ಬಾಡಿಗೆ ಮನೆಯಲ್ಲಿರೋ ಜನಗಳಿಗೆ ಬಾಡಿಗೆ ಹೆಚ್ಚು ಮಾಡುವ ವಿಚಾರವಾಗಿ ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್.! ಯಾರ ಪರ ಜಯ ಆಯಿತು ನೋಡಿ.!
ಪಟ್ಟಣಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಆ ಭಾಗದ ಜನರ ಅತೀ ದೊಡ್ಡ ಆದಾಯ ಮನೆ ಬಾಡಿಗೆ (rent house) ಎಂದರೆ ತಪ್ಪಾಗಲಾರದು. ಹೌದು, ಈಗ ನಾವು ನೋಡಬಹುದು ಹಳ್ಳಿಗಳಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸ ಅಥವಾ ಉದ್ಯೋಗದ ಕಾರಣಕ್ಕಾಗಿ ವಲಸೆ ಹೋಗುವ ಜನರಿಗೆ ವಾಸಿಸಲು ಮನೆ ಕೊಡುವ ಮನೆ ಮಾಲೀಕರು ಮನೆ ಬಾಡಿಗೆ ರೂಪದಲ್ಲಿ ಅತಿ ಹೆಚ್ಚು ಆದಾಯವನ್ನು ಪಡೆಯುತ್ತಾರೆ. ಹಾಗಾಗಿ ಇದು ಕೂಡ ಸಮಾಜದಲ್ಲಿ ಒಂದು ಪ್ರಮುಖ ಅಂಶ ಆದ ಕಾರಣ ಕಾನೂನಿನಲ್ಲಿ … Read more