ಜೂನ್ 1 ರಿಂದ ಎಲ್ಲಾ ಬ್ಯಾಂಕ್ ಗಳಿಗೂ ಅನ್ವಯವಾಗುವಂತೆ ಹೊಸ ರೂಲ್ಸ್ ಜಾರಿ ಮಾಡಿದ RBI, ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರು ನೋಡಲೇಬೇಕಾದ ಸುದ್ದಿ ಇದು.!
ಬ್ಯಾಂಕುಗಳ ಬ್ಯಾಂಕ್ RBI ಕಾಲಕಾಲಕ್ಕೆ ಅನ್ವಯವಾಗುವಂತೆ ಹೊಸ ಹೊಸ ರೂಲ್ಸ್ ಳನ್ನು ತರುತ್ತಲೇ ಇರುತ್ತದೆ ಹಾಗೂ ಇದನ್ನು ಭಾರತದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಹಣಕಾಸು ಸಂಸ್ಥೆ ಮೇಲೆ ಹೇರಿಕೆ ಮಾಡುತ್ತದೆ. ಯಾಕೆಂದರೆ ಭಾರತದಲ್ಲಿರುವ ಎಲ್ಲಾ ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಹಣಕಾಸು ಸಂಸ್ಥೆಗಳು ಕೂಡ RBI ನಿಯಮಗಳ ಅನುಸಾರವಾಗಿ ನಡೆಯುತ್ತಿರುವುದು, ಹೀಗಾಗಿ RBI ನಿಯಮಗಳಿಗೆ ಎಲ್ಲಾ ಬ್ಯಾಂಕ್ ಗಳು ಬದ್ಧವಾಗಿ ಇರಲೇಬೇಕು ಇಲ್ಲವಾದಲ್ಲಿ ಅಂತಹ ಬ್ಯಾಂಕ್ಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ RBI … Read more