ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಹಿಪ್ಪಲಿ ಮದ್ದು ಮೂರು ದಿನದಲ್ಲಿ ಪರಿಹಾರ.

ನಾನ ಕಾರಣಗಳಿಂದ ನಮಗೆ ಹಲ್ಲು ನೋವಿನ ಸಮಸ್ಯೆ ಎದುರಾಗುತ್ತಾ ಇರುತ್ತದೆ ಈ ಒಂದು ಹಲ್ಲು ನೋವು ಮತ್ತು ಹಲ್ಲು ಹುಳುಕಿಗೆ ನಾವು ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ನಾವಿಲ್ಲಿ ತಿಳಿಸುವಂತಹ ಮನೆ ಮದ್ದನ್ನು ನೀವು ತಯಾರಿಸಿ ಉಪಯೋಗ ಮಾಡಿದ್ದೆ ಆದಲ್ಲಿ ನಿಮ್ಮ ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಸೂಕ್ತವಾದಂತಹ ಪರಿಹಾರ ಸಿಗುತ್ತದೆ. ಹುಳುಕು ಹಲ್ಲು ಯಾರಿಗೆಲ್ಲ ಹೆಚ್ಚಾಗುತ್ತಾ ಇರುತ್ತದೆ ಅದನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ನಾವು ಈ ಮನೆ ಮದ್ದನ್ನು ತಯಾರು ಮಾಡಿಕೊಳ್ಳಲು ಬೇಕಾಗಿರುವಂತಹ … Read more

ವೇಗವಾಗಿ ತೂಕ ಇಳಿಸಲು ಎರಡು ಪದಾರ್ಥ ಸಾಕು. ಹೊಟ್ಟೆ ಬೊಜ್ಜು, ಸೊಂಟದ ಸುತ್ತ ಬೊಜ್ಜು ಕಡಿಮೆ ಆಗುತ್ತೆ. ವಾರದಲ್ಲೇ ವ್ಯತ್ಯಾಸ ನೋಡಿ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರನ್ನು ಕಾಡುತ್ತಿರುವಂತಹ ಸಮಸ್ಯೆ ಎಂದರೆ ಅದು ನಮ್ಮ ದೇಹದಲ್ಲಿ ಹೆಚ್ಚಾಗಿರುವಂತಹ ಬೊಜ್ಜು ಈ ಒಂದು ಸಮಸ್ಯೆ ನಾನಾ ಕಾರಣಗಳಿಗಾಗಿ ಬರುತ್ತದೆ. ಉದಾಹರಣೆಗೆ ನಮ್ಮ ಆಹಾರ ಪದ್ಧತಿ ನಮ್ಮ ಜೀವನ ಶೈಲಿ ಹಾಗೆಯೇ ವ್ಯಾಯಾಮ ಮಾಡದೆ ಇರುವುದು ಚೆನ್ನಾಗಿ ನೀರನ್ನು ಕುಡಿಯುವುದೇ ಇರುವುದು ಹೆಚ್ಚಾಗಿ ಕೂತಲ್ಲಿಯೇ ಕೂತು ಕೆಲಸ ಮಾಡುವುದು ಇನ್ನೂ ಅನೇಕ ಕಾರಣಗಳಿಂದಾಗಿ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆಗೊಂಡು ಸೌಂದರ್ಯವನ್ನು ಹಾಳು ಮಾಡುತ್ತಾ ಇರುತ್ತದೆ. ನಾವು ಈ ಸಮಸ್ಯೆಯಿಂದ ನಮ್ಮ ಇಷ್ಟದ ಬಟ್ಟೆಗಳನ್ನು … Read more

ಜೇನುತುಪ್ಪದಲ್ಲಿ ಈ ವಸ್ತು ಸೇರಿಸಿ ಮುಖದಲ್ಲಿನ ಕೂದಲು ಪರ್ಮನೆಂಟಾಗಿ ಕಡಿಮೆ ಆಗುತ್ತದೆ ಮುಖ ಬೆಳ್ಳಗೆ ಹೊಳೆಯುತ್ತದೆ.

ಸಾಮಾನ್ಯವಾಗಿ ಎಲ್ಲರಿಗೂ ಸಹ ಮುಖದ ಮೇಲೆ ಕೂದಲು ಇದ್ದೇ ಇರುತ್ತದೆ ಕೆಲವರಿಗೆ ಇದು ಜಾಸ್ತಿ ಇರುತ್ತದೆ ಇನ್ನು ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಮುಖದ ಮೇಲೆ ಕೂದಲು ಇದ್ದರೆ ನಮ್ಮ ಸೌಂದರ್ಯವು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ ಹಾಗಾಗಿ ನಾವು ಮುಖದ ಮೇಲೆ ಇರುವಂತಹ ಕೂದಲನ್ನು ನಾವು ಪಾರ್ಲರ್ ಗಳಿಗೆ ಹೋಗಿ ತೆಗಿಸುತ್ತೇವೆ ಇದರಿಂದ ನಮಗೆ ನೋವು ಉಂಟಾಗುತ್ತದೆ ಆದರೆ ನಾವು ಮನೆಯಲ್ಲಿಯೇ ತುಂಬಾ ಸುಲಭವಾಗಿ ಮುಖದ ಮೇಲೆ ಇರುವಂತಹ ಕೂದಲನ್ನು ತೆಗೆದು ಹಾಕಬಹುದು. ನಾವು ಇಲ್ಲಿ ತಿಳಿಸುವಂತಹ … Read more

ಒಂದು ವಾರದಲ್ಲಿ ಬಂಗು, ಕಪ್ಪು ಕಲೆಗಳು ಮಾಯವಾಗುತ್ತದೆ, ಮನೆಯಲ್ಲಿಯೇ ಶಾಶ್ವತ ಪರಿಹಾರ.

ಕೆಲವರಲ್ಲಿ ಮುಖದ ಮೇಲೆ ಬಂಗಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ನಾನಾ ರೀತಿಯಾದಂತಹ ಕಾರಣಗಳನ್ನು ನಾವು ನೋಡಬಹುದು ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ಗಳನ್ನು ಬಳಕೆ ಮಾಡಿ ನಮ್ಮ ಚರ್ಮವನ್ನು ಹಾಳು ಮಾಡಿಕೊಳ್ಳುವುದರ ಬದಲು ನ್ಯಾಚುರಲ್ ಆದಂತಹ ವಿಧಾನದಿಂದ ನಮ್ಮ ಮುಖದಲ್ಲಿ ಇರುವಂತಹ ಪಿಗ್ಮೆಂಟೇಶನ್ ಅನ್ನು ದೂರ ಮಾಡಿಕೊಳ್ಳುವುದು ತುಂಬಾ ಉತ್ತಮ. ಇದಕ್ಕೆ ಬೇಕಾಗಿರುವಂತಹ ಮುಖ್ಯ ಪದಾರ್ಥ ಜಾಯಿಕಾಯಿ, ಈ ಜಾಯಿಕಾಯಿಯನ್ನು ನಾವು ಆಹಾರದಲ್ಲೂ ಬಳಸುತ್ತೇವೆ ಕೆಲವೊಂದು ಅಡುಗೆಗಳಲ್ಲಿ ಮಸಾಲೆ ಪದಾರ್ಥವಾಗಿ ಬಳಸುತ್ತೇವೆ. ಇದು ವಿಶೇಷವಾದಂತಹ ರುಚಿಯನ್ನು ಕೊಡುತ್ತದೆ ಇದು … Read more

ಈ ಒಂದು ಪಾನೀಯವನ್ನು ಕುಡಿದರೆ ಸಾಕು ನಿಮ್ಮ ದೇಹದಲ್ಲಿ ರಕ್ತ ಉತ್ಪತ್ತಿ ವೇಗವಾಗಿ ಆಗುತ್ತದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ರಕ್ತ ಹೀನತೆ ಉಂಟಾಗುತ್ತಿದೆ ಅಂದರೆ ರಕ್ತದ ಕೊರತೆ ಉಂಟಾಗುತ್ತಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತಾ ಇದೆ ಇದರಿಂದಾಗಿ ತುಂಬಾ ಸುಸ್ತಾಗುವುದು, ಯಾವುದರಲ್ಲೂ ಸಹ ಆಸಕ್ತಿ ಇರುವುದಿಲ್ಲ, ನಿಶಕ್ತಿಯಿಂದ ಕೂಡಿರೋದು ಹೀಗೆಲ್ಲಾ ಆಗುತ್ತದೆ, ಇದಕ್ಕೆಲ್ಲಾ ಕಾರಣ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇಲ್ಲದೆ ಇರುವುದು. ಹಿಮೋಗ್ಲೋಬಿನ್ ಯಾಕೆ ಇರುವುದಿಲ್ಲ ಎಂದು ನೋಡುವುದಾದರೆ ನಾವು ತಿನ್ನುವಂತಹ ಆಹಾರದಲ್ಲಿ ಕಬ್ಬಿಣ ಅಂಶದ ಕೊರತೆ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಇರುವುದಿಲ್ಲ ಇದನ್ನೇ ನಾವು ಅನೀಮಿಯ ಅಥವಾ … Read more

ಹೀಗೆ ಮಾಡುವುದರಿಂದ ಬಾಯಿಯ ವಾಸನೆ ಹಾಗೂ ಹಲ್ಲಿನ ಸೆನ್ಸಿಟಿವಿಟಿಗೆ ಪರಿಹಾರ ಸಿಗುತ್ತದೆ.

ನಮ್ಮ ದೇಹದಲ್ಲಿ ಬಾಯಿ ಮತ್ತು ಹಲ್ಲುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಏಕೆಂದರೆ ನಮ್ಮ ದೇಹಕ್ಕೆ ಬೇಕಾದಂತಹ ಸರಿಯಾದ ಪೋಷಕಾಂಶಗಳು ದೊರೆಯಬೇಕು ಎಂದರೆ ನಮ್ಮ ಬಾಯಲ್ಲಿ ಹಲ್ಲುಗಳ ಮುಖಾಂತರ ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು. ಆದ್ದರಿಂದ ನಮ್ಮ ದೇಹದ ಭಾಗಗಳಲ್ಲಿ ಬಾಯಿ ಮತ್ತು ಹಲ್ಲುಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ. ನಾವು ನಮ್ಮ ಬಾಯಿ ಮತ್ತು ಹಲ್ಲುಗಳನ್ನು ತುಂಬಾ ಸಂರಕ್ಷಣೆಯಿಂದ ಕೂಡಿರುವ ಹಾಗೆ ನೋಡಿಕೊಳ್ಳಬೇಕು. ನಮ್ಮ ದೇಹದ ಆರೋಗ್ಯವು ನಮ್ಮ ಬಾಯಿ ಮತ್ತು ಹಲ್ಲುಗಳಲ್ಲಿ ಅಡಗಿದೆ ಎಂದು ಹೇಳಿದರೆ ತಪ್ಪಾಗಲಾರದು. … Read more

ಹೈಪರ್ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

ಮನುಷ್ಯನ ದೇಹ ತುಂಬಾ ಸೂಕ್ಷ್ಮತೆಯಿಂದ ಕೂಡಿರುತ್ತದೆ ಅದನ್ನು ನಾವು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ನಮ್ಮ ದೇಹದಲ್ಲಿ ಸ್ವಲ್ಪ ಏರುಪೇರು ಆದರೂ ಸಹ ನಮ್ಮ ಆರೋಗ್ಯದ ಮೇಲೆ ಅದು ಅಡ್ಡ ಪರಿಣಾಮಗಳನ್ನು ಬೀರುತ್ತದೆ ತುಂಬಾ ಜನರು ಈ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ಹೈಪರ್ ಅಸಿಡಿಟಿ ಸಮಸ್ಯೆ ಇರುವಂತಹ ಅವರಿಗೆ ತಲೆನೋವು, ವಾಂತಿ ಬರುವ ಹಾಗೆ ಆಗುವುದು, ಹೊಟ್ಟೆ ಉರಿ, ಎದೆಯಲ್ಲಿ ಉರಿ, ಉಳಿತೇಗು, ಆಲಸ್ಯತನ, ವಾಂತಿ ಬರುವುದು ಇದೆಲ್ಲವೂ ಸಹ ಹೈಪರ್ ಅಸಿಡಿಟಿಯ ಲಕ್ಷಣಗಳು. ಈ ಒಂದು … Read more

ಈ ನ್ಯಾಚುರಲ್ ಹೇರ್ ಡೈ ತಿಂಗಳಿಗೆ ಒಮ್ಮೆ ಹಚ್ಚಿ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ 50ರ ವಯಸ್ಸಿನಲ್ಲು 20ರ ವಯಸ್ಸಿನಂತೆ ಕಾಣುತ್ತಿರ.

ನಾವು ಸಾಮಾನ್ಯವಾಗಿ ತಲೆಯಲ್ಲಿ ಬಿಳಿ ಕೂದಲು ಆಯಿತು ಎಂದು ತಕ್ಷಣ ಮಾರುಕಟ್ಟೆಗಳಲ್ಲಿ ಸಿಗುವಂತಹ ರಾಸಾಯನಿಕ ಯುಕ್ತ ಪದಾರ್ಥಗಳನ್ನು ತಂದು ತಲೆ ಕೂದಲಿಗೆ ಹಚ್ಚಿಕೊಳ್ಳುತ್ತೇವೆ ಇದರಿಂದ ಚರ್ಮಕ್ಕೆ ಸಂಬಂಧಿಸಿದಂತಹ ಹಲವಾರು ಕಾಯಿಲೆ ಗಳು ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ ಆದರೂ ಕೂಡ ಹೆಚ್ಚಿನ ಜನರು ಇಂತಹ ಡೈಗಳನ್ನು ಹಚ್ಚುತ್ತಾರೆ ಆದರೆ ಈಗ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಅಂದರೆ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ನಿಮ್ಮ ಮನೆಯಲ್ಲಿ ಸಿಗುವಂತಹ. ನೈಸರ್ಗಿಕವಾಗಿ ಔಷಧಿಯುಕ್ತವಾಗಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು … Read more

ಮುಖದಲ್ಲಿ ಬಂಗು ಇದ್ದರೆ ಈ ಮನೆಮದ್ದು ಬಳಕೆ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಎರಡೇ ದಿನದಲ್ಲಿ ಬಂಗು ಸಂಪೂರ್ಣ ಮಾಯ

ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಅದರಲ್ಲಿ ಮುಖ್ಯವಾಗಿ ಕಾಲೇಜ್ ಗಳಿಗೆ ಹೋಗುವಂತಹ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಮುಖದಲ್ಲಿ ಬರುವಂತಹ ಸಣ್ಣ ಗುಳ್ಳೆ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ದಾರಿ ಮಾಡಿಕೊಡುತ್ತದೆ ಮತ್ತು ಸಾಧ್ಯವಾದಷ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಬೇಕಾದಂತಹ ಚಿಕಿತ್ಸೆಯನ್ನು ಮಾಡಿಸಿ ಕೊಳ್ಳುತ್ತಾರೆ. ಮುಖದ ಮೇಲೆ ನಿಮ್ಮ ಸೌಂದರ್ಯ ವನ್ನು ಹಾಳು ಮಾಡುವಂತಹ ಯಾವುದೇ ಇರಲಿ ಉದಾಹರಣೆಗೆ ಮೊಡವೆ … Read more

ಒಂದೇ ಎಲೆ ಸಾಕು 10 ನಿಮಿಷದಲ್ಲಿ ಮಂಡಿ ನೋವು ಕೈ ಸೊಂಟ ನೋವು ಕಡಿಮೆಯಾಗಲು, ಒಮ್ಮೆ ಬಳಸಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಈ ಒಂದು ಎಲೆ ನಮಗೆ ಸಿಕ್ಕರೆ ಒಂದು ಔಷಧೀಯ ಸಿಕ್ಕ ಹಾಗೆ ಅನುಭವವಾಗುತ್ತದೆ ಏಕೆಂದರೆ ಈ ಒಂದು ಎಲೆಯನ್ನು ನಾವು ಔಷಧಿಯಾಗಿ ಬಳಸುವುದರಿಂದ ನಮ್ಮ ದೇಹದಲ್ಲಿ ಕಂಡುಬರುವಂತಹ ಮಂಡಿ ನೋವು ಕೈ ನೋವು ಸೊಂಟ ನೋವು ಯಾವುದೇ ಇದ್ದರೂ ಕೂಡ ಅದು ಸಂಪೂರ್ಣವಾಗಿ ದೂರವಾಗುತ್ತದೆ ಹಾಗಾದರೆ ಈ ಔಷಧಿಯುಕ್ತವಾಗಿರುವಂತಹ ಆ ಎಲೆ ಯಾವುದು ಅದನ್ನು ಹೇಗೆ ಬಳಸಬೇಕು ಅದರಿಂದ ಎಷ್ಟೆಲ್ಲಾ ಆರೋಗ್ಯ ಕಾರಿ ಪರಿಣಾಮಗಳು ಇದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ. ಈ ಗಿಡವು ರಸ್ತೆ ಬದಿಗಳಲ್ಲಿ … Read more