ಹೆಚ್ಚಾಗಿ ಧೂಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಕೆಲವೊಮ್ಮೆ ಇನ್ಫೆಕ್ಷನ್ ಆದಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ನೆಗಡಿ ಉಂಟಾಗುತ್ತದೆ. ಆದರೆ ಹೆಚ್ಚಿನ ಜನ ನೆಗಡಿ ಉಂಟಾದ ತಕ್ಷಣ ಮೆಡಿಕಲ್ ಸ್ಟೋರ್ ಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬಂದು ನುಂಗಿ ನೀರು ಕುಡಿದರೆ ವಾಸಿಯಾಗುತ್ತದೆ ಎಂದುಕೊಂಡಿರುವ, ಜನರಿಗೆ ಈ ರೀತಿಯ ವಿಧಾನವನ್ನು ಅನುಸರಿಸುವುದರಿಂದ ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎನ್ನುವುದು ತಿಳಿದಿಲ್ಲ.

ಅವರಿಗೆ ತಕ್ಷಣದಲ್ಲಿ ನೆಗಡಿ ಕಡಿಮೆಯಾಗಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ಆದರೆ ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾದ ಅಂಶ ಏನು ಎಂದರೆ ನೆಗಡಿ ಆದ ತಕ್ಷಣ ಯಾರು ಕೂಡ ಅದು ನಿಲ್ಲುವಂತೆ ಮಾತ್ರೆಗಳನ್ನು ಔಷಧಿಗಳನ್ನು ತೆಗೆದುಕೊಳ್ಳಬಾರದು.
ನಮಗೆಲ್ಲರಿಗೂ ತಿಳಿದಿರುವಂತೆ ನೆಗಡಿ ಯಾವ ಕಾರಣಕ್ಕಾಗಿ ಬರುತ್ತದೆ ಎಂದು ಗೊತ್ತು ಉದಾಹರಣೆಗೆ ನಾವೆಲ್ಲಾದರೂ ಹೊರಗಡೆ ಧೂಳಿಗೆ ಹೋದಂತಹ ಸಮಯದಲ್ಲಿ ಏನಾದರೂ ಇನ್ಫೆಕ್ಷನ್ ಆದಂತಹ ಸಮಯ ದಲ್ಲಿ ಮೂಗಿನ ಒಳಗಡೆ ವೈರಾಣುಗಳು ಹೋಗಿರುತ್ತದೆ ಆ ಸಮಯದಲ್ಲಿ ಮೂಗಿನಲ್ಲಿರುವಂತಹ ರಕ್ತನಾಳಗಳು ದಪ್ಪವಾಗುವುದರ ಮೂಲಕ ನಮಗೆ ಮೂಗಿನಲ್ಲಿ ಗೊಣ್ಣೆ ಬರುತ್ತದೆ.
ಆದರೆ ಈ ರೀತಿ ಬರುವುದಕ್ಕೆ ಸಹಾಯ ಮಾಡುವುದು ನಮ್ಮ ದೇಹ ಹೌದು! ನಮ್ಮ ದೇಹವು ಏನಾ ದರೂ ವ್ಯತ್ಯಾಸ ಉಂಟಾದರೆ ಅದನ್ನು ಸರಿಪಡಿಸುವಂತೆ ಕೆಲವೊಂದಷ್ಟು ಲಕ್ಷಣಗಳನ್ನು ತೋರಿಸುತ್ತದೆ. ಆದ್ದರಿಂದ ಈ ಮೂಲಕ ಮೂಗಿನಲ್ಲಿರುವ ವೈರಾಣುಗಳು ಹೋಗುವಂತೆ ನಮಗೆ ನೆಗಡಿಯಾಗುತ್ತದೆ ಆದರೆ ಕೆಲವೊಬ್ಬರು ನೆಗಡಿಯನ್ನು ನಿಲ್ಲಿಸುವುದಕ್ಕೆ ಮಾತ್ರೆಗಳನ್ನು ತೆಗೆದು ಕೊಂಡಂತಹ ಸಮಯದಲ್ಲಿ ಅದು ನಿಮ್ಮ ದೇಹದ ಮೇಲೆ ಪರಿಣಾಮ ವನ್ನು ಬೀರುವುದಕ್ಕೆ ಪ್ರಾರಂಭ ಮಾಡುತ್ತದೆ.
ಅದರಲ್ಲೂ ನೀವು ಮಾತ್ರೆಯನ್ನು ತೆಗೆದುಕೊಂಡ ನಂತರ ದೇಹದಲ್ಲಿರು ವಂತಹ ರಕ್ತದ ಒತ್ತಡವು ಬದಲಾಗುತ್ತದೆ ಇದರಿಂದ ದೇಹದಲ್ಲಿರುವ ಎಲ್ಲಾ ನರಗಳಲ್ಲಿ ಬ್ಲಡ್ ಪ್ರೆಶರ್ ಹೆಚ್ಚಾಗುತ್ತದೆ. ಇದರಿಂದ ಹೃದಯ ಬಡಿತವು ಕೂಡ ಹೆಚ್ಚಾಗುತ್ತದೆ ಆದ್ದರಿಂದ ಕೆಲವೊಮ್ಮೆ ಇದರಿಂದ ಹೃ.ದ.ಯಾ.ಘಾ.ತ ಸಮಸ್ಯೆಯೂ ಕೂಡ ಸಂಭವಿಸಬಹುದು ಆದರೆ ಈ ವಿಷಯವಾಗಿ ಹೆಚ್ಚಾಗಿ ಯಾರಿಗೂ ಕೂಡ ವಿಷಯ ತಿಳಿದಿಲ್ಲ ಆದ್ದರಿಂದ ಈ ದಿನ ನಾವು ಹೇಳುವ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಮೇಲೆ ಹೇಳಿದಂತೆ ಬ್ಲಡ್ ಪ್ರೆಶರ್ ಹೆಚ್ಚಾದಂತ ಸಮಯದಲ್ಲಿ ಹೃದಯದಲ್ಲಿ ರಕ್ತ ಸಂಚಾರವು ಹೆಚ್ಚಾಗುತ್ತದೆ ಇದರಿಂದ ನಮ್ಮ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ ಇದರಿಂದ ಕೆಲವೊಮ್ಮೆ ಕೆಲವೊಬ್ಬರು ಸಾ.ವ.ನ್ನ.ಪ್ಪು.ತ್ತಾ.ರೆ. ಏನಿದು ಆಶ್ಚರ್ಯ ನೆಗಡಿಯಾದರೆ ಮಾತ್ರೆಯನ್ನು ತೆಗೆದುಕೊಂಡ ತಕ್ಷಣ ಸಾ.ಯು.ತ್ತಾ.ರ ಎಂದು ನಿಮಗೆ ಆಶ್ಚರ್ಯ ಎನಿಸಬಹುದು.
ಆದರೆ ಇದು ನಿಜವಾಗಿಯೂ ಸತ್ಯ ಹೌದು! ಆದ್ದರಿಂದ ಯಾವುದೇ ಕಾರಣಕ್ಕೂ ನೆಗಡಿ ಆದ ತಕ್ಷಣ ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳಬಾರದು ಬದಲಿಗೆ ಮನೆಯಲ್ಲಿಯೇ ಕೆಲವು ಕಷಾಯವನ್ನು ಮಾಡಿ ಸೇವನೆ ಮಾಡುವುದರಿಂದ ಹಾಗೂ ನಿಮ್ಮ ಮೂಗಿನಲ್ಲಿ ಸೇರಿಕೊಂಡಿರುವಂತಹ ವೈರಾಣುಗಳನ್ನು ಹೇಗೆ ತೆಗೆಯುವುದು ಇದಕ್ಕೆ ವೈಜ್ಞಾನಿಕವಾಗಿ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಸರಿಪಡಿಸಿ ಕೊಳ್ಳಬಹುದು ಎನ್ನುವ ವಿಧಾನವನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಯಾರಿಗೂ ಕೂಡ ಈ ರೀತಿಯಾಗಿ ಸರಿಪಡಿಸಿಕೊಳ್ಳುವುದಕ್ಕೆ ಸಮಯ ಇಲ್ಲ ಎನ್ನುವ ಉದ್ದೇಶದಿಂದ ಆಸ್ಪತ್ರೆಗಳಿಗೆ ಹೋಗಿ ತೋರಿಸುವುದರ ಮುಖಾಂತರ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮುಖಾಂತರ ಈ ರೀತಿಯ ಸಮಸ್ಯೆಗಳನ್ನು ಅವರು ತಂದುಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.