ಕೋರ್ಟ್ ನಲ್ಲಿ ಕೇಸ್ ಹಾಕಿ 10 ವರ್ಷ ಆಯ್ತು ಇನ್ನು ಕೇಸ್ ಡಿಸೈಡ್ ಆಗಿಲ್ಲ.! ಎಲ್ಲಾ ಪ್ರಶ್ನೆಗೂ ಸೂಕ್ತ ಉತ್ತರ ಇಲ್ಲಿದೆ ನೋಡಿ.

NOC ಕೊಡುತ್ತೇವೆ, ನಾವು ಕೇಸ್ ಮುಂದುವರಿಸುವುದಿಲ್ಲ ಎಂದು ವಕೀಲರು ಹೇಳುತ್ತಿದ್ದಾರೆ, ಇದಕ್ಕೆ ಪರಿಹಾರವೇನು? ಏನು ಮಾಡಬೇಕು ಕೋರ್ಟ್ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿಸಿದ್ದೇವೆ. ಒಂದು ಪ್ರಶ್ನೆ ಏನೆಂದರೆ ಯಾವುದೋ ಒಂದು ವಿಚಾರವಾಗಿ ಒಬ್ಬರು ಕೇಸ್ ಹಾಕಿಕೊಂಡಿರು ತ್ತಾರೆ. ಆ ಸಂದರ್ಭದಲ್ಲಿ ಒಬ್ಬ ವಕೀಲರು ತನ್ನ ಕ್ಲೈಂಟ್ ಗೆ ಅಂದರೆ ಕೇಸ್ ಹಾಕಿರುವಂತಹ ವ್ಯಕ್ತಿಗೆ ನಾನು ನಿಮ್ಮ ಕೇಸ್ ಗೆ ಅನುಗುಣವಾಗಿ ಏನ್ ಓ ಸಿ ಕೊಡುತ್ತೇನೆ ಆದರೆ ನಾನು ಇನ್ನು ಮುಂದೆ ನಿಮ್ಮ ಕೇಸ್ ಮುಂದುವರಿಸುವುದಿಲ್ಲ ಎನ್ನುವಂತಹ ಮಾತನ್ನು ಹೇಳುತ್ತಾರೆ.

WhatsApp Group Join Now
Telegram Group Join Now

ಆ ಸಂದರ್ಭದಲ್ಲಿ ಯಾವ ರೀತಿಯಾಗಿ ಏನ್ ಓ ಸಿ ಕೆಲಸ ಮಾಡುತ್ತದೆ ಹಾಗೂ ಇದು ಎಷ್ಟರಮಟ್ಟಿಗೆ ಸರಿ? ಮತ್ತು ಇದು ಎಷ್ಟರಮಟ್ಟಿಗೆ ತಪ್ಪು? ಎನ್ನುವುದರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಬೆಳೆಯು ಕೂಡ ಹೆಚ್ಚಾಗುತ್ತಿದ್ದಂತೆ, ಭೂಮಿಯ ಮೇಲೆ ಇರುವವರ ಆಸೆ ಆಕಾಂಕ್ಷಿಗಳು ಕೂಡ ಹೆಚ್ಚಾಗುತ್ತಿದೆ ಎಂದು ಹೇಳಬಹುದು.

ಉದಾಹರಣೆಗೆ ಈಗಾಗಲೇ ತಿಳಿಸಿರುವಂತೆ ಒಬ್ಬ ಹೆಣ್ಣುಮಗಳಿಗೆ ತಾನು ಮದುವೆಯಾಗಿ ಹೋದಂತಹ ಸಂದರ್ಭದಲ್ಲಿ ಅವಳಿಗೆ ಲಕ್ಷಾಂತರ ಹಣವನ್ನು ಖರ್ಚು ಮಾಡಿ ಮದುವೆ ಮಾಡಿರುತ್ತಾರೆ ಹಾಗೂ ಆ ಸಂದರ್ಭದಲ್ಲಿ ಅವಳಿಗೆ ಯಾವುದೇ ರೀತಿಯಾದಂತಹ ಆಸ್ತಿಯನ್ನು ಕೊಟ್ಟಿರುವುದಿಲ್ಲ, ಹಾಗೂ ಆ ಸಮಯದಲ್ಲಿ ಅವಳು ಆಸ್ತಿಯ ಬಗ್ಗೆ ಯಾವುದೇ ರೀತಿಯ ಹಕ್ಕನ್ನು ಕೂಡ ಕೇಳಿರುವುದಿಲ್ಲ.

ಆದರೆ ಕಾಲ ನಂತರದಲ್ಲಿ ಅವಳು ತನ್ನ ಗಂಡನ ಮನೆಗೆ ಹೋದಂತಹ ಸಂದರ್ಭ ದಲ್ಲಿ ಅವಳು ತನ್ನ ತಂದೆಯ ಆಸ್ತಿ ಮೇಲೆ ಆಸೆಯಾಗಿ ಹಾಗೂ ಹಣಕಾಸಿನ ಬೆಲೆ ಹೆಚ್ಚಾಗುತ್ತಿರುವುದರ ಕಾರಣಕ್ಕಾಗಿ ಹಾಗೂ ಅವಳಿಗೆ ಹಣದ ಅವಶ್ಯಕತೆ ಇರುವುದರಿಂದ, ಅವಳು ತನ್ನ ತಂದೆಯ ಆಸ್ತಿಯನ್ನು ಪಾಲನ್ನು ಕೇಳಲು ಹೋಗುತ್ತಾಳೆ. ಆದರೆ ಈ ವಿಷಯವಾಗಿ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 2005ರ ನಂತರ ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ಹೆಣ್ಣು ಮಕ್ಕಳಿಗೂ ಬರುತ್ತದೆ ಎನ್ನುವಂತೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಹೆಣ್ಣು ಮಕ್ಕಳಿಗೂ ಸಮನಾದ ಪಾಲನ್ನು ಕೊಡುತ್ತಿದ್ದಾರೆ.

ಅದೇ ರೀತಿಯಾಗಿ ಅವಳಿಂದ ಹಕ್ಕು ಬಿಡುಗಡೆ ಪತ್ರ ಮಾಡಿಕೊಂಡು ಕ್ರೇಜಿಸ್ಟಾರ್ ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಯಾವುದೇ ಒಂದು ಕೇಸ್ ಅನ್ನು ನೀವು ಹಾಕುವಂತಹ ಸಮಯದಲ್ಲಿ ನೀವು ಆಕೆ ಹಾಕುವುದಕ್ಕೂ ಮೊದಲು. ನಿಮ್ಮ ವಕೀಲರಿಂದ ಎನ್ ಓ ಸಿ ಅನ್ನು ಪಡೆದುಕೊಳ್ಳುವುದು ಉತ್ತಮ ಅಂದರೆ ನೀವು ಯಾವ ವಿಷಯಕ್ಕಾಗಿ ಯಾವ ಪರಿಹಾರಕ್ಕಾಗಿ ನೀವು ಕೇಸ್ ಹಾಕಿಕೊಂಡಿರುತ್ತೀರೋ ಅದನ್ನು ನಾನು ಸಂಪೂರ್ಣವಾಗಿ ತೀರ್ಮಾನ ಮಾಡಿ ಕೊಡುತ್ತೇನೆ ಎನ್ನುವುದರ ಮೂಲಕ ನೀವು ಅವರಿಂದ ಇದನ್ನು ಪಡೆಯಬಹುದು.

ಇದರಿಂದ ಅವರು ನಿಮಗೆ ಯಾವುದೇ ರೀತಿಯ ಮೋಸ ಮಾಡಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಇದನ್ನು ನಿಮ್ಮ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಈ ಒಂದು ಎನ್ ಓ ಸಿ ಪತ್ರವನ್ನು ತಯಾರಿಸಿ ಅದನ್ನು ನಿಮ್ಮ ಸಮಯಕ್ಕೆ ತಕ್ಕಂತೆ ಉಪಯೋಗವಾಗುವಂತೆ ಉಪಯೋಗಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇದು ನಿಮಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ ಬದಲಿಗೆ ಸಮಯಕ್ಕೆ ತಕ್ಕ ಅನುಕೂಲವನ್ನು ಇದು ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now