ನು ಹೇಗೆ ಉಪಯೋಗಿಸುವುದು … Read more

ಮೀನ ರಾಶಿಯ 2023 ವಾರ್ಷಿಕ ಭವಿಷ್ಯ, ಇದೊಂದು ವಿಚಾರದಲ್ಲಿ ಎಚ್ಚರಿಕೆ ಇರಲಿ.

  ಸ್ನೇಹಿತರೆ ಹೊಸ ವರ್ಷ ಎಂದಲ್ಲಿ ಎಲ್ಲರಿಗೂ ಅವರ ಭವಿಷ್ಯದ ಕುರಿತು ಹೊಸ ಹೊಸ ಯೋಚನೆಗಳು ಮೂಡುವುದು ಸಾಮಾನ್ಯ ಅದೇ ರೀತಿ ಇಂದು ನಾವು ಮೀನ ರಾಶಿಯವರ ವಾರ್ಷಿಕ ಭವಿಷ್ಯವನ್ನು ಇಂದು ನೋಡೋಣ. ಮೀನ ರಾಶಿಯವರ 2023 ವಾರ್ಷಿಕ ಭವಿಷ್ಯ ಹೇಗಿದೆ ಎಂದು ನೋಡಿದರೆ ಮೊದಲನೆಯದಾಗಿ ವರ್ಷದ ಆರಂಭದಲ್ಲೇ ಗುರುವಿನ ಸಂಚಾರ ಉತ್ತಮವಾಗಿದೆ, ಅದರಲ್ಲೂ ಏಪ್ರಿಲ್ ನಂತರ ಗುರುವಿನ ಸ್ಥಾನ ಎರಡಕ್ಕೆ ಬದಲಾಗುತ್ತದೆ ಹಾಗಾಗಿ ಮೀನ ರಾಶಿಯವರಿಗೆ ಪ್ರಾರಂಭದಲ್ಲೇ ಉತ್ತಮವಾದ ದೈವಿಕ ಯೋಗ ಫಲವಿದೆ. ಇನ್ನು ಇದಾದ … Read more

ಎಷ್ಟೇ ಕೊಳೆ ಬಟ್ಟೆ ಇದ್ದರೂ ನಿಮಿಷದಲ್ಲಿ ಸ್ವಚ್ಛಗೊಳಿಸುವ ಸೂಪರ್ ಟಿಪ್ಸ್ ಇಲ್ಲಿದೆ ನೋಡಿ.! ಬಿಳಿ ಬಟ್ಟೆ ಕರೆ ಆಗಿದ್ರೆ ಇನ್ನು ಮುಂದೆ ಚಿಂತೆ ಮಾಡೋ ಅಗತ್ಯ ಇಲ್ಲ.

  ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವಿಶೇಷವಾದ ವಿಷಯದೊಂದಿಗೆ ಬಂದಿದ್ದೇವೆ ಹೌದು ಗೆಳೆಯರೇ ಬಟ್ಟೆ ಎಂದರೆ ಯಾರಿಗೆ ಇಷ್ಟ ಇಲ್ಲ ಎಲ್ಲರಿಗೂ ಬಟ್ಟೆಗಳು ಎಂದರೆ ಹೆಚ್ಚು ಇಷ್ಟ ಪಡುತ್ತಾರೆ, ಯಾಕೆಂದರೆ ಬಟ್ಟೆಗಳು ನಮ್ಮನ್ನು ಸುಂದರವಾಗಿರುತ್ತದೆ ಮುಖ್ಯವಾಗಿ ನಮ್ಮ ದೇಹವನ್ನು ಬಿಸಿಲು ಮಳೆಯಿಂದ ಕಾಪಾಡಿಕೊಳ್ಳುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ಕಾಣಲು ಬಟ್ಟೆಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ ಅದೇ ಬಟ್ಟೆಗಳನ್ನು ಸ್ವಚ್ಛತೆಯಿಂದ ಹಾಗೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು. ಇನ್ನೊಂದು ದೊಡ್ಡ ಕೆಲಸ ಹೌದು ನಾವು ನಮ್ಮ ಮನಸ್ಸಿಗೆ ಇಷ್ಟವಾಗುವ ಬಣ್ಣ ಹಾಗೂ ಅಳತೆಯ ತಕ್ಕಂತೆ … Read more

ಮಕ್ಕಳಿಗೆ ಕೆಮ್ಮು ಶೀತಾ ಆಗಿದ್ರೆ ಈ ಎಲೆಯನ್ನು ಬಿಸಿ ಮಾಡಿ ಹೀಗೆ ಹಾಕಿ ಸಾಕು ಒಂದೇ ರಾತ್ರಿಗೆ ಶೀತಾ ಕೆಮ್ಮು ನೆಗಡಿ ನಿವಾರಣೆಯಾಗುತ್ತೆ‌.

  ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಕಫ ಯಾವುದೇ ಋತುವನ್ನು ನೋಡದೆ ಆವರಿಸುತ್ತದೆ. ಆದರೆ ದೊಡ್ಡವರಿಗೆ ಅದನ್ನು ತಡೆಯಲು ಶಕ್ತಿ ಇರುತ್ತದೆ. ಚಿಕ್ಕ ಮಕ್ಕಳಿಗೆ ಚಿಕ್ಕ ಕಾಯಿಲೆಯನ್ನು ತಡಿಯುವ ಶಕ್ತಿ ಇರುವುದಿಲ್ಲ. ಹಾಗಾಗಿ ಅವರಿಗಾಗಿ ಸ್ವಲ್ಪ ಹೆಚ್ಚು ಶಕ್ತಿಯುತವಾದ ಔಷಧಿಯನ್ನು ಕೊಡಲು ಆಗುವುದಿಲ್ಲ. ಹಾಗಾಗಿ ಮಕ್ಕಳಿಗಾಗಿ ಸ್ವಲ್ಪ ಕಡಿಮೆ ಶಕ್ತಿಯುಳ್ಳ ಔಷಧಿಯನ್ನು ಕೊಡಬೇಕಾಗುತ್ತದೆ. ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮು ಪ್ರಾರಂಭವಾದ ತಕ್ಷಣ ಮೊದಲು ನೀಡುವ ಔಷಧಿಯೇ ದೊಡ್ಡಪತ್ರೆ ಎಲೆಯ ರಸ. ಈ ಎಲೆಯನ್ನು … Read more

ದಿನಕ್ಕೊಂದು ಉಂಡೆ ತಿನ್ನಿ ಸಾಕು ಮಧುಮೇಹ ಫುಲ್ ಕಂಟ್ರೋಲ್ ಆಗುತ್ತೆ. ರಕ್ತನಾಳದ ಬ್ಲಾಕೇಜ್ ತೆರೆಯುತ್ತದೆ, ಎದೆ ಹಾಲು ಉಣಿಸುವ ತಾಯಂದಿರಿಗೆ ಅಮೃತ ಈ ಉಂಡೆ.

  ಮೆಂತ್ಯ ಕಾಳಿನ ಅದ್ಭುತವಾದ ಉಪಯೋಗ ಅಡುಗೆಗೆ ಬಳಸಲ್ಪಡುವ ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಮೆಂತ್ಯೆಯಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯಾಸಿನ್, ಪೊಟಾಷಿಯಂಗಳಿವೆ. ಇದರಲ್ಲಿ ಈಸ್ಟೋಜನ್ ಗುಣಲಕ್ಷಣಗಳನ್ನು ಹೊಂದಿರುವ ಒಂದು ಸಂಯುಕ್ತ ಡಿಯೊಸ್ಗನಿನ್ ಇದೆ. ಅದೇ ರೀತಿ ಸ್ಟಿರಾಯ್ಡ್ ಸ್ಯಾಪೊನಿನ್ ಗಳಿವೆ. ಪುರುಷರ ಪುರುಷತ್ವವನ್ನು ಹೆಚ್ಚು ಮಾಡುತ್ತದೆ ಇನ್ನು ಮೆಂತ್ಯವನ್ನು ಒಂದು ಕಡಲೆ ಕಾಳು ಗಾತ್ರದ ಬೆಲ್ಲದ ಜೊತೆ ಪುಡಿ ಮಾಡಿ ಉಂಡೆಯನ್ನು ಮಾಡಿ ತಿನ್ನಬಹುದು ಅಥವಾ ನೆನೆ ಹಾಕಿ … Read more

ಕೂದಲು ಉದುರುವಿಕೆ, ತಲೆಯಲ್ಲಿ ಹೊಟ್ಟು, ನಿವಾರಣೆಯಾಗಲು ಹೀಗೆ ಮಾಡು ಸಾಕು.

ಮೊದಲನೆಯದಾಗಿ ಒಬ್ಬ ವ್ಯಕ್ತಿಯು ಸಾಮಾನ್ಯನಾಗಿರುವಾಗ 300 ರಿಂದ 400 ಕೂದಲನ್ನು ದಿನಕ್ಕೆ ಕಳೆದುಕೊಳ್ಳುತ್ತಾನೆ ಅದು ಸ್ನಾನವನ್ನು ಮಾಡಿದ ನಂತರ ಅಥವಾ ಮಾಡುವಾಗ ಇರಬಹುದು ಮತ್ತು ಮಲಗಿದ್ದ ನಂತರ ಹಾಸಿಗೆ ಮೇಲೆ ಆದರೂ ಇರಬಹುದು. ಸಾಮಾನ್ಯವಾಗಿ ಕೂದಲು ಉದುರಿದ ನಂತರ ಹೊಸ ಕೂದಲು ಹುಟ್ಟುತ್ತದೆ ಸಮಸ್ಯೆ ಏನು ಎಂದರೆ ಹಳೆಯ ಕೂದಲು ಉದುರಿದ ನಂತರವೂ ಹೊಸ ಕೂದಲು ಹುಟ್ಟುವುದಿಲ್ಲ ಅದಕ್ಕೆ ಕಾರಣವೇನು ಇದನ್ನು ಕೂದಲು ಉದುರುವಿಕೆ ಎಂದು ಕೂಡ ಕರೆಯುತ್ತಾರೆ. ಇದಕ್ಕೆ ಕಾರಣ ಏನೆಂದು ನಾವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ … Read more

ಈ ಎಲೆ ಜೊತೆ ಇದನ್ನು ಸೇರಿಸಿ ತಿನ್ನಿ ಸಾಕು ಎಂಥ ಕೆಮ್ಮು ಕಫ ಇದ್ರೂ ನಿವಾರಣೆಯಾಗುತ್ತದೆ. ಕೆಮ್ಮಿಗೆ ರಾಮಬಾಣ ಈ ಎಲೆ.

ಈ ಎಲೆಯನ್ನು ದಿನ ಬಳಸಿದರೆ ಕೆಮ್ಮು, ಕಫ, ನೆಗಡಿ ನಿಮ್ಮ ಬಳಿ ಸುಳಿಯುವುದೇ ಇಲ್ಲ ಸ್ನೇಹಿತರೆ ಇನ್ನು ಈ ಎಲೆಯನ್ನು ತಿಂದರೆ ಶೀತ ಕೆಮ್ಮು ಕಫಗಳಂತಹ ಕಾಯಿಲೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ.ಶೀತ ಮತ್ತು ಕೆಮ್ಮು ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದರೂ ಅದರಿಂದ ವ್ಯಕ್ತಿ ಸಾಕಷ್ಟು ಆಯಾಸ ಹಾಗೂ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಇಂತಹ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಸಾಕಷ್ಟು ಔಷಧಿಗಳಿವೆ. ಅಂತಹ ಅದ್ಭುತ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಸಸ್ಯ ಎಂದರೆ ದೊಡ್ಡ ಪತ್ರೆಯ ಗಿಡ. ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ … Read more

ಎದೆಯಲ್ಲಿ ಕಟ್ಟಿರುವ ಕಫವನ್ನು ಕಿತ್ತು ಹೊರಗೆ ಹಾಕುತ್ತದೆ ಈ ಮನೆ ಮದ್ದು.! ಈ ಮನೆನದ್ದು ಸೇವಿಸಿ ಎರಡೇ ದಿನದಲ್ಲಿ ಕಫ ನಿವಾರಣೆಯಾಗುತ್ತದೆ.

  ಇತ್ತೀಚಿಗೆ ನಮ್ಮ ಜನರಲ್ಲಿ ಕೆಮ್ಮು ಕಫ ನೆಗಡಿ ಇಂತಹ ಕಾಯಿಲೆಗಳು ಸಾಮಾನ್ಯವಾಗಿವೆ ಇನ್ನು ಮಕ್ಕಳಂತೂ ಕೂಡ ಕೆಮ್ಮು ಜ್ವರ ಸದಾ ಕಾಡುತ್ತದೆ. ಇನ್ನು ಇದು ಚಳಿಗಾಲ ಆದ ಕಾರಣದಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಇಂತಹ ಕಾಯಿಲೆಗೆ ಅಥವಾ ಸಮಸ್ಯೆಗೆ ಮನೆಮದ್ದನ್ನು ಮಾಡುವ ಸಲುವಾಗಿ ಈ ಪುಟವನ್ನು ತಿಳಿಸಲಾಗಿದೆ. ಹೌದು ಇಂದು ನಾವು ಹೇಳುವ ಮನೆಮದ್ದನ್ನು ಮಾಡಿ ನೋಡಿದರೆ ನಿಮಗೆ ನಿಮ್ಮ ಲಾಗುವ ಬದಲಾವಣೆಗಳು ಕಾಣುತ್ತದೆ. ದಕ್ಕೆ ಮೊದಲನೆಯದಾಗಿ ಔಷಧಿಯನ್ನು ಕನಿಷ್ಠ ಒಂದು … Read more

ಮೂಗಿನ ಮೇಲೆ ಇರುವ ಬ್ಲಾಕೆಡ್, ವೈಟ್ ಹೆಡ್, ಕಪ್ಪು ಚುಕ್ಕಿಗಳು ಹಾಗೂ ಮೊಡವೆಯ ಕಲೆಗಳನ್ನು ಶಾಶ್ವತವಾಗಿ ದೂರ ಮಾಡುವ ಮನೆ ಮದ್ದು.

ಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ. ಇವನ್ನು ರಿಮೂವ್‌ ಮಾಡಲು ಅನಾವಶ್ಯಕ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ ನೈಸರ್ಗಿಕ ಮನೆಮದ್ದುಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಕಪ್ಪು ಚುಕ್ಕೆಯ ತರಹ, ಮಸಿ ಹಚ್ಚಿದ ಹಾಗೆ, ಪದರದ ರೀತಿ, ಮುಳ್ಳು ಚುಚ್ಚಿದ ತರಹ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಇದು ಮೂಗಿನ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕೆನ್ನೆಯ ಆಸು ಪಾಸಿನಲ್ಲಿ ಬರುತ್ತದೆ. ಇದಕ್ಕೆ ಪಾರ್ಲರ್ … Read more

ಬಂಗು ಪಿಗ್ಮೆಂಟೇಶನ್ ಏನೇ ಇರಲಿ ಈ ಮನೆಮದ್ದು ಹಚ್ಚಿ ಸಾಕು 3 ದಿನಕ್ಕೆ ಕಲೆ ಮಾಯವಾಗುತ್ತದೆ.

ಸ್ನೇಹಿತರೆ ಇಂದು ಬಂಗು ಅಥವಾ ಪಿಗ್ಮೆಂಟೇಶನ್ ನಮ್ಮ ಮುಖವನ್ನು ಆವರಿಸಿಕೊಂಡಾಗ ಅದಕ್ಕೆ ಏನು ಮಾಡಬೇಕು ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಔಷಧಿಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ನೋಡೋಣ.ಪಿಗ್ಮೆಂಟೇಶನ್ ಚರ್ಮದ ಬಣ್ಣವಾಗಿದೆ. ಮೆಲನಿನ್ ಚರ್ಮದಲ್ಲಿನ ಒಂದು ರೀತಿಯ ವರ್ಣದ್ರವ್ಯವಾಗಿದೆ. ಯು ವಿ ಬೆಳಕಿನಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಚರ್ಮದ ಜೀವಕೋಶಗಳು ಮೆಲನಿನ್ ಅನ್ನು ರಚಿಸುತ್ತವೆ. ಜನರು ತಮ್ಮ ಚರ್ಮದಲ್ಲಿ ವಿಭಿನ್ನ ಮಟ್ಟದ ಮೆಲನಿನ್ ಅನ್ನು ಹೊಂದಿರುತ್ತಾರೆ, ಇದು ಅವರ ಚರ್ಮದ ಒಟ್ಟಾರೆ ಬಣ್ಣಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಚರ್ಮವು … Read more