ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?
ಆಸ್ತಿ ಸಂಬಂಧಿತ ವಿಚಾರವಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ. ಯಾವ ರೂಪದ ಆಸ್ತಿಗಳು ಇವೆ, ಆಸ್ತಿಗಳು ಯಾವೆಲ್ಲ ವಿಧಾನಗಳ ಮೂಲಕ ವರ್ಗಾವಣೆ ಆಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಯಾವ ಆಸ್ತಿಗಳಲ್ಲಿ ಯಾರಿಗೆ ಅಧಿಕಾರ ಇರುತ್ತದೆ. ಇದೆಲ್ಲವೂ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಸಾಮಾನ್ಯ ವಿಷಯ ಆಗಿದ್ದು, ಇದು ಸ್ಪಷ್ಟವಾಗಿ ತಿಳಿಯದೆ ಇದ್ದಾಗ ಮಾತ್ರ ಗೊಂದಲಗಳಾಗಿ ಸಂಬಂಧಗಳ ನಡುವೆ ಮನಸ್ತಾಪ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕನಿಷ್ಠ ಸಾಮಾನ್ಯ ಜ್ಞಾನ ಮತ್ತು ಆಸ್ತಿಗಳ ಹಕ್ಕು ಅಧಿಕಾರದ ಬಗ್ಗೆ ತಿಳುವಳಿಕೆ … Read more