ಆಟೋ ಚಾಲಕರಿಗೆ ಗುಡ್ ನ್ಯೂಸ್ ಸರ್ಕಾರದಿಂದ ನೂತನ ಯೋಜನೆ ಜಾರಿ.!

 

ಈ ವಾರದಲ್ಲಿ ಎರಡನೇ ಬಾರಿ ಆಟೋ (auto) ಮತ್ತು ಟ್ಯಾಕ್ಸಿ ಯೂನಿಯನ್ ಗಳು (taxi union) ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (transport minister) ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳ ವಿವರವನ್ನು ಒಪ್ಪಿಸಿದ್ದಾರೆ. ಜುಲೈ 27 ರಂದು ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (Shakthi Scheme) ಮತ್ತು ಕ್ಯಾಬ್ ಅಗ್ರಿಗೇಟರ್ಗಳ (cab agrigate commission) ಹೆಚ್ಚಿನ ಕಮಿಷನ್ ಸೇರಿದಂತೆ ಇನ್ನೂ ಹಲವಾರು ವಿಷಯಗಳ ವಿರುದ್ಧ ಪ್ರತಿಭಟನೆ ಮಾಡಲು ಯೂನಿಯನ್ ಗಳು ನಿರ್ಧರಿಸಿದ್ದವು.

ಸಾರಿಗೆ ಸಚಿವರು ಸಭೆ ನಡೆಸಿ ಯೂನಿಯನ್ ಗಳ ದೂರನ್ನು (complaint) ಸ್ವೀಕರಿಸಿ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು (strike) ಹಿಂದಕ್ಕೆ ಪಡೆಯಲು ಯೂನಿಯನ್ ಗಳು ನಿರ್ಧಾರ ಮಾಡಿದವು. ಇದಾದ ಬಳಿಕ ಎರಡನೇ ಬಾರಿ ಸೋಮವಾರ ಆಟೋ ಯೂನಿಯನ್ ಮತ್ತು ಕ್ಯಾಬ್ ಯೂನಿಯನ್ ಗಳ ಜೊತೆ ಸಾರಿಗೆ ಸಚಿವರ ಒಕ್ಕೂಟದ ಎರಡನೇ ಸುತ್ತಿನ ಸಭೆ ನಡೆದಿದೆ.

ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

ಈ ಸಭೆ ಬಳಿಕ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮತ್ತು ಇನ್ನು ಅನೇಕ ಕಾರಣಗಳಿಂದಾಗಿ ಆಟೋ ಡ್ರೈವರ್ ಗಳಿಗೆ ಹೊಡೆತ ಬಿದ್ದಿದೆ ಇದರ ಕುರಿತು ಅವರು ತಮಗಾಗುತ್ತಿರುವ ಸಮಸ್ಯೆಯ ಬಗ್ಗೆ ಖಾಸಗಿ ವಾಹನಗಳ ಮಾಲೀಕರು ವಿವರವನ್ನು ಸಲ್ಲಿಸಿದ್ದಾರೆ.

ಈ ಸಮಸ್ಯೆ ಜೊತೆಗೆ ಕ್ಯಾಬ್ ಅಗ್ರಿಗೇಟರ್ಗಳ ಹೆಚ್ಚಿನ ಕಮಿಷನ್ ನಿಂದ ಆಗುತ್ತಿರುವ ಅಡಚಣೆಗಳು ವೈಟ್‌ಬೋರ್ಡ್‌ನೊಂದಿಗೆ (white board) ಓಡುವ ಅಕ್ರಮ ಬೈಕ್ ಟ್ಯಾಕ್ಸಿಗಳನ್ನು (bike taxi) ನಿಷೇಧಿಸುವ ಅಗತ್ಯ ಎಷ್ಟಿದೆ ಎನ್ನುವ ಅಳಲನ್ನು ಆಟೋ ಒಕ್ಕೂಟಗಳು ವಿವರಿಸಿವೆ. ಮುಂದುವರೆದು ರಾಜ್ಯದಲ್ಲಿರುವ ಆಟೋ ಮತ್ತು ಕ್ಯಾಬ್ ಚಾಲಕರಿಗಾಗಿ ಕೂಡ ಕಲ್ಯಾಣ ಮಂಡಳಿ ಸ್ಥಾಪಿಸುವ ಬಗ್ಗೆ ಚಾಲಕರಿಗೂ ಸಹ ವಿಮೆ ಸೌಲಭ್ಯ ನೀಡಬೇಕು ಎನ್ನುವ ಬಗ್ಗೆ ಮತ್ತು ವಾಣಿಜ್ಯ ಸರಕು ವಾಹನಗಳ ಮೇಲೆ ಜೀವಿತಾವಧಿ ತೆರಿಗೆ ಇತರ ಬೇಡಿಕೆಗಳ ಪಟ್ಟಿಯನ್ನು ಕೂಡ ನೀಡಿದ್ದಾರೆ.

ಗೋಮಾಳದ ಜಮೀನನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಸರ್ಕಾರವು ಅವರ ಸಮಸ್ಯೆಗಳನ್ನು ಆಲಿಸಿದೆ ಮತ್ತು ನಾವು ಅವರಿಗಾಗಿ ಅಪ್ಲಿಕೇಶನ್ (new app) ಅನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದೇವೆ ಎನ್ನುವ ಸರ್ಕಾರದ ಚಿಂತನೆ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸೋಮವಾರದ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್‌ನಂತಹ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ, ಟ್ಯಾಕ್ಸಿ ಯೂನಿಯನ್‌ಗಳು ಮತ್ತು ಆಟೋ ಯೂನಿಯನ್‌ಗಳು ಸಚಿವರನ್ನು ಭೇಟಿ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಅಪ್ಲಿಕೇಶನ್ ಮೂಲಕವೂ ಕ್ಯಾಬ್ ಸವಾರಿಗಳನ್ನು ಬುಕ್ ಮಾಡಬಹುದು ಎಂದು ತಿಳಿಸಿದ್ದಾರೆ. ಆಟೋ ಯೂನಿಯನ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಇನ್ನುಳಿದ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaih) ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಹೇಳಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಬೇಟಿಗೆ ಅವಕಾಶ ಮಾಡಿಕೊಳ್ಳಲಾಗುವುದು ಎನ್ನುವುದನ್ನು ಒಪ್ಪಿಕೊಂಡಿರುವುದು ತಿಳಿಸಿದ್ದಾರೆ.

ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಕಳೆದ ವರ್ಷ ನಮ್ಮ ಯಾತ್ರಿ (mamma yathri) ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಕೂಡ ಲಾಂಚ್ ಮಾಡಿತ್ತು. ಇದು ಬೆಂಗಳೂರಿನ ಆಟೋ ಪ್ರಯಾಣಿಕ (Bangalore passengers) ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಇದೇ ಮಾದರಿಯ ಆಪ್ ಅನ್ನು ಸರ್ಕಾರ ಲಾಂಚ್ ಮಾಡಲು ನಿರ್ಧರಿಸಿದೆ.

Ola, Uber ಮತ್ತು Rapido ನಂತಹ ಅಪ್ಲಿಕೇಶನ್‌ಗಳಿಗೆ ಸ್ಪರ್ಧೆಯಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ ಸಚಿವರು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಇದು ಆಟೋ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಬೇಡಿಕೆ ಇದೆ ಆದರೆ ಇದರ ಕುರಿತು ಕಾನೂನು ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

Leave a Comment

%d bloggers like this: