ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

 

ಬೋಳು ತಲೆ (bald head) ನಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಕಾನ್ಫಿಡೆನ್ಸ್ ಲೆವೆಲ್ ಅನ್ನು ಕೂಡ ಕಸಿದು ಕೊಳ್ಳುತ್ತದೆ ಎಂದರೆ ಸುಳ್ಳಲ್ಲ. ಕೂದಲು ಇಲ್ಲದೆ ಇರುವವರು ಬಾಡಿ ಶೇಮಿಂಗ್ (Body shaming) ಗೂ ಕೂಡ ಒಳಗಾಗುತ್ತಾರೆ. ಕಡಿಮೆ ವಯಸ್ಸಿನವರಾಗಿದ್ದರೂ ಆ ವಯಸ್ಸಿಗಿಂತ ಹಿರಿಯರಂತೆ ಕಾಣುತ್ತಾರೆ. ಹಾಗಾಗಿ ಇದೊಂದು ಮಾನಸಿಕ ಚಿಂತೆಯಾಗಿ ಕೂಡ ಕಾಡುತ್ತಿರುತ್ತದೆ.

ಕೂದಲು ಇಲ್ಲದ ಸಮಸ್ಯೆ ಪರಿಹಾರವಾಗಿ ಮಾರ್ಕೆಟ್ ಅಲ್ಲಿ ಕೂದಲು ಸೋಂಪಾಗಿ, ದಟ್ಟವಾಗಿ ಬೆಳೆಯಲು ಆರೋಗ್ಯಕರವಾಗಿರಲು ಹಲವಾರು ಬ್ರಾಂಡ್ ಶಾಂಪೂ, ಆಯಿಲ್‌ಗಳು ಸಿಗುತ್ತದೆ. ಆದರೆ ಇದ್ಯಾವುದೂ ಫಲ ನೀಡಲಿಲ್ಲ ಎಂದರೆ ಕೊನೆಗೆ ಜನ ಹೇರ್ ಟ್ರಾನ್ಸ್ಪಾಂಟ್ (hair transpant) ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಗೋಮಾಳದ ಜಮೀನನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಹೇರ್ ಟ್ರಾನ್ಸ್ಪಾಂಟ್ ಮಾಡುವ ಸೆಂಟರ್ಗಳು ಈಗ ಪ್ರತಿ ಏರಿಯಾದಲ್ಲಿ ಕೂಡ ಸಿಗುತ್ತವೆ. ಆದರೆ ಜನರು ಅದಕ್ಕಿರುವ ದುಬಾರಿ ಶುಲ್ಕ ನೋಡಿ ಮತ್ತೆ ಚಿಂತೆಗೊಳಗಾಗುತ್ತಾರೆ. ಒಂದು ಲಕ್ಷಕ್ಕಿಂತ ಹೆಚ್ಚಿಗೆ ಹಣವನ್ನು ಪಡೆಯುವ ಸೆಂಟರ್ಗಳು ಕೂಡ ಇವೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿರುವ ಈ ಒಂದು ಸೆಂಟರ್ 10ರೂ. ಗೆ ನಿಮಗೆ ಈ ಚಿಕಿತ್ಸೆ ನೀಡುತ್ತದೆ.

ಬೆಂಗಳೂರಿನ ರಾಜಾಜಿನಗರದ ಮೆಟ್ರೋ ಸ್ಟೇಷನ್ ಬಳಿ ಇರುವ ಈ ಸೆಂಟರ್ ಹೆಸರು DHT hair transplant. ಬೆಂಗಳೂರಿನಲ್ಲಿ ಇದೊಂದೇ ಬ್ರಾಂಚ್ ಇರುವ ಇದರ ಮತ್ತೊಂದು ಬ್ರಾಂಚ್ ತಮಿಳುನಾಡಿನ ಮಧುರೈ ಬಳಿ ಇದೆ. ಇಲ್ಲಿ ತಲೆ ಕೂದಲು (head), ಗಡ್ಡ(beard), ಮೀಸೆ(mustache) ಹಾಗೂ ಐಬ್ರೋಗೆ (eye brow) ಹೇರ್ ಟ್ರಾನ್ಸ್ಪಾಂಟ್ ಮಾಡಿಕೊಡುತ್ತಾರೆ.

ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

ಪ್ರತಿಯೊಂದಕ್ಕೂ ಕೂಡ ಪ್ರತ್ಯೇಕವಾದ ಚಾರ್ಜಸ್ ಅಪ್ಲೈ ಆಗುತ್ತದೆ ಆದರೆ ಅತಿ ಕಡಿಮೆಗೆ ಗ್ರಾಹಕರಿಗೆ ಸಮಾಧಾನಕರವಾದ ಚಿಕಿತ್ಸೆ ಇಲ್ಲಿ ಸಿಗುತ್ತದೆ. ಇಲ್ಲಿಗೆ ಬರುವ ಪೇಷಂಟ್ ಗಳಿಗೆ ಮೊದಲು ಮೆಡಿಕಲ್ ಟೆಸ್ಟ್ ಮಾಡಿಸುತ್ತಾರೆ ಬ್ಲಡ್ ಟೆಸ್ಟ್ (CBC Test) ಥೈರಾಯಿಡ್ ಪ್ರೊಫೈಲ್ ಟೆಸ್ಟ್, ಲಿವರ್ ಫಂಕ್ಷನ್ ಟೆಸ್ಟ್ ಸಿರಾಲಜಿ ಟೆಸ್ಟ್ ಇನ್ನೂ ಮುಂತಾದ ಟೆಸ್ಟ್ ಗಳನ್ನು ಬರೆದು ಕೊಟ್ಟಿರುತ್ತಾರೆ.

ಇದನ್ನು ನೀವು ಇರುವ ಸ್ಥಳದಿಂದಲೇ ಮಾಡಿಸಿಕೊಂಡು ಬರಬಹುದು ಅಥವಾ ಇಲ್ಲಿಯೂ ಕೂಡ ಬಂದು ಮಾಡಿಸಬಹುದು. ಎಲ್ಲ ಟೆಸ್ಟ್ ಗಳ ವಿವರ ನೋಡಿ ನಿಮಗೆ ಚಿಕಿತ್ಸೆ ಆಗುವ ದಿನವನ್ನು ನಿಗದಿಪಡಿಸುತ್ತಾರೆ. ಇಲ್ಲಿಗೆ ದೂರದ ಊರುಗಳಿಂದ ಬರುವವರೆಗೆ ಉಚಿತವಾಗಿ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಈ ಸೆಂಟರ್ ಅವರೇ ಮಾಡುತ್ತಾರೆ.

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

ತಲೆ ಕೂದಲಿನ ಗಡ್ಡ ಹಾಗೂ ಮೀಸೆಗೆ ಹೇರ್ ಟ್ರಾನ್ಸ್ಪಾಂಟ್ ಮಾಡಿಸುವವರಿಗೆ ಎರಡು ದಿನಗಳ ಚಿಕಿತ್ಸೆ ಇರುತ್ತದೆ. ಒಂದು ಗ್ರಾಫ್ಟ್ (graft)ಗೆ 10 ರೂಪಾಯಿಯಂತೆ ಚಾರ್ಜಸ್ ಮಾಡುತ್ತಾರೆ ಅಷ್ಟೇ. ಉದಾಹರಣೆಗೆ ನಿಮಗೆ 20,000 ಗ್ರಾಫ್ಟ್ ನೀಡಬೇಕಾದ ಅವಶ್ಯಕತೆ ಇದ್ದರೆ ಒಂದು ಕೂದಲಿಗೆ ರೂ.10 ರಂತೆ 20,000ರೂ. ಚಾರ್ಜಸ್ ಆಗುತ್ತದೆ.

ತಲೆ ಕೂದಲು, ಗಡ್ಡ ಹಾಗೂ ಮೀಸೆಗೆ ಇದೇ ರೀತಿ ಅಪ್ಲೈ ಆಗುತ್ತದೆ ಆದರೆ ಐಬ್ರೋ ಮಾತ್ರ 15,000 ಪ್ಯಾಕೇಜ್ ಫಿಕ್ಸೆಡ್ ರೇಟ್ ಇರುತ್ತದೆ ಈ ಚಿಕಿತ್ಸೆ ಪಡೆದ ಆರು ತಿಂಗಳಿನಲ್ಲಿ ನೂರಕ್ಕೆ ನೂರರಷ್ಟು ರಿಸಲ್ಟ್ ಸಿಗುತ್ತದೆ ಎನ್ನುವ ಭರವಸೆಯನ್ನು ಸಹ ಇವರು ನೀಡುತ್ತಾರೆ. ಈ ಸೆಂಟರ್ ಕುರಿತಾದ ಮತ್ತು ಚಿಕಿತ್ಸೆ ಕುರಿತಾದ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

 

 

Leave a Comment

%d bloggers like this: