ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!

ನಮ್ಮ ಭಾರತ ದೇಶದಲ್ಲಿ ಬಹಳ ಚೆನ್ನಾಗಿ ಮೂವಿಂಗ್ ಆಗುವ ಬಿಸಿನೆಸ್ ಗಳಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯು ಕೂಡ ಒಂದು. ಅದರಲ್ಲೂ ಕಡಿಮೆ ಬೆಲೆಗೆ ಉತ್ತಮ ಗುಟ್ಟಮಟ್ಟದ ಬಹು ಬೇಡಿಕೆಯ ಆಹಾರ ಪದಾರ್ಥಗಳನ್ನು ತಯಾರಿಸಿದರೆ ನಿರೀಕ್ಷಿತ ಆದಾಯ ಸಿಗುವುದರಲ್ಲಿ ಅನುಮಾನವೇ ಇಲ್ಲ ಇದನ್ನು ಫಾಸ್ಟ್ ಮೂವಿಂಗ್ ಗೂಡ್ಸ್ ಎಂದು ಕೂಡ ಕರೆಯುತ್ತಾರೆ. ಈ ರೀತಿ ವರ್ಕ್ ಆಗುವ ಬಿಸಿನೆಸ್ ಗಳಲ್ಲಿ ಹಪ್ಪಳ ಮಾಡುವ ಬಿಸಿನೆಸ್ (PAPAD Buisness) ಕೂಡ ಒಂದು. ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ಊಟದ ಜೊತೆಯಲ್ಲಿ ಹಪ್ಪಳ … Read more

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಅತೀ ಕಡಿಮೆ ಬಂಡವಾಳದಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿ.! ತಿಂಗಳಿಗೆ ಎಷ್ಟು ಲಾಭ ಸಿಗುತ್ತೆ ನೋಡಿ.!

  ಪೆಟ್ರೋಲ್ ಬಂಕ್ ಬಿಜಿನೆಸ್ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಲಾಭ ಕಾಣಬಹುದು ಎನ್ನುವುದು ಎಲ್ಲರ ಅಭಿಪ್ರಾಯ, ಇದು ನಿಜ ಕೂಡ ಹೌದು. ಯಾಕೆಂದರೆ ಸದ್ಯಕ್ಕೆ ಈಗ ಜಗತ್ತಿನಲ್ಲಿ ವಾಹನಗಳ ಬಳಕೆ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ಪ್ರತಿ ಮನೆಯಲ್ಲಿ ಕೂಡ ಕನಿಷ್ಠ ಒಂದಾದರೂ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನವಾದರೂ ಇದ್ದೇ ಇರುತ್ತದೆ. ಹೀಗಾಗಿ ಇವುಗಳಿಗೆ ಪೆಟ್ರೋಲ್ ಡೀಸೆಲ್ ಅವಶ್ಯಕತೆ ಇದ್ದೇ ಇದೆ, ಖಾಲಿ ಆದಾಗಲೆಲ್ಲಾ ರೀಫಿಲ್ ಮಾಡಿಸಲೇ ಬೇಕಾಗುತ್ತದೆ. ಹಾಗಾಗಿ ಇದು ಕೂಡ ಪ್ರತಿನಿತ್ಯವು … Read more

ಮನೆಯಿಂದಲೇ ಪೆನ್ ಮೇಕಿಂಗ್ ಬಿಜಿನೆಸ್ ಮಾಡಿ, ದಿನಕ್ಕೆ 6000 ಸಂಪಾದಿಸಿ ರಿಸ್ಕ್ ಇಲ್ಲದ ವ್ಯಾಪಾರ ಇದು.!

ಈಗಿನ ಕಾಲದಲ್ಲಿ ಹೊರಗೆ ಹೋಗಿ ದುಡಿಯುವುದಕ್ಕಿಂತ ಮನೆಯಲ್ಲಿ ಇದ್ದುಕೊಂಡು ಯಾವುದಾದರೂ ಉದ್ಯೋಗ ಮಾಡಬೇಕು ಎಂದು ಹೆಚ್ಚಿನ ಜನರು ಬಯಸುತ್ತಾರೆ. ಹೀಗೆ ಮನೆಯಲ್ಲಿ ಇದ್ದುಕೊಂಡು ಬಿಡುವಾಗ ಮಾಡುವಂತಹ ಹತ್ತಾರು ಬಿಸಿನೆಸ್ ಗಳು ಇವೆ. ಹಪ್ಪಳ ಸೆಂಡಿಗೆ ತಯಾರಿಕೆ, ಮಸಾಲ ಪದಾರ್ಥಗಳ ತಯಾರಿಕೆ, ಅಗರಬತ್ತಿ ಮಾಡುವುದು, ಕರ್ಪೂರ ಮಾಡುವುದು, ಪ್ಲಾಸ್ಟಿಕ್ ಪ್ಲೇಟ್ ಮಾಡುವುದು, ಪಾಲಿ ಬ್ಯಾಗ್ ಮಾಡುವುದು, ಚಪಾತಿ ರೋಟಿ ತಯಾರಿಸುವುದು ಇತ್ಯಾದಿ ಗೃಹಿಣಿಯರು ಬಿಡುವಿದ್ದಾಗ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಗೆ ತಮ್ಮ ಖರ್ಚಿಗಾಗಿ, ರಿಟೈಡ್ ಆದವರು ಅಥವಾ ಇದನ್ನೇ … Read more

ಮೀನು ಸಾಕಾಣಿಕೆ ಮಾಡಿ ತಿಂಗಳಿಗೆ 2 ಲಕ್ಷ ಲಾಭ ಪಡೆಯಿರಿ.!

  ಮೀನು ಕೃಷಿಯನ್ನು (fish farming) ಮಡ್ ಪಾಂಟ್ (Mud pont) ಅಂದರೆ ಮಣ್ಣಿನ ತೊಟ್ಟಿಗಳಲ್ಲೂ ಕೂಡ ಮಾಡುತ್ತಾರೆ. ಕೆಲವರು ನೀರಿನ ಹೊಂಡಗಳಿಗೆ ಟಾರ್ಪಲ್ (tarpaulin) ಹಾಕಿ ಕೂಡ ಮಾಡುತ್ತಾರೆ. ಈ ಎರಡರಲ್ಲಿ ಯಾವುದು ಸೂಕ್ತ ಮತ್ತು ಅನುಕೂಲಕರ ಎನ್ನುವುದು ಹಲವರ ಗೊಂದಲ. ಇದರ ಬಗ್ಗೆ ಹೇಳುವುದಾದರೆ ಮೀನು ಕೃಷಿ ಮಾಡುವಾಗ ಆಗುವ ಪ್ರಮುಖ ಸಮಸ್ಯೆ ಏನೆಂದರೆ, ಮೀನುಗಳು ತಿಂದ ಆಹಾರ ನಂತರ ಸ್ಲಡ್ಜ್ ಗಳಾಗಿ ನೀರಿನ ತಳ ಭಾಗದಲ್ಲಿ ಶೇಖರಣೆ ಆಗುತ್ತದೆ ನಂತರ ಇದನ್ನು ಕ್ಲೀನ್ … Read more

ಓದಿರೋದು ಸಾಫ್ಟ್ವೇರ್ ಇಂಜಿನಿಯರ್ ಮಾಡುತ್ತಿರುವುದು ಕೃಷಿ, ಪಡೆಯುತ್ತಿರುವುದು ಎಕರೆಗೆ 40 ಲಕ್ಷ ಆದಾಯ ಕೈ ಹಿಡಿದಿದ್ದು ಯಾವ ಕೃಷಿ ನೋಡಿ

  ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೂ ಕೃಷಿ ಬಗ್ಗೆ ಅಪಾರ ಒಲವು ಹೊಂದಿದ್ದ ಕೋಲಾರ ಮೂಲದ ಗಗನ್ ಎನ್ನುವ ಯುವಕರೊಬ್ಬರು ಇಂದು ಸೀಬೆ ಕೃಷಿಯಲ್ಲಿ ತೊಡಗಿಕೊಂಡು ಕೈ ತುಂಬಾ ಲಾಭ ಪಡೆಯುತ್ತಿದ್ದಾರೆ. ಥೈವಾನ್ ತಳಿಯ ಸೀಬೆ ಬೆಳೆಯುತ್ತಿರುವ ಇವರು ಯುವಜನತೆ ಕೃಷಿ ಮಾಡಲು ಬಯಸುವುದಾದರೆ ಸೀಬೆ ಕೃಷಿ ಆರಿಸಿ ಲಾಭ ಆಗುತ್ತದೆಯೋ ಇಲ್ಲವೋ ಎಂದು ಅನುಮಾನ ಪಡಲೇಬೇಡಿ. ಯಾಕೆಂದರೆ ಇರುವ 6 ಎಕರೆಯಲ್ಲಿ ಪ್ರತಿನಿತ್ಯವು ನಾವು ಕನಿಷ್ಠ KG300 ಮೇಲೆ ಸೇಲ್ ಮಾಡುತಿದ್ದೇವೆ. ಮಾರ್ಕೆಟಿಂಗ್ ಮಾಡಬೇಕಾದ ಅವಶ್ಯಕತೆಯೇ … Read more

ವರ್ಷಕ್ಕೆ ಅರ್ಧ ಕೋಟಿ ಲಾಭ ಕೊಡುತ್ತದೆ ಈ ಮುತ್ತಿನ ಕೃಷಿ, ಒಂದು ಮುತ್ತಿನ ಬೆಲೆ ರೂ.300 ರಿಂದ ರೂ.1000, ಸರ್ಕಾರದಿಂದ 50% ಸಬ್ಸಿಡಿ ಕೂಡ ಸಿಗುತ್ತದೆ.!

  ಹೆಣ್ಣು ಮಕ್ಕಳ ಆಭರಣಗಳಲ್ಲಿ ಮಿಂಚುವ ಮುತ್ತಿಗೆ ಸದಾ ಕಾಲ ಡಿಮ್ಯಾಂಡ್ ಇದ್ದೇ ಇದೆ. ಸಮುದ್ರದ ಆಳದಲ್ಲಿ ಉಪ್ಪು ನೀರಿನಲ್ಲಿ ಕಪ್ಪೆ ಚಿಪ್ಪಿನ ಒಳಗೆ ಸಿಗುತ್ತಿದ್ದ ಈ ಮುತ್ತನ್ನು ಮನೆಯಂಗಳದ ಸಿಹಿ ನೀರಿನಲ್ಲಿ ಕೂಡ ಕೃಷಿ ಮಾಡಿ ಪಡೆಯಬಹುದು ನೀವೇನಾದರೂ ಈಗ ಮುತ್ತಿನ ಕೃಷಿ ಮಾಡಲು ಬಯಸಿದರೆ ಸರ್ಕಾರವು ಕೂಡ ನಿಮಗೆ ಸಹಾಯ ಮಾಡುತ್ತದೆ. 50%ರಷ್ಟು ಮುತ್ತಿನ ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಾರೆ. ಇದನ್ನು ಪಡೆಯುವುದು ಹೇಗೆ? ಮುತ್ತಿನ ಕೃಷಿ ಯಾವ ರೀತಿ ಮಾಡುತ್ತಾರೆ? … Read more

ಹಳ್ಳಿ ಜನರು ಕೂಡ ಸುಲಭವಾಗಿ ಮಾಡಬಹುದಾದ ಬಿಸಿನೆಸ್ ಇದು, ಖಾಲಿ ಬಿಯರ್ ಬಾಟಲ್ ನಿಂದ ಲಕ್ಷ ಲಕ್ಷ ಸಂಪಾದನೆ.!

  ಈಗಿನ ಕಾಲದಲ್ಲಿ ಅವಕಾಶಗಳಿಗೆ ಏನು ಕೊರತೆ ಇಲ್ಲ. ಮನುಷ್ಯ ಮನಸ್ಸು ಮಾಡಿ ಶ್ರಮ ಪಟ್ಟರೆ ಹತ್ತಾರು ಐಡಿಯಾಗಳು ಬರುತ್ತವೆ, ಅದನ್ನು ಕಾರ್ಯರೂಪಕ್ಕೆ ತಂದು ಕೈ ತುಂಬಾ ಹಣ ಸಂಪಾದನೆ ಮಾಡಬಹುದು ಅದರೆ ಸಮಸ್ಯೆ ಏನು ಎಂದರೆ ಪ್ರತಿ ಕ್ಷೇತ್ರದಲ್ಲೂ ಕೂಡ ಕಾಂಪಿಟೇಶನ್ ಜೋರಾಗಿದೆ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಕೂಡ ಒಬ್ಬರನೊಬ್ಬರು ಅನುಕರಿಸಿ ಸೆಡ್ಡು ಹೊಡೆಯುತ್ತಿದ್ದಾರೆ. ಆದರೂ ಈ ಪರಿಸ್ಥಿತಿಯಲ್ಲಿ ಈಗಿನ ಕಾಲಕ್ಕೆ ಬಹಳ ಉಪಯುಕ್ತವಾಗಿರುವ ಅತ್ಯಂತ ಕಡಿಮೆ ಕಾಂಪಿಟೇಶನ್ ಇರುವ ಒಂದು ಬ್ಯುಸಿನೆಸ್ ಐಡಿಯಾವನ್ನು ಈ … Read more

ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!

  ಮನೆಯಲ್ಲೇ ಕುಳಿತು ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದೆ ಮತ್ತು ಹೆಚ್ಚಿನ ಬಂಡವಾಳ ಕೂಡ ಕೊಡಬೇಕಾದ ಅವಶ್ಯಕತೆ ಇಲ್ಲದೆ ನಿಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಆರಂಭಿಸಬಹುದಾದ ಒಂದು ಯಶಸ್ವಿ ಬಿಸಿನೆಸ್ ಬಗ್ಗೆ ಈ ಲೇಖನದಲ್ಲಿ ಪರಿಚಯ ಮಾಡಿಸಲು ಬಳಸುತ್ತಿದ್ದೇವೆ. ಇದಕ್ಕೆ ನಿಮ್ಮ ಬಳಿ ರೂ.45,000 ಬಂಡವಾಳ ಇದ್ದರೆ ಸಾಕು ಇದು ಯಾವ ಬಿಸಿನೆಸ್ ಎಂದರೆ ಸದ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಇರುವ ಮತ್ತು ನಿತ್ಯ … Read more

ಈ ಬಿಜಿನೆಸ್ ಆರಂಭಿಸಿದರೆ ದಿನಕ್ಕೆ 7,500 ಗಳಿಸಬಹುದು, ಬಂಡವಾಳ ಕಡಿಮೆ ಲಾಭ ಹೆಚ್ಚು.!

  ಪ್ಲಾಸ್ಟಿಕ್ ಎನ್ನುವುದು ಈ ಪ್ರಪಂಚಕ್ಕೆ ಎಷ್ಟು ಮಾರಕ ಎನ್ನುವುದು ಈಗ ನಮಗೆ ಅರಿವಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬಹಳ ಪ್ಲಾಸ್ಟಿಕ್ ನ್ನು ಹಚ್ಚಿಕೊಂಡು ಬಿಟ್ಟಿದ್ದೇವೆ. ಅಂತಿಮವಾಗಿ ಇದು ಸ್ಲೋ ಪಾಯ್ಸನ್ ಎಂದು ಗೊತ್ತಾದ ಮೇಲೆ ಈಗಲಾದರೂ ಬುದ್ಧಿ ಕಲಿತು ಇದರ ಮೇಲಿರುವ ಅಟ್ಯಾಚ್ಮೆಂಟ್ ಕಡಿಮೆ ಮಾಡಿಕೊಳ್ಳುವುದು ನಮಗೂ ಹಾಗೂ ನಮ್ಮ ಮುಂದಿನ ಜನರೇಶನ್ ಗೂ ಒಳ್ಳೆಯದು. ಈಗ ಇದು ಬರಿ ಮನ ಪರಿವರ್ತನೆ ವಿಚಾರ ಮಾತ್ರ ಅಲ್ಲದೆ ಸರ್ಕಾರದ ಕಡೆಯಿಂದ ಪ್ಲಾಸ್ಟಿಕ್ ಬ್ಯಾನ್ ಮಾಡಲು ಜಾರಿಯಾಗಿರುವ … Read more

ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!

ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕು ಎಂದು ಹಲವರು ಕಾಯುತ್ತಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಯಾಕೆಂದರೆ, ಮನೆ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಸಮಯ ಸಿಕ್ಕಾಗ ಕೆಲಸ ಮಾಡಬಹುದು ಎಂದು ಮತ್ತು ಇಂತಹ ಅವಕಾಶಗಳಿಗೇನೂ ಕಡಿಮೆ ಇಲ್ಲ. ಟೈಲರಿಂಗ್, ಕಸೂತಿ ಕೆಲಸ, ನೇಯ್ಗೆ, ಕೇಟರಿಂಗ್ ಸೇರಿ ನೂರಾರು ಈ ರೀತಿಯ ಆಪ್ಷನ್ ಗಳು ಹೆಣ್ಣು ಮಕ್ಕಳಿಗೆ ಇದೆ. ಆದರೆ ಒಂದು ಸಮಸ್ಯೆ ಏನೆಂದರೆ ಇದೆಲ್ಲವೂ ಅವರ ಕೌಶಲ್ರಗಳನ್ನು ಅವಲಂಬಿಸಿದೆ ಅವರಿಗೆ ಈ … Read more