ಹೆರಿಗೆ ನಂತರ ಹೊಟ್ಟೆ ಬೊಜ್ಜು ಕರಗಿಸುವ ಸುಲಭ ವಿಧಾನ..!
ಮಹಿಳೆಯರಿಗೆ ಹೆರಿಗೆ ನಂತರ ದೇಹದಲ್ಲಿ ವ್ಯತ್ಯಾಸವಾಗಿ ತೂಕ ಹೆಚ್ಚಾಗುತ್ತದೆ. ಇನ್ನು ಕೆಲವರು ದೇಹವನ್ನು ಸರಿಯಾಗಿ ಮೇಂಟೇನ್ ಮಾಡದ ಕಾರಣ ಬೊಜ್ಜು ಹೆಚ್ಚಾಗಿ ವಿಕಾರವಾಗುತ್ತದೆ. ಅಂತಹ ಸಮಯದಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕು, ಮುಖ್ಯವಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಎಂದರೆ ನಾನಾ ಸರ್ಕಸ್ ಮಾಡಬೇಕು. ಡಯಟ್ ಮಾಡುವುದು, ಯೋಗ ಮಾಡುವುದು, ವ್ಯಾಯಾಮ ಮಾಡುವುದು, ವಾಕಿಂಗ್, ಜಾಗಿಂಗ್ ಇವುಗಳ ಜೊತೆ ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಹೊಟ್ಟೆ ಬೊಜ್ಜನ್ನು ಕರಗಿಸಲಿಂದೇ ಅದಕ್ಕಿರುವ ಮನೆಮದ್ದುಗಳಿಂದ ಹಿಡಿದು ಇನ್ನೆಲ್ಲ ಕಸರತ್ತುಗಳನ್ನು ಅನುಸರಿಸುವವರು … Read more