ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪಿ.ಸಿ ಮೋಹನ್ ಇದೀಗ ಮತ್ತೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.!

  PC ಮೋಹನ್ ಅವರು ಭಾರತೀಯ ರಾಜಕೀಯ ವ್ಯಕ್ತಿ ಮತ್ತು ಸಮಾಜ ಸೇವಕರು. ಅವರು ಹಲವಾರು ವಿಧಗಳಲ್ಲಿ ಜನಸೇವೆ ಮಾಡಿದ್ದಾರೆ, ಹಾಗೂ ಅವರ ಕಾರ್ಯಚಟುವಟಿಕೆಗಳು ಸಾಮಾಜಿಕ ಸುಧಾರಣೆಗೆ ಪ್ರಚೋದನೀಯವಾಗಿವೆ ಅವರು ಶಿಕ್ಷಣ, ಆರ್ಥಿಕ ವಿಕಾಸ, ಆರೋಗ್ಯ ಹಾಗೂ ಪರಿಸರ ರಕ್ಷಣೆಯ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ಅವರ ಹೆಸರು ಸಾರ್ಥಕ ನಿರ್ಮಾಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಬಲಗೊಳಿಸುವ ಕಾರ್ಯಗಳಲ್ಲಿ ಗಮನಾರ್ಹವಾಗಿದೆ. ಪಿ ಸಿ ಮೋಹನ್ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಣುವ ಮಹತ್ತರ ಬದಲಾವಣೆಗಳಲ್ಲಿ ಕಾರಣರಾಗಿದ್ದಾರೆ. ಅವರ … Read more

ಗೃಹಜ್ಯೋತಿಗೆ ಅರ್ಜಿ ಹಾಕಿದ್ರು ಕರೆಂಟ್ ಬಿಲ್ ಬರ್ತಾ ಇದ್ರೆ, ಈ ಟ್ರಿಕ್ ಫಾಲೋ ಮಾಡಿ.! 0 ಬಿಲ್ ಬರುತ್ತೆ.!

ಬಡ ಹಾಗೂ ಮಧ್ಯಮ ವರ್ಗದವರ ಬದುಕೇ ಹೀಗೆ, ತಿಂಗಳು ಪೂರ್ತಿ ದುಡಿದು ತಿಂಗಳ ಕೊನೆಯಲ್ಲಿ ಪಡೆದ ಸಂಬಳವು ಎರಡು ದಿನಗಳಲ್ಲಿ ಕರೆಂಟ್ ಬಿಲ್, ವಾಟರ್ ಬಿಲ್, ಮನೆ ಬಾಡಿಗೆ, ಮಕ್ಕಳ ಫೀಸ್, ರೇಷನ್ ಬಿಲ್, ಹಾಲಿನ ಬಿಲ್ ಕಟ್ಟುವುದರಲ್ಲಿ ಮುಗಿದು ಹೋಗಿರುತ್ತದೆ. ಇದನ್ನು ಮನಗಂಡು ಸರ್ಕಾರಗಳು ಕೂಡ ಜನಸಾಮಾನ್ಯರ ಬದುಕನ್ನು ಸರಾಗಗೊಳಿಸುವ ಉದ್ದೇಶದಿಂದ ಕೆಲವು ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಅನುಕೂಲತೆ ಮಾಡಿಕೊಡುತ್ತಿವೆ. ಆ ಪ್ರಕಾರವಾಗಿ ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ 2024ರ ವೇಳೆ ಕಾಂಗ್ರೆಸ್ … Read more

ಒಂದು ಎಕರೆ ಜಮೀನಿನಲ್ಲಿ ತಾನೊಬ್ಬಳೇ ದುಡಿದು ಮಿಶ್ರ ತರಕಾರಿಯಲ್ಲಿ ತಿಂಗಳಿಗೆ 80,000 ದುಡಿಯುತ್ತಿರುವ ಮಹಿಳೆ.!

  ಹಳ್ಳಿಗಾಡಿನಲ್ಲಿ ಒಂದು ಎಕರೆ ನೀರಾವರಿ ಸೌಲಭ್ಯ ಇರುವ ಜಮೀನು ಇದ್ದರೆ ಸಾಕು ಯಾವುದೇ IT ಕಂಪನಿಗಿಂತ ಕಡಿಮೆ ಇಲ್ಲದೆ ಹೆಚ್ಚಿನ ಕೆಲಸದ ಒತ್ತಡ ಇಲ್ಲದೆ ಉತ್ತಮವಾದ ಆರೋಗ್ಯಕರ ವಾತಾವರಣದಲ್ಲಿ ಇದ್ದುಕೊಂಡು ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬರು ತನ್ನ ಒಂದು ಎಕರೆ ಜಮೀನಿನಲ್ಲಿ ತಾನೊಬ್ಬಳೆ 6-7 ಗಂಟೆ ಕೆಲಸ ಮಾಡಿ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆದು ತಿಂಗಳಿಗೆ ಕಡಿಮೆ ಎಂದರೂ 60 ರಿಂದ 80,000 ವರೆಗೆ ಆದಾಯ ತೆಗೆದುಕೊಳ್ಳುತ್ತಿದ್ದಾರೆ. ಇದು … Read more

ಗೋಡೆಯಲ್ಲಿ ಕ್ರ್ಯಾಕ್ ಬರದಂತೆ ತಡೆಯುವುದು ಹೇಗೆ ಅಂತ ನೋಡಿ.!

  ಮನೆ ಕಟ್ಟುವಾಗ ಎಷ್ಟೇ ಎಚ್ಚರಿಕೆ ವಹಿಸಿದ್ದರು ಕೂಡ ಒಂದೆರಡು ಲೋಪಗಳು ಆಗುತ್ತವೆ. ಮನೆ ಕಟ್ಟಿದ ಬಳಿಕ ಅದು ತಿಳಿಯುತ್ತದೆ ನಂತರ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಸಮಸ್ಯೆಗಳಲ್ಲಿ ಏರ್ ಲೈನ್ ಕ್ರ್ಯಾಕ್ ಬರುವುದು ಕೂಡ ಒಂದು ಏರ್ ಲೈನ್ ಕ್ರ್ಯಾಕ್ ಎರಡು ರೀತಿಯಲ್ಲಿ ಬರುತ್ತದೆ. ಮನೆ ಕಿಟಕಿ, ಬಾಗಿಲು, ಸೀಲಿಂಗ್ ಎಡ್ಜ್ ಇತ್ಯಾದಿ ಜಾಗದಲ್ಲಿ 1MM ನಷ್ಟು ಇದ್ದರೆ ಇದು ನಾರ್ಮಲ್ ಕ್ರ್ಯಾಕ್. ಈ ರೀತಿಯ ಏರ್ ಲೈನ್ ಕ್ರ್ಯಾಕ್ ಆಗುವುದು ಸಾಮಾನ್ಯ ಮತ್ತು ಹೆಚ್ಚಿನ ಅಪಾಯ … Read more

ಆಟೋ ಡ್ರೈವರ್ ಗಳಿಗೆ ಸಿಹಿ ಸುದ್ದಿ, ಕೇವಲ 35,000ಕ್ಕೆ ಹೊಸ ಮಹಿಂದ್ರಾ ಇ-ಆಟೋ ಮನೆಗೆ ತನ್ನಿ

  ಆಟೋ (Passenger Auto) ಎನ್ನುವುದು ಒಂದು ವೆಹಿಕಲ್ ಮಾತ್ರ ಅಲ್ಲ ಇದೊಂದು ಸೆಂಟಿಮೆಂಟ್ ಕೂಡ. ಯಾಕೆಂದರೆ ಒಬ್ಬ ದುಡಿಯುವ ವ್ಯಕ್ತಿಯು ಮನೆಯಲ್ಲಿ ಇದ್ದ ರೀತಿ ಆಟೋ ಮನೆಯಲ್ಲಿದ್ದರೆ ಆ ಕುಟುಂಬದ ಹೊಟ್ಟೆಪಾಡಿನ ಜೊತೆ ಮಕ್ಕಳ ವಿದ್ಯಾಭ್ಯಾಸ ಹಿರಿಯರ ವೈದ್ಯಕೀಯ ಖರ್ಚು ಹೀಗೆ ಒಂದು ಸಂಸಾರವನ್ನು ತೂಗಿಸಿಬಿಡುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ಆಟೋವನ್ನು ಬಹಳ ವಿಶೇಷವಾಗಿ ಕಾಣಲಾಗುತ್ತಿದೆ. ಸಾಮಾನ್ಯವಾಗಿ ಆಟೋ ಮಾಲೀಕರು ಶ್ರಮಜೀವಿಗಳು ಆದರೆ ದಿನ ಪೂರ್ತಿ ದುಡಿಮೆಯು ಪೆಟ್ರೋಲ್ ಬೆಲೆ ತೆರುವುದಕ್ಕೆ ಅಥವಾ ವಾಹನದ ಸರ್ವಿಸ್ … Read more

ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್.!

  ಚಿನ್ನ (Gold) ಎನ್ನುವುದು ಅಲಂಕಾರಿಕ ವಸ್ತು ಮಾತ್ರವಲ್ಲ, ಇದು ಹೂಡಿಕೆಯು (Investment) ಹೌದು. ಯಾಕೆಂದರೆ ಮನೆಯಲ್ಲಿ ಇದ್ದರೆ ಚಿನ್ನ ಹಣಕಾಸಿನ ವಿಷಯಕ್ಕೆ ಚಿಂತೆ ಇರುವುದಿಲ್ಲ. ಬಂಗಾರವು ಒಂದು ಪ್ರಾಪರ್ಟಿ ರೀತಿಯಲ್ಲೇ ನಮ್ಮ ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಮತ್ತು ಪ್ರತಿ ವರ್ಷವೂ ಕೂಡ ಚಿನ್ನದ ಬೆಲೆ ಏರಿಕೆ ಆಗುವುದರಿಂದ ನಾವು ಖರೀದಿಸಿದ ಬಂಗಾರದ ಮೌಲ್ಯವು ಸಹ ಸಹಜವಾಗಿ ಬೆಳೆಯುತ್ತಲೇ ಇರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಮಹಿಳೆಯರು ಆಭರಣಕ್ಕಾಗಿ ಚಿನ್ನವನ್ನು ಇಷ್ಟಪಟ್ಟರೆ, ಪುರುಷರು ಮನೆಯಲ್ಲಿ ಒಂದು ಆಧಾರ ಇರುತ್ತದೆ … Read more

LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!

  ದೇಶದಾದ್ಯಂತ ಇರುವ ಎಲ್ಲಾ ಭಾರತ್, ಇಂಡಿಯನ್ ಮತ್ತು HP ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆಲ್ಲಾ ಸರ್ಕಾರದ ಕಡೆಯಿಂದ ಕಳೆದ ವರ್ಷ ಸಬ್ಸಿಡಿ (Gas Cylinder Subsidy) ಕುರಿತಂತೆ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಗತ್ಯ ವಸ್ತುಗಳು ಬೆಲೆ ಏರಿಕೆಯಾಗಿರುವುದು ಬಡ ಹಾಗೂ ಮಾಧ್ಯಮ ವರ್ಗದ ಜನರ ಬದುಕನ್ನು ಬಲು ದುಬಾರಿಗೊಳಿಸಿದೆ. ದೇಶದ ಜನಸಾಮಾನ್ಯರ ಕಷ್ಟ ಅರಿತ ಕೇಂದ್ರ ಸರ್ಕಾರವು ಗೃಹಿಣಿಯರಿಗೆ ಅಡುಗೆ ಮನೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದಾಗಿ ಕಳೆದ ವರ್ಷ ರಕ್ಷಾಬಂಧನದ ವಿಶೇಷವಾಗಿ … Read more

ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!

ಬೇಸಿಗೆ ಕಾಲ ಬಂದಿದೆ ಈ ರಣಬಿಸಿಲಿಗೆ ಬದುಕು ಬೆಂದು ಹೋಗುತ್ತಿದೆ ಎಂದೇ ಹೇಳಬಹುದು. ಯಾಕೆಂದರೆ ಹೊರಗೆ ಓಡಾಡಲು ಆಗುತ್ತಿಲ್ಲ, ಪ್ರಯಾಣ ಮಾಡಲು ಆಗುತ್ತಿಲ್ಲ, ಮನೆಗೆ ಬಂದರು ಶೆಖೆ. ಫ್ಯಾನ್, ಕೂಲರ್, ಬೀಸಣಿಕೆ ಯಾವುದು ನಮಗೆ ತೃಪ್ತಿ ಕೊಡುತ್ತಿಲ್ಲ ಇನ್ನು ಎಲ್ಲರ ಮನೆಯಲ್ಲಿ AC ಹಾಕಿಸುವ ಅನುಕೂಲತೆಯು ಇರುವುದಿಲ್ಲ. ಹಗಲಿನಲ್ಲಿ ಒಂದು ರೀತಿಯ ಸಮಸ್ಯೆ ಆದರೆ ರಾತ್ರಿ ಸಮಯದಲ್ಲಿ ಇದು ಮತ್ತೊಂದು ರೀತಿ ತೊಂದರೆ ಯಾಕೆಂದರೆ ಬೆಳಗ್ಗೆನಿಂದ ಸಂಜೆವರೆಗೆ ಚೆನ್ನಾಗಿ ಬಿಸಿಲಿಗೆ ಕಾದಿರುವ ನಮ್ಮ ಮನೆಯ ಛಾವಣಿಗಳು ರಾತ್ರಿ … Read more

ಬೇಸಿಗೆಗೆ ಫ್ಯಾನ್ ಗಾಳಿ ತಂಪಾಗಿ A/C ತರ ಬರಬೇಕು ಅಂದರೆ ಇಷ್ಟು ಮಾಡಿ ಸಾಕು.!

  ಬೇಸಿಗೆ ಕಾಲದಲ್ಲಿ ನಾವು ಎಷ್ಟೇ ಫ್ಯಾನ್ ಗಾಳಿ ಹಾಕಿದರು ಕೂಡ ಅದು ತಂಪಾದ ಗಾಳಿಯನ್ನು ಬೀಸುವುದಿಲ್ಲ ಬದಲಿಗೆ ಬಿಸಿಯಾದ ಗಾಳಿಯೇ ಬರುತ್ತಿರುತ್ತದೆ. ಹಾಗಾದರೆ ಇಂತಹ ಸಂದರ್ಭದಲ್ಲಿ ಅದನ್ನು ಹೇಗೆ ಸರಿಪಡಿಸುವುದು. ಬಿಸಿ ಗಾಳಿ ಬೀಸುವುದನ್ನು ಹೇಗೆ ಎಸಿ ಗಾಳಿ ತರ ಬರುವ ಹಾಗೆ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಬೇಸಿಗೆಕಾಲ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬ ರೂ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಆ ಒಂದು ವಿಧಾನ … Read more

ಟೆರೇಸ್ ಮೇಲೆ ಗಾರ್ಡನ್ ಮಾಡಲು ಬಯಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿದ್ದರೆ ಉತ್ತಮ.!

  ಟೆರೇಸ್ ಮೇಲೆ ಸ್ಪೇಸ್ ಇದ್ದರೆ ಅದನ್ನು ಸರಿಯಾಗಿ ಯುಟಿಲೈಸ್ ಮಾಡಿಕೊಂಡು ನಮ್ಮ ಮನಸ್ಸಿಗೆ ಖುಷಿ ಮತ್ತು ನಮ್ಮ ಹಣಕಾಸಿನ ಖರ್ಚು ಸ್ವಲ್ಪ ಕಡಿಮೆ ಕೂಡ ಮಾಡಿಕೊಳ್ಳಬಹುದು. ಯಾಕೆಂದರೆ ಜನಪ್ರಿಯ ಇಂಗ್ಲಿಷ್ ಗಾದೆಯೊಂದು ಹೇಳುತ್ತದೆ. ಯಾರು ಗಾರ್ಡನ್ ಹಾಗೂ ಲೈಬ್ರರಿ ಹೊಂದಿದ್ದಾರೆ ಅವರು ಪ್ರಪಂಚದ ಎಲ್ಲಾ ಸಂಗತಿಗಳನ್ನು ಕೂಡ ಹೊಂದಿದ್ದಾರೆ ಎಂದು. ಇದರಿಂದ ಗಾರ್ಡನ್ ಮಾಡುವುದು ಎಷ್ಟು ಲಾಭದಾಯಕವಾದ ಒಂದು ಹವ್ಯಾಸ ಎಂದು ತಿಳಿಯುತ್ತದೆ. ಇದು ನಮ್ಮ ಸಮಯವನ್ನು ಉತ್ತಮವಾಗಿ ಬದಲಾಯಿಸುತ್ತದೆ ಮತ್ತು ಗಾರ್ಡನ್ ನಲ್ಲಿ ಸಮಯ … Read more