SBI, HDFC, ICICI, Axis ಬ್ಯಾಂಕ್ ಗಳ ATM ಕಾರ್ಡ್ ಬಳಸುವವರು ಇನ್ಮುಂದೆ ತೆರಿಗೆ ಕಟ್ಟಬೇಕು ಜಾರಿ ಆಯ್ತು ಹೊಸ ರೂಲ್ಸ್.!
ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಆಪ್ ಗಳಾದ ಪೇಟಿಎಂ, ಗೂಗಲ್ ಪೇ, ಪೋನ್ ಪೇ ಇವುಗಳ ಮೂಲಕ ಜನರು ತಮ್ಮ ಹಣಕಾಸಿನ ವಹಿವಾಟನ್ನು ಮುಗಿಸುತ್ತಿದ್ದಾರೆ. ಈಗ ನೀವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಹಣವನ್ನು ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೈಯಲ್ಲಿ ಮೊಬೈಲ್ ಹಾಗೂ ನಿಮ್ಮ ಖಾತೆಯಲ್ಲಿ ಹಣ ಇದ್ದು, ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು ಈ ಬದಲಾವಣೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಈ ರೀತಿ ಆನ್ಲೈನ್ … Read more