ವಾಹನ ಸವಾರರಿಗೆ ಗುಡ್ ನ್ಯೂಸ್.! ಜೂನ್ 1 ರಿಂದ ಡ್ರೈವಿಂಗ್ ಲೈಸನ್ಸ್ ಗೆ ಹೊಸ ನಿಯಮ ಜಾರಿ.!
ಯಾವುದೇ ರೀತಿಯ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಚಾಲನೆ ಕಲಿಯಬೇಕೆಂದಿರುವ ಅಥವಾ ಈಗಾಗಲೇ ವಾಹನಗಳನ್ನು ಖರೀದಿಸಿ ತರಬೇತಿ ಪಡೆಯಬೇಕು ಎಂದು ಬಯಸುವ ಎಲ್ಲಾ ನಾಗರಿಕರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಈಗಂತೂ ಪ್ರತಿಯೊಂದು ಮನೆಗೂ ಕೂಡ ವಾಹನಗಳ ಅಗತ್ಯ ಇದೆ ಆದರೆ ವಾಹನಗಳನ್ನು ಖರೀದಿಸಿದ ಮಾತ್ರಕ್ಕೆ ರಸ್ತೆಗಳಲ್ಲಿ ಸಂಚರಿಸುವ ಅನುಮತಿ ಇರುವುದಿಲ್ಲ. ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು. ರಸ್ತೆ ಸುರಕ್ಷತೆ ನಿಯಮಗಳು ಹಾಗೂ ಮೋಟಾರ್ … Read more