ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!
ರೈತರಿಗೆ ಸರ್ಕಾರದ ಕಡೆಯಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಬಿತ್ತನೆ ಬೀಜ, ರಸ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುವುದರಿಂದ ಹಿಡಿದು ಬೆಳೆ ವಿಮೆ, ಬೆಳೆ ಪರಿಹಾರ, ಪ್ರೋತ್ಸಾಹ ಧನ, ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಸಬ್ಸಿಡಿ ರೂಪದ ಸಾಲ ಯಂತ್ರೋಪಕರಣಗಳ ಖರೀದಿಗೆ ಸಾಲ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಈ ಪಟ್ಟಿಗೆ ಸೇರುವ ರೈತ ಸಿರಿ ಯೋಜನೆ ಎನ್ನುವ ಹೆಸರಿನ ರಾಜ್ಯದ ರೈತರಿಗೆ ಪ್ರತಿ ಹೆಕ್ಟರಿಗೆ ರೂ.10,000 ಸಹಾಯಧನ ನೀಡುವ ಹೊಸ ಯೋಜನೆ ಬಗ್ಗೆ ಈ … Read more