ಹೆಂಡತಿಗೆ ಗಂಡನ ಆಸ್ತಿಯ ಮೇಲೆ ಹಕ್ಕು ಇರೋದಿಲ್ವಾ.? ಕಾನೂನು ಏನು ಹೇಳುತ್ತೆ ನೋಡಿ.!
ಸಾಮಾನ್ಯವಾಗಿ ಗಂಡ ಹೆಂಡತಿ ನಡುವೆ ವಿವಾದ ಉಂಟಾದಾಗ ವಿ’ಚ್ಛೇ’ದ’ನದ (Divorce) ಮಾತು ಬರುವ ಮುಂಚೆ ಹೆಚ್ಚಿನ ಹೆಣ್ಣು ಮಕ್ಕಳು ಹೇಳುವುದು ನಿನ್ನ ಆಸ್ತಿಯಲ್ಲಿ ಅರ್ಧ ಪಾಲು ತೆಗೆದುಕೊಳ್ಳುವುದು ನನಗೆ ಗೊತ್ತು ಎನ್ನುವುದು. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಏನಿದೆ ಏನೆಂದರೆ ವಿ’ಚ್ಛೇ’ದ’ನ ನೀಡಿದರೆ ತನ್ನ ಆಸ್ತಿಯಲ್ಲಿ ಅರ್ಧ ಪಾಲನ್ನು ಪತ್ನಿಗೆ ಕೊಡಬೇಕಾಗುತ್ತದೆ ಅಥವಾ ವಿ’ಚ್ಛೇ’ದ’ನ ಪಡೆದುಕೊಂಡರೆ ಗಂಡನ ಆಸ್ತಿಯಲ್ಲಿ ಅರ್ಧ ಪಾಲು (properly rights) ಸಿಗುತ್ತದೆ ಎಂದು. ಆದರೆ ಈ ರೀತಿ ಯಾವುದೇ ರೂಲ್ಸ್ … Read more