ಅದೆಷ್ಟೇ ಕೊಳಕಾಗದ ಸ್ವಿಚ್ ಬೋರ್ಡ್ ಇರಲಿ ಈ ರೀತಿ ಮಾಡಿ 1 ನಿಮಿಷಕ್ಕೆ ಪಲಪಲನೇ ಹೊಳೆಯುತ್ತದೆ.! ಸುಲಭವಾಗಿ ಸ್ವಿಚ್ ಬೋರ್ಡ್ ಕ್ಲೀನ್ ಮಾಡುವ ವಿಧಾನ

ಮನೆಯಲ್ಲಿ ನಾವು ಪದೇ ಪದೇ ಬಳಸುವ ಯಾವುದೇ ವಸ್ತುವಾದರೂ ಕೂಡ ಅದು ಬೇಗ ಕೊಳೆಯಾಗುತ್ತದೆ. ಮನೆಯ ಬಾಗಿಲು ಹಿಡಿಕೆಗಳು, ಮನೆಯ ಸ್ವಿಚ್ ಬೋರ್ಡ್ ಗಳು ಇತ್ಯಾದಿ .ಅದರಲ್ಲೂ ಕೂಡ ಸ್ವಿಚ್ ಬೋರ್ಡ್ ಗಳು ಬಿಳಿ ಬಣ್ಣದ್ದಾಗಿರುವುದರಿಂದ ಅದರ ಮೇಲೆ ಆದ ಕೊಳೆಗಳು ಎದ್ದು ಕಾಡುತ್ತವೆ ಮತ್ತು ನಾವು ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ. ಆದಕಾರಣ ಪದೇ ಪದೇ ಮನೆ ಸ್ವಿಚ್ ಬೋರ್ಡ್ ಅನ್ನು ಕ್ಲೀನ್ ಮಾಡುತ್ತಲೇ ಇರಬೇಕು. ಅದಲ್ಲದೆ ಅಡುಗೆ ಮನೆ ಮುಂತಾದ ಕಡೆ ಇರುವ … Read more

ನಿಮ್ಮ ಮಗುವಿಗೆ “ಆಧಾರ್ ಕಾರ್ಡ್” ಮಾಡಿಸಬೇಕಾ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

    ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಬಳಕೆದಾರರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯನ್ನು ಬಳಸಿಕೊಂಡು ಇದನ್ನು ರಚಿಸಲಾಗಿದೆ. ಇದು ವಿವಿಧ ಉದ್ದೇಶಗಳಿಗಾಗಿ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಮತ್ತು ಸರ್ಕಾರಿ ಯೋಜನೆಗಳು ಮತ್ತು ಪ್ರಯೋಜನಗಳಿಗೆ ಪಡೆಯಬೇಕಾದರೆ ಈ ಆಧಾರ್ ಕಾರ್ಡ್ ಬೇಕಾಗುತ್ತದೆ. ಭಾರತ ಸರ್ಕಾರವು 12 ಅಂಕಿಗಳನ್ನು ಹೊಂದಿರುವ ಆಧಾರ್ ಕಾರ್ಡ್‌ ಅನ್ನು ಗುರುತಿನ ಚೀಟಿಯಾಗಿ ತನ್ನ ನಿವಾಸಿಗಳಿಗೆ ನೀಡುತ್ತದೆ. ಇದು ಈಗ ಪ್ರಾಯೋಗಿಕವಾಗಿ ಎಲ್ಲೆಡೆ ಬಳಸಲಾಗುವ ಮಹತ್ವದ ದಾಖಲೆಯಾಗಿದೆ. ಬ್ಯಾಂಕ್ … Read more

SBI ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ.? ಹಾಗಿದ್ರೆ ಪ್ರತಿ ತಿಂಗಳು ನಿಮಗೆ ಸಿಗಲಿದೆ 11,870/- ರೂಪಾಯಿ.

ನೀವು ಹಿರಿಯ ನಾಗರಿಕರಾಗಿದ್ದರೆ ಮತ್ತು ಹೂಡಿಕೆಯ ಮೂಲಕ ನಿಯಮಿತ ಆದಾಯವನ್ನು ಗಳಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು SBI. ಈ ಬ್ಯಾಂಕ್ ನಲ್ಲಿ ನಮ್ಮ ದೇಶದ ಬಹಳಷ್ಟು ಗ್ರಾಹಕರು ಖಾತೆಯನ್ನು ಹೊಂದಿದ್ದಾರೆ. SBIಯಿಂದ ಗ್ರಾಹಕರಿಗೆ ಹಲವು ರೀತಿಯ ಸೇವೆಗಳು ಲಭ್ಯವಿದೆ. ಇವುಗಳಲ್ಲಿ ಸಾಕಷ್ಟು ಹೂಡಿಕೆಯ ಯೋಜನೆಗಳು ಸಹ ಸೇರಿದೆ. SBIನ ಹೂಡಿಕೆ ಯೋಜನೆಗೆ ಸೇರುವ ಮೂಲಕ, ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಹಾಗೆಯೇ, ಉತ್ತಮವಾದ ಆದಾಯ ಕೂಡ … Read more

ಬೇರೆ ಅವರ ಮೊಬೈಲ್ ಸಿಕ್ಕರೆ ಅಥವಾ ಮಿಸ್ ಆಗಿ ಮೊಬೈಲ್ ಪಾಸ್ ವರ್ಡ್ ಮರೆತು ಹೋದರೆ ಅನ್ ಲಾಕ್ ಮಾಡುವ ವಿಧಾನ.

  ನಾವು ನಮ್ಮ ಗೌಪ್ಯತೆಗಾಗಿ ನಮ್ಮ ಮೊಬೈಲ್‌ನಲ್ಲಿ ಸೀಕ್ರೆಟ್‌ ಪ್ಯಾಟ್ರನ್ ಅಥವಾ ಪಿನ್ ಲಾಕ್ ಇಟ್ಟುಕೊಂಡಿರುತ್ತೇವೆ. ಇದು ಎಲ್ಲರ ಮೊಬೈಲ್‌ನಲ್ಲೂ ವಿವಿಧ ರೀತಿಯಲ್ಲಿ ಇರುತ್ತದೆ. ಈ ಪ್ಯಾಟ್ರನ್ ಮೊಬೈಲ್‌ ಮಾಲೀಕರಿಗೆ ಮಾತ್ರವೇ ತಿಳಿದಿರುತ್ತದೆ. ಹೌದು, Android ಮೊಬೈಲ್ ಸೇಫ್ಟಿಗಾಗಿ ಎಲ್ಲರೂ ಪ್ಯಾಟರ್ನ್ ಲಾಕ್ ಅಥವಾ ಪಿನ್ ಲಾಕ್ ಗಳನ್ನು ತಮ್ಮ ಫೋನ್ (smartphone) ಗಳಲ್ಲಿ ಅಳವಡಿಸುತ್ತಾರೆ. ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಬಹಳಷ್ಟು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತೇವೆ. ಇದಕ್ಕಾಗಿ, ನಾವು ನಮ್ಮ ಫೋನ್‌ನಲ್ಲಿ ಪಿನ್ ಅಥವಾ ಪ್ಯಾಟರ್ನ್ … Read more

ಒಮ್ಮೆ ಡೆಪೊಸಿಟ್ ಮಾಡಿದ್ರೆ ಸಾಕು 27 ಲಕ್ಷ ಬರುತ್ತೆ. ಬ್ಯಾಂಕ್ FD ಗಿಂತ ಹೆಚ್ಚು ಲಾಭ ತಂದು ಕೊಡುವ LIC ಸ್ಕೀಮ್ ಇದು.

  ಸ್ನೇಹಿತರೇ, ಇಂದು ನಾವು ನಿಮಗೆ LIC ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲಾನ್ 917(LIC Single Premium Endowment Plan-917) ಬಗ್ಗೆ ಹೇಳಲಿದ್ದೇವೆ. ಜೀವ ವಿಮಾ ನಿಗಮದ (LIC) ಈ ಪಾಲಿಸಿಯ ಹೆಸರು ಏಕ ಪ್ರೀಮಿಯಂ ಎಂಡೋಮೆಂಟ್ ಯೋಜನೆ. LIC ಯ ಈ ಯೋಜನೆಗೆ ಟೇಬಲ್ ಸಂಖ್ಯೆ 917. ಈ ಮೊದಲು, ಈ ಯೋಜನೆಗೆ ಟೇಬಲ್ ಸಂಖ್ಯೆ 817 ಆಗಿತ್ತು. ಆದರೆ, ಇದನ್ನು ಕೆಲವು ಬದಲಾವಣೆಗಳೊಂದಿಗೆ ಫೆಬ್ರವರಿ 1, 2020 ರಂದು ಪರಿಚಯಿಸಲಾಯಿತು. ಈ ಪಾಲಿಸಿಯಲ್ಲಿ, ಪ್ರೀಮಿಯಂ … Read more

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಪ್ರತಿ ವರ್ಷ ಸಿಗಲಿದೆ ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನ ಕೂಡಲೇ ಅರ್ಜಿ ಸಲ್ಲಿಸಿ.

  ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಅವರ ಇಚ್ಛೆಯ ಕೋರ್ಸ್ ನಾಗಲಿ ಅಥವಾ ಅವರು ಇಚ್ಛೆ ಪಟ್ಟ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಪಡಬೇಕು ಎಂದರೆ ವಿಪರೀತವಾದ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಭಾರತದ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಇದು ದಕ್ಕದು. ಆದ ಕಾರಣ ಎಷ್ಟೋ ಜನ ತಮ್ಮ ಕನಸನ್ನೇ ಮರೆತುಬಿಡುತ್ತಾರೆ. ಆದರೆ ಪ್ರತಿಭಾನ್ವಿತ ಮಕ್ಕಳ ಓದು ಹಣಕಾಸಿನ ಸಮಸ್ಯೆಯಿಂದ ನಿಲ್ಲಬಾರದು ಎನ್ನುವ ಕಾರಣಕ್ಕೆ ಸರ್ಕಾರಗಳು … Read more

ಜೂನ್ 30 ರ ಒಳಗೆ ಈ ಕೆಲಸ ಮಾಡದಿದ್ದಾರೆ ನಿಮ್ಮ ಬ್ಯಾಂಕ್ ಅಕೌಂಟ್ ಶಾಶ್ವತವಾಗಿ ಬಂದ್ ಆಗಲಿದೆ. RBI ನಿಂದ ಕೊನೆಯ ಎಚ್ಚರಿಕೆ ಇದು.

  ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕು ಎನ್ನುವುದು ಸರ್ಕಾರದ ಕಡ್ಡಾಯ ನಿಯಮ. 2017 ರಲ್ಲಿಯೇ ಈ ರೀತಿ ಒಂದು ಆದೇಶ ಆದಾಯ ತೆರಿಗೆ ಇಲಾಖೆಯಿಂದ ಬಂದಿದ್ದರು ಕೂಡ ಜನ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಮೂರು ವರ್ಷಗಳ ಕಾಲ ಇದಕ್ಕೆ ಉಚಿತವಾಗಿ ಅವಕಾಶ ಮಾಡಿಕೊಡಲಾಗಿತ್ತು, ಆದರೆ ಸಹ ಹೆಚ್ಚಿನ ಜನರಿಗೆ ಇದರ ಮಾಹಿತಿ ಕೊರತೆ ಇತ್ತು. ಅಂತ್ಯದಲ್ಲಿ ಸರ್ಕಾರ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ ಮಾರ್ಚ್ 31, 2023ರ ಒಳಗೆ ಕಡ್ಡಾಯವಾಗಿ. ಎಲ್ಲಾ … Read more

10ನೇ ತರಗತಿ ಪಾಸ್ ಆಗಿದ್ದರೆ ಸಾಕು ಸಿಗಲಿದೆ ಪ್ರತಿ ತಿಂಗಳು 12,000 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಗ್ರಾಸ್‌ ರೂಟ್ ಫಿಲೋಷಿಪ್ 2024 ಯೋಜನೆಯ ಮೂಲಕ ಪ್ರಸಕ್ತ ವರ್ಷದ ಸಾಲಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಒಂದು ವರ್ಷದ ಈ ಕಾರ್ಯಗಾರಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗಲಿದೆ 12 ಸಾವಿರದವರೆಗೂ ಮಾಸಿಕ ವೇತನ ಕೂಡ ಸಿಗುತ್ತದೆ. ಇದರ ವಿವರದ ಬಗ್ಗೆ ಹೇಳುವುದಾದರೆ, ಇದು ಗೂಂಜ್ ಎನ್ನುವ ಒಂದು ಸಂಸ್ಥೆಯು ಏರ್ಪಡಿಸಲಾಗಿರುವ ಕಾರ್ಯಕ್ರಮ ಆಗಿದೆ. ಈ ಸಂಸ್ಥೆಯು ಈ ನೆಲದ ಕೆಲ ಸಮುದಾಯಗಳ ಜೊತೆ ಬೆರೆತು ಅವರೊಂದಿಗೆ ತೊಡಗಿಕೊಳ್ಳುವ ಉದ್ದೇಶವನ್ನು ಹೊಂದಿದೆ. ನಂತರ ಮುಂದಿನ ದಿನಗಳಲ್ಲಿ ಆ ಕಾರ್ಯಗಾರದಿಂದ ಪಡೆದ … Read more

ನಿಮ್ಮ ಹೆಸರಿನಲ್ಲಿ ಸಿಮ್ ಖರೀದಿಸಿ ಬೇರೆಯವರು ಬಳಸುತ್ತಿದ್ದಾರ. ಇಲ್ಲವಾ ಚೆಕ್ ಮಾಡುವ ಸುಲಭ ವಿಧಾನ.!

  ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರು ಮೊದಲು ಹುಡುಕುವ ದಾಖಲೆಯೇ ಸಿಮ್ ನೆಟ್ವರ್ಕ್. ಸಿಮ್ ನೆಟ್ವರ್ಕ್ ಮೂಲಕ ಅನೇಕ ಕೇಸ್ ಗಳನ್ನು ಪೊಲೀಸ್ ಇಲಾಖೆ ಸಾಲ್ವ್ ಮಾಡಿದೆ. ಹಾಗೆ ಅನೇಕ ಪ್ರಕರಣಗಳನ್ನು ಬೆನ್ನಟ್ಟಿ ಹೋದಾಗ ಸಿಮ್ ಕಾರ್ಡ್ ಮಾಹಿತಿಯಲ್ಲಿರುವ ವ್ಯಕ್ತಿಯ ಬೇರೆ ಅದನ್ನು ಬಳಸುವ ವ್ಯಕ್ತಿಯೇ ಬೇರೆ ಆಗಿರುತ್ತಾರೆ. ಅಪರಾಧ ನಡೆದ ಕ್ಷೇತ್ರದಲ್ಲಿದ್ದ ಸಿಮ್ ನೆಟ್ವರ್ಕ್ ಕೂಡ ಒಂದು ಎವಿಡೆನ್ಸ್ ಆಗುತ್ತದೆ. ಈ ರೀತಿ ಅನಾವಶ್ಯಕ ಸಮಸ್ಯೆಗಳಿಂದ ಪಾರಾಗಬೇಕು ಎಂದರೆ ನಾವು ನಮ್ಮ ಸಿಮ್ ಗಳು ಬೇರೆಯವರಿಗೆ … Read more

ಸ್ಟೇಷನ್ ಗೆ ಹೋಗದೇ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡುವ ಸುಲಭ ಮಾರ್ಗ ಇಲ್ಲಿದೆ ನೋಡಿ.!

  ನಾವು ನಮ್ಮ ಪ್ರಮುಖ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದರೆ ಆತಂಕ ಪಡುತ್ತೇವೆ, ಚಿಕ್ಕ ವಸ್ತುಗಳು ಕಳುವಾದ್ರೆ ಅದನ್ನು ಕೊಂಚ ತಾಳ್ಮೆಯಿಂದ ಹುಡುಕುತ್ತೇವೆ. ಆದ್ರೆ, ದೊಡ್ಡ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದ್ರೆ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತೇವೆ. ಆದ್ರೆ, ಇನಮುಂದೆ ಆ ಚಿಂತೆ ಬಿಡಿ. ಈಗ ನಿಮ್ಮ ಅಂಗೈಲಿರೋ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದಾಗಿದೆ. ಹೌದು, ವಾಹನಗಳು ಕಳವಾದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಾಹನಗಳು ಕಳವಾದರೆ ಆನ್‌ಲೈನ್‌ನಲ್ಲಿ … Read more