40,000 ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ.! ಆಸಕ್ತರು ಅರ್ಜಿ ಸಲ್ಲಿಸಿ.!
ಗೃಹ ಜ್ಯೋತಿ ಯೋಜನೆ (Gruhajyothi Scheme) ಬಳಿಕ ವಿದ್ಯುತ್ ಕುರಿತಾಗಿ ಮತ್ತೊಂದು ಬಿಗ್ ಅಪ್ ಡೇಟ್ ಇದೆ. ಈ ಬಾರಿ ಕರ್ನಾಟಕ ಸರ್ಕಾರವು (Government) ರಾಜ್ಯದಲ್ಲಿರುವ ರೈತರಿಗೆ (for Farmers) ಅನುಕೂಲತೆ ಮಾಡಿಕೊಡುವ ಸಲುವಾಗಿ ಕ್ರಮ ಕೈಗೊಂಡಿದೆ. ಅದೇನೆಂದರೆ ನಮ್ಮ ರಾಜ್ಯದಲ್ಲಿ 2008ರಿಂದ 2023ರ ಸೆ.22ರವರೆಗೆ ನೋಂದಣಿ ಆಗಿರುವ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಈ ಪೈಕಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸುಮ್- ಬಿ ಯೋಜನೆ ಮೂಲಕ (Kusum b … Read more