ಶಾಶ್ವತವಾಗಿ ಎದೆಯಲ್ಲಿ ಕಫ ಹೋಗಬೇಕಾ.? ಕೆಮ್ಮಿಗೆ ಪರ್ಮನೆಂಟ್ ಸೊಲ್ಯೂಷನ್ ಬೇಕಾ.? ಇಲ್ಲಿದೆ ನೋಡಿದೆ ನೋಡಿ ಎಲ್ಲದಕ್ಕೂ ಸಲ್ಯೂಷನ್
ನೆಗಡಿ, ಶೀತ, ಜ್ವರ ಎನ್ನುವುದು ಸಾಮಾನ್ಯ ಕಾಯಿಲೆ ಎನ್ನಬಹುದು. ಹವಮಾನ ವೈಪರೀತ್ಯಗಳಾದಾಗ ಖಂಡಿತವಾಗಿಯೂ ದೇಹಕ್ಕೆ ಕೆಲವು ವೈರಸ್ ಗಳ ಇನ್ಫೆಕ್ಷನ್ ಆಗಿ ಇವು ಖಂಡಿತವಾಗಿ ಬರುತ್ತದೆ, ಈ ವೈರಸ್ ಗಳಿಂದ ದೇಹದಲ್ಲಾಗುವ ಡ್ಯಾಮೇಜ್ ಕಾರಣದಿಂದಾಗಿ ಕೆಮ್ಮು ಕಫ ಆಗುತ್ತದೆ. ನಮಗಾಗಿರುವ ನೆಗಡಿ, ಶೀತ, ಜ್ವರ ಬೇಗ ಗುಣವಾದರೂ ಈ ಕೆಮ್ಮು, ಕಫ ತಿಂಗಳಗಟ್ಟಲೇ ಕಾಡುತ್ತದೆ. ಈ ರೀತಿ ಇದ್ದವರು ಬಹಳ ಸಮಸ್ಯೆ ಪಡುತ್ತಾರೆ, ಅದಕ್ಕಾಗಿ ಎಷ್ಟೇ ಮಾತ್ರೆಗಳನ್ನು ಸೇವಿಸಿದರು ಪ್ರಯೋಜನ ಆಗುವುದಿಲ್ಲ. ಈಗಂತೂ ಎಲ್ಲೆಡೆ ಕೇಳಿ … Read more