ಶುಗರ್ ಲೆವೆಲ್ ಎಷ್ಟಿರಬೇಕು.? ಡಯಾಬಿಟಿಕ್ ಬಗ್ಗೆ ಆಸ್ಪತ್ರೆಗಳಲ್ಲಿ ಹೇಳುವುದು ಸುಳ್ಳಾ.? ವೈದ್ಯರೇ ಬಿಚ್ಚಿಟ್ಟ ಸತ್ಯಾಂಶ ಇದು ತಪ್ಪದೆ ನೋಡಿ.!

 

ಸಕ್ಕರೆ ಕಾಯಿಲೆ (Diabities) ಈಗ ಸರ್ವೇ ಸಾಮಾನ್ಯ ಕಾಯಿಲೆಯಾಗಿ ಹೋಗಿದೆ. ವಯೋಸಹಜ ಎನಿಸಿದ್ದ ಈ ಕಾಯಿಲೆಯ ಈಗ 40ರ ಆಸುಪಾಸಿನ ಯುವ ಜನತೆಯನ್ನು ಬಾಧಿಸುತ್ತಿದೆ ಡಯಾಬಿಟಿಕ್ ಎಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಗೆ ಇರುವುದು. ಪ್ರತಿಯೊಬ್ಬರ ರಕ್ತದಲ್ಲೂ ಕೂಡ ಸಕ್ಕರೆಯ ಪ್ರಮಾಣ ಇದ್ದೇ ಇರುತ್ತದೆ. ಇದೇ ದೇಹಕ್ಕೆ ಶಕ್ತಿ ನೀಡುವುದು ಆದರೆ ಈ ಪ್ರಮಾಣ ಹೆಚ್ಚಾದಾಗ ಅದು ಡಯಾಬಿಟಿಕ್ ಆಗುತ್ತದೆ.

ಆಸ್ಪತ್ರೆಗಳಲ್ಲಿ ಊಟಕ್ಕೂ ಮುನ್ನ ಶುಗರ್ ಟೆಸ್ಟ್ ಮಾಡಿ ಮತ್ತು ಊಟ ನಂತರ ಶುಗರ್ ಟೆಸ್ಟ್ ಮಾಡಿ (Sugar level) ನಾರ್ಮಲ್ ಗಿಂತ ನಿಮಗೆ ಇಷ್ಟು ಹೆಚ್ಚಾಗಿದೆ ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ವೈವಿಧ್ಯತೆ ಇರುವ ಪ್ರಪಂಚದಲ್ಲಿ ಈ ರೀತಿ ಒಂದು ಲೆವೆಲ್ ಅನ್ನು ನಾರ್ಮಲ್ ಎಂದು ಪರಿಗಣಿಸುವುದು ಎಷ್ಟು ಸರಿ.

ಗೃಹಲಕ್ಷ್ಮಿ ಯೋಜನೆ 2000/- ನಿಮ್ಮ ಖಾತೆಗೆ ಜಮೆ ಆಗಿದೆ ಈ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿ.!

ನಾವೀಗ ಫಾಲೋ ಮಾಡುತ್ತಿರುವ ಮೆಡಿಸಿನ್ ಪದ್ಧತಿ ಅಲೋಪತಿ (Alopathy). ಅತಿ ಹೆಚ್ಚಿನವರು ಎಲ್ಲದಕ್ಕೂ ಅಲೋಪತಿ ಚಿಕಿತ್ಸೆ ಮೊರೆ ಹೋಗುತ್ತಾರೆ. ಅಲೋಪತಿಯಿಂದ ಅತಿ ಶೀಘ್ರವಾಗಿ ಕಾಯಿಲೆ ಗುಣವಾಗತ್ತದೆ ಎನ್ನುವುದು ಅಷ್ಟೇ ನಿಜ. ಆದರೆ ಶುಗರ್ ನಂತಹ ಸಮಸ್ಯೆಗೂ ಅಲೋಪತಿ ಮೆಡಿಸಿನ್ ಫಾಲೋ ಮಾಡುವುದು ಅಷ್ಟು ಸರಿ ಅಲ್ಲ.

ಯಾಕೆಂದರೆ ಕಳೆದ ಒಂದೆರಡು ದಶಕಗಳ ಹಿಂದೆ ನೋಡುವುದಾದರೆ ಸಕ್ಕರೆ ಕಾಯಿಲೆ ಇರುವುದನ್ನು ಇಷ್ಟೊಂದು ದೊಡ್ಡದಾಗಿ ಯಾರು ತೆಗೆದುಕೊಳ್ಳುತ್ತಿರಲಿಲ್ಲ. ಆಗಲೂ ಕೂಡ ಡಯಾಬಿಟಿಕ್ ಗಳು ಇರುತ್ತಿದ್ದರು. ಸಕ್ಕರೆ ಕಾಯಿಲೆ ಬಂದರೆ ಹೆಚ್ಚಿಗೆ ಸಿಹಿ ಪದಾರ್ಥ ತಿನ್ನಬಾರದು ಎಂದು ಸುಮ್ಮನಾಗುತ್ತಿದ್ದರು ಹೊರತು ಸಕ್ಕರೆ ಕಾಯಿಲೆಗೆ ವಿಶೇಷವಾದ ಡಯಟ್ ಗಳು, ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಳ್ಳುವುದು, ವಿಪರೀತವಾದ ಮೆಡಿಸಿನ್ ಸೇವಿಸುವುದು ಈ ರೀತಿಯಾದ ಅಭ್ಯಾಸ ಇರಲೇ ಇಲ್ಲ.

ಜಾಬ್ ಕಾರ್ಡ್ ಇದ್ದವರು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆ ಅವಕಾಶ.! ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದಾಗುತ್ತೆ

ಆದರೆ ತೀರ ಇತ್ತೀಚಿಗೆ ಎಲ್ಲವೂ ಯಾಕೆ ಇಷ್ಟು ಬದಲಾಗಿದೆ ಎನ್ನುವ ಪ್ರಶ್ನೆಗೆ ವೈದ್ಯರೊಬ್ಬರು ಈ ರೀತಿ ಉತ್ತರಿಸುತ್ತಾರೆ. ನಾವು ಓದುತ್ತಿರುವ ಮೆಡಿಸಿನ್ ಪದ್ಧತಿ ಅಲೋಪತಿ. ಹಾಗಾಗಿ ಅದರಲ್ಲಿ ಓದಿದವರು ಅದೇ ರೀತಿ ಚಿಕಿತ್ಸೆ ಕೊಡುತ್ತಾರೆ. ಇದೆಲ್ಲ ಪಾಶ್ಚಾತ್ಯ ದೇಶಗಳಿಂದ ಬಂದಿದ್ದಾಗಿದೆ. ಹಾಗೆಯೇ ಯಾವುದೇ ಕಾಯಿಲೆ ಬಗ್ಗೆ ಅಥವಾ ಇನ್ಯಾವುದರ ಬಗ್ಗೆ ರಿಸರ್ಚ್ ಮಾಡಿದರು ಕೂಡ ಬಹುತೇಕ ಎಲ್ಲವೂ ಪಾಶ್ಚ್ಯಾತ್ಯ ದೇಶಗಳಲ್ಲಿಂದಲೇ ಆಗುತ್ತದೆ.

ಅವರು ಅಲ್ಲಿನ ಜನಗಳ ಮೇಲೆ ಸಂಶೋಧನೆ ಮಾಡುತ್ತಾರೆ. ಹಾಗಾಗಿ ಆ ಜನಜೀವನಗಳಿಗೆ ಅನ್ವಯಿಸುವ ರೀತಿ ರಿಪೋರ್ಟ್ ಮಾಡಿ ಬಿಡುತ್ತಾರೆ. ಆದರೆ ಅದು ಅಲ್ಲಿನ ಜನಗಳಿಗೆ ಪರಿಹಾರ ಆಗಿರುತ್ತದೆ ಮತ್ತು ಪ್ರಪಂಚದ ಎಲ್ಲಾ ಜನರಿಗೂ ಅಲ್ಲ. ಪಾಶ್ಚ್ಯತರಿಗಿಂತ ಪೂರ್ತಿ ವಿರುದ್ಧವಾದ ಜೀವನಶೈಲಿ ಅಳವಡಿಸಿಕೊಂಡಿರುವ ಭಾರತದಂತಹ ದೇಶಗಳಲ್ಲಿ ಆಹಾರ ಪದ್ಧತಿ ಜನಜೀವನ ಇತ್ಯಾದಿಯೆಲ್ಲವೂ ಅವರಿಗಿಂತ ಬಹಳ ವಿಭಿನ್ನ ಇದೆ.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಬಿಡುಗಡೆ, ಆಸಕ್ತ ರೈತರು ಅರ್ಜಿ ಸಲ್ಲಿಸಿ.!

ಒಂದು ರಾಜ್ಯವನ್ನೇ ತೆಗೆದುಕೊಂಡರೆ ನಮ್ಮ ರಾಜ್ಯದಲ್ಲಿ ಒಂದೆಡೆ ಜೋಳವನ್ನು ಮುಖ್ಯ ಆಹಾರವಾಗಿ ಸೇವಿಸುವ ಜಿಲ್ಲೆಗಳು ಇವೆ, ರಾಗಿ ಅಥವಾ ಅಕ್ಕಿಯನ್ನು ಮುಖ್ಯ ಆಹಾರವಾಗಿ ಸೇವಿಸುವ ಒಂದಷ್ಟು ಜಿಲ್ಲೆಗಳು ಇವೆ. ಹೀಗಾಗಿ ಶುಗರ್ ಬಂದ ಕೂಡಲೇ ಅಕ್ಕಿಯನ್ನೇ ಬಿಡಬೇಕು ಎಂದರೆ ಅದು ಖಂಡಿತ ತಪ್ಪಾದ ಕ್ರಮ. ಯಾವಾಗಲೂ ನಮ್ಮ ಮೂಲ ಆಹಾರ ಏನಿರುತ್ತದೆ, ಅದೇ ನಮ್ಮ ಸರಿಯಾದ ಆಹಾರ ಪದ್ಧತಿ ಹಾಗಾಗಿ ಶುಗರ್ ಹೆಚ್ಚಾಯಿತು ಎಂದು ವಿಪರೀದ ತಲೆಕೆಡಿಸಿಕೊಳ್ಳುವ ಅಗತ್ಯ.

ಇಲ್ಲ ಇನ್ನು ಮುಂದೆ ಸಿಹಿ ತಿನ್ನುವುದನ್ನು ಕಡಿಮೆ ಮಾಡಿ ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಂಡು, ಸ್ವಲ್ಪ ವ್ಯಾಯಾಮ ರೂಢಿಸಿಕೊಂಡು, ಸರಿಯಾದ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಸರಿಪಡಿಸಿಕೊಂಡರೆ ಅದೇ ಚಿಕಿತ್ಸೆ ಆಗುತ್ತದೆ. ಅಗತ್ಯವಿದ್ದರೆ ಹತ್ತಿರದಲ್ಲಿರುವ ಒಳ್ಳೆಯ ವೈದ್ಯರನ್ನು ಭೇಟಿ ಮಾಡಿ, ಸರಿಯಾಗಿ ಮಾಹಿತಿ ಪಡೆದು ನಂತರ ಪಾಲಿಸಿ.

Leave a Comment

%d bloggers like this: