ರೈತರಿಗೆಲ್ಲಾ ಸಿಹಿ ಸುದ್ದಿ, ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂದಿದೆ ಹೊಸ ರೂಲ್ಸ್.!
ಪ್ರತಿ ಗ್ರಾಮಗಳನ್ನು ಕೂಡ ದಾರಿಗೆ ಸಂಬಂಧಪಟ್ಟ ವಿವಾದಗಳು ಇದ್ದೇ ಇರುತ್ತವೆ. ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಜಮೀನಿಗೆ ಹೋಗಲು ದಾರಿ ಬೇಕೇ ಬೇಕು ಆದರೆ ಭೂ ಹಿಡುವಳಿಗಳು ಚಿಕ್ಕದಾಗುತ್ತಿದ್ದಂತೆ ಹಿಸ್ಸಾ ಸಂಖ್ಯೆಗಳು ಹೆಚ್ಚಾಗಿರುವುದರಿಂದ ಈ ದಾರಿಗಳು ಮುಚ್ಚಿ ಹೋಗಿರುತ್ತವೆ ಅಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಗ್ರಾಮನಕ್ಷೆಯಲ್ಲಿ ಮಾರ್ಗ ಕಾಣುತ್ತಿಲ್ಲ ಎಂದಾಗ ಯಾವ ರೀತಿ ಸರ್ಕಾರದ ಸಹಾಯ ಪಡೆಯಬಹುದು ಮತ್ತು ಅವರು ಯಾವ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರಿಗೆ ಪರಿಹಾರ ಸಿಗುತ್ತದೆ ಎನ್ನುವ ಉಪಯುಕ್ತ ಮಾಹಿತಿಯನ್ನು … Read more