ನನಗೆ 24 ವರ್ಷದ ಹುಡುಗರನ್ನು ಕಳಿಸಿಕೊಡು ಎಂದು ದೇವರಿಗೆ ಮನವಿ ಮಾಡಿದ ಸೋನು ಶ್ರೀನಿವಾಸ್ ಗೌಡ.
ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಸ್ಪರ್ಧಿಗಳು ಸಹ ಒಂದೊಂದು ರೀತಿಯಾದಂತಹ ಮನಸ್ಥಿತಿಯನ್ನ ಒಳಗೊಂಡಿರುತ್ತಾರೆ. ಅದರಲ್ಲಿಯೂ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದು ಯಾರಿಗೂ ಸಹ ಇಷ್ಟವಿಲ್ಲ ಅಂದರೆ ಪ್ರೇಕ್ಷಕರಿಗೆ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಲು ಅರ್ಹರಲ್ಲ ಎನ್ನುವಂತಹ ಅಭಿಪ್ರಾಯಗಳನ್ನು ಒಳಗೊಂಡಿದ್ದಾರೆ. ಸೋನು ಗೌಡ ಅವರು ಬಿಗ್ ಬಾಸ್ ನಲ್ಲಿ ನಡೆದುಕೊಳ್ಳುತ್ತಿರುವಂತಹ ರೀತಿ ಯಾರಿಗೂ ಸಹ ಇಷ್ಟ ಆಗುತ್ತಿಲ್ಲ. ಮನೆಯಲ್ಲಿ ಇರುವಂತಹ ಸದಸ್ಯರು ಹಾಗೆ ನೋಡುವ ಪ್ರೇಕ್ಷಕರಿಗೂ ಸಹ ಅವರ … Read more