ಕಾನೂನಿನ ಪ್ರಕಾರ ವಿಚ್ಛೇದನ ಇಲ್ಲದೆ ಎರಡನೇ ಮದುವೆ ಆಗಬಹುದ.?

ಯಾವ ಮದುವೆಗಳು (Marriages) ಕೂಡ ಮುರಿದು ಬೀಳುವ ಉದ್ದೇಶದಿಂದ ಏರ್ಪಟ್ಟಿರುವುದಿಲ್ಲ. ಆದರೆ ಮದುವೆ ಆಗಿ ಕೆಲ ವರ್ಷಗಳು ಕಳೆದ ಬಳಿಕ ದಂಪತಿಗಳಲ್ಲಿ ಹೊಂದಾಣಿಯ ಕೊರತೆ ಕಂಡು ಬಂದರೆ ಸಂಬಂಧದ ಸ್ವಾಸ್ಥತೆ ಹಾಳಾಗಿದ್ದರೆ ವಿ’ಚ್ಛೇ’ದ’ನ (Diverse) ಪಡೆದುಕೊಂಡು ಬೇರೆಯಾಗಲೇ ಬೇಕಾಗುತ್ತದೆ. ಪತಿ ಅಥವಾ ಪತ್ನಿ ಖಂಡಿತ ಈ ನಿರ್ಧಾರ ಮಾಡುತ್ತಾರೆ.

WhatsApp Group Join Now
Telegram Group Join Now

ಇದೀಗ ಜಗತ್ತಿನಲ್ಲಿ ಸರ್ವೇ ಸಾಮಾನ್ಯ ವಿಷಯವಾಗಿ ಹೋಗಿದೆ. ಆದರೆ ಮದುವೆಯ ಬಗ್ಗೆ ಬಹಳ ಗೌರವ ನಂಬಿಕೆ ಹೊಂದಿರುವ ನಮ್ಮ ದೇಶಗಳಲ್ಲೂ ಕೂಡ ವಿ’ಚ್ಛೇ’ದ’ನದ ಪ್ರಕರಣಗಳು ಹೆಚ್ಚಾಗುತ್ತಿರುವುದು ಖೇ’ದ ದ ವಿಷಯವಾಗಿದೆ. ಎಲ್ಲಾ ವಿ.ಚ್ಛೇದನಗಳು ಕೂಡ ಪರಸ್ಪರ ಒಪ್ಪಂದದೊಂದಿಗೆ ಮುಗಿಯುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಬೇಕೆಂದಲೇ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಡಿ’ವೋ’ರ್ಸ್ ಗೆ ಒಪ್ಪಿಗೆ ಕೊಡದೆ ತೊಂದರೆ ನೀಡುತ್ತಿರುತ್ತಾರೆ.

IBPS ನೇಮಕಾತಿ ಅಧಿಸೂಚನೆ, ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 3049 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!

ಡಿ’ವೋ’ರ್ಸ್ ನೀಡಿದರೆ ಕಾನೂನು (as per law) ಪ್ರಕಾರವಾಗಿ ಅವರಿಗೆ ಬಿಡುಗಡೆ ಸಿಗುತ್ತದೆ, ಅವನ ಮುಂದಿನ ಜೀವನವನ್ನು ಅವರು ನೋಡಿಕೊಳ್ಳುತ್ತಾರೆ. ಮರು ಮದುವೆಯಾಗಲು ಸಹಾ ಮುಂದುವರೆಯುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಇಬ್ಬರಲೊಬ್ಬರು ಅವರ ಮುಂದಿನ ಜೀವನಕ್ಕೂ ತೊಂದರೆ ಕೊಡುವ ಉದ್ದೇಶದಿಂದಲೇ ಜೊತೆಗೂ ಕೂಡ ಬಾಳುವುದಿಲ್ಲ, ವಿಚ್ಛೇದನ ಕೂಡ ನೀಡುವುದಿಲ್ಲ ಹೀಗೆ ತೊಂದರೆ ಮಾಡುತ್ತಾ ಇರುತ್ತಾರೆ.

ಕಾನೂನಿಗೆ ಸರಿಯಾದ ಕಾರಣಗಳನ್ನು ಕೊಡಲಾಗದೆ ಜೊತೆಗೂ ಬಾಳಲಾಗದೆ ವಿಚ್ಛೇದನವನ್ನು ಪಡೆದುಕೊಳ್ಳಲಾಗದೆ ಈ ರೀತಿ ಅನೇಕ ಜನರು ಒದ್ದಾಡುತ್ತಿರುತ್ತಾರೆ. ಆದರೆ ಕಾನೂನಿನಲ್ಲಿ ವಿಚ್ಛೇದನ ಪಡೆಯದೆ ಮರು ಮದುವೆ (re marriage) ಆಗುವುದಕ್ಕೆ ಅವಕಾಶವಿದೆ. ಯಾವ ಸಂದರ್ಭದಲ್ಲಿ ಎಂದರೆ ಪತಿ ಅಥವಾ ಪತ್ನಿ ಕಣ್ಮರೆಯಾಗಿದ್ದರೆ () ಅಂತಹ ಸಮಯದಲ್ಲಿ ಅವಕಾಶವಿದೆ.

ರೇಷನ್ ಕಾರ್ಡ್ ಅಪ್ಡೇಟ್ ಮಾಡದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಇಲ್ಲ ಸಿಗಲ್ಲ, ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ ನೋಡಿ.!

ಏಳು ವರ್ಷಗಳವರೆಗೆ ಸುಳಿವು ಇಲ್ಲದೆ ಇದ್ದವರನ್ನು ಆಸ್ತಿ ವಿಚಾರದ ಕೇಸ್ ಗಳಲ್ಲಿ ಹಾಗೂ PF ಕ್ಲೈಮ್ ಮುಂತಾದ ಸಂದರ್ಭಗಳಲ್ಲಿ ಕಾನೂನು ಜೀವಂತವಾಗಿಲ್ಲ ಎಂದು ಭಾವಿಸುತ್ತದೆ. ಇದೇ ನಿಯಮ ಇಲ್ಲಿ ವಿಚ್ಛೇದನ ಕೇಸ್ ಗೂ ಅಪ್ಲೈ ಆಗುತ್ತದೆ. ಪತಿ ಅಥವಾ ಪತ್ನಿ ನಾಪತ್ತೆಯಾಗಿ ಆ ಬಗ್ಗೆ ದೂರು (Missing complaint) ದಾಖಲಿಸಿ ಹುಡುಕಲು ಪ್ರಯತ್ನ ಪಟ್ಟು ಸಿಗದೇ ಇದ್ದಾಗ.

ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ (hebeas corpus) ಅರ್ಜಿ ಸಲ್ಲಿಸಿ ಪ್ರಯತ್ನ ಪಟ್ಟಾಗಲು ಆ ವ್ಯಕ್ತಿ ಪ್ರತ್ಯಕ್ಷವಾಗಿಲ್ಲ ಎಂದರೆ ಅಥವಾ ಅವರು ನಿಮ್ಮಿಂದ ಬೇರ್ಪಟ್ಟಾಗ ನೀವು ಕಳುಹಿಸಿದ್ದ ನೋಟಿಸ್ ಗಳನ್ನು ಸ್ವೀಕರಿಸಿಲ್ಲ. ಅವರ ಸುಳಿವೇ ಇಲ್ಲದಂತೆ ವಿಳಾಸ ಬದಲಾಯಿಸಿ ಕಣ್ಮರೆಯಾಗಿದೆ ಏಳು ವರ್ಷಗಳಾಗಿದ್ದಾಗ ನೀವು ಮರು ಮದುವೆ ಆಗಬಹುದು.

ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.!

ಆಗ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ನಿಮ್ಮಲ್ಲಿ ಇದ್ದು ನೀವು ಕಾನೂನಿನ ಪ್ರಕಾರ ನಡೆದುಕೊಂಡಿದ್ದಲ್ಲಿ ಮುಂದೆ ಇದರ ಸಂಬಂಧ ನಿಮಗೆ ಯಾವ ಸಮಸ್ಯೆಯಾದರೂ ಕಾನೂನಿನ ನೆರವು ಸಿಗುತ್ತದೆ. ಇಲ್ಲವಾದಲ್ಲಿ ಪತಿ ಅಥವಾ ಪತ್ನಿ ಜೀವಂತ ಇದ್ದಾಗಲೇ ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಯಾಗಿದ್ದರೆ ಆ ಸಂಬಂಧ ದೂರು ದಾಖಲಾದರೆ ಆ ಎರಡನೇ ಮದುವೆ ಅಸಿಂಧುವಾಗುತ್ತದೆ.

ಬಹುಪತ್ನಿತ್ವದ ಕಾಯ್ದೆಯಡಿ ಪತಿ ಅಥವಾ ಪತ್ನಿ ಯಾರು ಮರು ಮದುವೆ ಆಗಿರುತ್ತಾರೆ ಅವರಿಗೆ ಸೆಕ್ಷನ್ 499 ಪ್ರಕಾರ ಕಠಿಣ ಜೈಲು ಶಿಕ್ಷೆ (jail punishment) ಕೂಡ ಆಗುತ್ತದೆ. ಆದ್ದರಿಂದ ಯಾವುದೇ ವಿಚಾರವಾಗಿದ್ದರೂ ಕಾನೂನು ಪ್ರಕಾರ ನಡೆದು ಕೊಳ್ಳುವುದು ಬಹಳ ಒಳ್ಳೆಯದು. ಈ ವಿಚಾರವಾಗಿ ಯಾವುದೇ ರೀತಿ ಗೊಂದಲ ಅಥವಾ ಸಮಸ್ಯೆಗಳಿದ್ದರೂ ಸಲಹೆಗಾಗಿ ಹತ್ತಿರದಲ್ಲಿರುವ ಕಾನೂನು ನೆರವಿನ ಕೇಂದ್ರದಲ್ಲಿ ಸಹಾಯ ಪಡೆದುಕೊಳ್ಳಿ ಅಥವಾ ನಂಬಿಕಸ್ಥ ವಕೀಲರ ಬಳಿ ಕೇಳಿ ತಿಳಿದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now