ಮನೆಗೆ ಇಂಟೀರಿಯರ್ ಮಾಡಿಸುವುದು ಎನ್ನುವುದೇ ಬಹಳ ಟ್ರೆಂಡಿಂಗ್ ವಿಷಯ. ಏಕೆಂದರೆ ನಮ್ಮ ದೇಶದಲ್ಲಿ ಅತಿ ಹೆಚ್ಚಿಗೆ ತೀರ ಇತ್ತೀಚಿಗೆ ಈ ಒಂದು ದಶಮಾನದಲ್ಲಿ ಇದು ಬಳಕೆಗೆ ಬಂದಿದೆ ಅಂತಲೇ ಹೇಳಬಹುದು. ಯಾಕೆಂದರೆ ಹಿಂದೆಲ್ಲಾ ಈ ಐಡಿಯಾ ಇರಲಿಲ್ಲ. ಕಿಚನ್ ಎಂದರೆ ಬರಿ ಶೆಲ್ಫ್ ಗಳು ಬೆಡ್ರೂಮ್ ನಲ್ಲಿ ಸರ್ಜಾ ಇದಿಷ್ಟೇ ನಾವು ಕಂಡಿದ್ದು.
ನಮಗೆ ವಾರ್ಡ್ರೋಬ್ ಟಿವಿ ಯೂನಿಟ್ ಇದನ್ನೆಲ್ಲ ಮಾಡಿಸುವುದಕ್ಕಿಂತ ಫರ್ನೀಚರ್ ಕೊಂಡುಕೊಂಡು ಅಭ್ಯಾಸ ಇತ್ತು. ದಿನ ಬದಲಾಗುತ್ತಾ ಹೋದಂತೆ ಈಗ ಕನ್ಸ್ಟ್ರಕ್ಷನ್ ಜೊತೆಗೆ ಇಂಟೀರಿಯರ್ ಡಿಸೈನ್ ಕೂಡ ಸೇರಿಕೊಂಡು ಮನೆ ಕಟ್ಟುವಾಗಲೇ ಎಲ್ಲಾ ಫಿನಿಷ್ ಮಾಡಿಕೊಡುವ ಅನುಕೂಲತೆ ಸಿಕ್ಕಿದೆ.
ಇದರಿಂದ ಅಡ್ವಾನ್ಟೇಜಸ್ ಕೂಡ ಇದ್ದು ಮನೆ ಪೇಂಟಿಂಗ್ ಗೆ ಕಲರ್ ಮ್ಯಾಚ್ ಆಗುವ ಅಥವಾ ನಮ್ಮ ಬಿಜೆಟ್ ಗೆ ಸರಿಹೊಂದುವ ಡಿಸೈನ್ ಮೆಟೀರಿಯಲ್ ಎಲ್ಲವನ್ನು ಸೆಲೆಕ್ಟ್ ಮಾಡಬಹುದು. ಪ್ರತಿ ವರ್ಷವೂ ಕೂಡ ಟ್ರೆಂಡ್ ಬದಲಾಗುವಂತೆ ಇಂಟೀರಿಯರ್ ವಿಷಯದಲ್ಲಿ ಕೂಡ ಸಾಕಷ್ಟು ಬದಲಾವಣೆ ಆಗುತ್ತಿರುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಇರೋರಿಗೆ ಬೆಸ್ಟ್ ಬಿಜಿನೆಸ್ ಇದು.! ಕೇವಲ 30 ರೂಪಾಯಿ ಇದ್ದರೆ ಸಾಕು ಈ ಬಿಜಿನೆಸ್ ಮಾಡಿಸಬಹುದು, ಮಸಿ ಕೆಂಡದಿಂದ ಕೋಟಿ ಕೋಟಿ ಗಳಿಸಿ.!
ಇರುವ ಜಾಗವನ್ನು ಇನ್ನಷ್ಟು ಕನ್ವೀನಿಯಂಟ್ ಆಗಿ ಬಳಸಿಕೊಳ್ಳುವುದು ಯಾವುದೇ ಕಲರ್ ವೇಸ್ಟ್ ಆಗದಂತೆ ಯುಟಿಲೈಜ್ ಮಾಡಿಕೊಳ್ಳುವುದು, ಮನೆಯ ಲುಕ್ ಇನ್ನಷ್ಟು ಸಖತ್ ಆಗಿ ಕಾಣುವಂತೆ ಡಿಸೈನ್ ಮಾಡಿಸುವುದು, ಕಲೆಕ್ಷನ್ ಗಳಲ್ಲಿ ವಿನ್ಯಾಸ ತರುವುದು ಹೀಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.
ನೀವು ಕೂಡ ಮನೆ ಕಟ್ಟಿಸುವ ಪ್ಲಾನ್ ಇದ್ದರೆ ಹೋಂ ಇಂಟೀರಿಯರ್ ಮಾಡಿಸುವ ಬಗ್ಗೆ ಕನ್ಫ್ಯೂಷನ್ ಅಥವಾ ಯಾವುದೇ ಐಡಿಯಾ ಇಲ್ಲ ಎನ್ನುವುದಾದರೆ ಇಂದು ನಾವು ಈ ಲೇಖನದಲ್ಲಿ ಹೇಳ ಬಯಸುವ ವಿಚಾರಗಳು ನಿಮಗೆ ಅನುಕೂಲಕ್ಕೆ ಬರಬಹುದು.
ಇಂಟೀರಿಯರ್ ಮಾಡಿಸುವಾಗ ಕೆಲವು ಪಾಯಿಂಟ್ ಗಳನ್ನು ನೀವು ನೆನಪಿಟ್ಟುಕೊಂಡಿದ್ದರೆ ನಿಮಗೆ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ. ಅದಕ್ಕಾಗಿ ನಾವು ಹತ್ತಾರು ಡಿಸೈನ್ ಗಳನ್ನು ನೋಡಿರಬೇಕಾಗುತ್ತದೆ ಇದರ ಬಗ್ಗೆ ಬೇಸಿಕ್ ಆದರೂ ತಿಳಿದು ಕೊಂಡಿರಬೇಕಾಗುತ್ತದೆ.
ಈ ಸುದ್ದಿ ಓದಿ:- ಗಂಡ ಹೆಂಡತಿಗೆ ಮಕ್ಕಳು ಇಲ್ಲದೆ ಇದ್ದಲ್ಲಿ ಅವರ ನಂತರ ಆಸ್ತಿ ಯಾರ ಪಾಲಾಗುತ್ತೆ.?
ಉದಾಹರಣೆಗೆ ಹೇಳುವುದಾದರೆ ಕಿಚನ್ ಏರಿಯಾದಲ್ಲಿ ಕೊಡುವ ಕ್ಯಾಬಿನೆಟ್ ಗಳಲ್ಲಿ ಹ್ಯಾಂಡಲ್ ಹೊರಗಿನಿಂದ ಎಳೆಯುವುದು ಬರುತ್ತಿತ್ತು. ಇದಕ್ಕಿಂತ ಈಗ ಪ್ರೊಫೈಲ್ ಹ್ಯಾಂಡ್ ಎನ್ನುವುದು ಹೆಚ್ಚು ಟ್ರೆಂಡಿಂಗ್ ನಲ್ಲಿ ಇದೆ, ಇದು ಸ್ಪೇಸ್ ಇನ್ನು ಕಡಿಮೆಗೊಳಿಸುತ್ತದೆ ಮತ್ತು ಸಿಂಕ್ ಏರಿಯಾದಲ್ಲಿ ವಾಟರ್ ಲೀಕ್ ಆದರೆ ಅದು ಊದಿಕೊಂಡು ವೇಸ್ಟ್ ಆಗಬಾರದು ಎನ್ನುವ ಕಾರಣಕ್ಕಾಗಿ ವಾಟರ್ ಪ್ರೂಫ್ ಕ್ಯಾಬಿನೆಟ್ ಮೆಟೀರಿಯಲ್ಸ್ ಮತ್ತು ಇನ್ನಿತರ ಸಾಧ್ಯವಾದಷ್ಟು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನು ಲಿವಿಂಗ್ ಏರಿಯಾದಲ್ಲಿ ಪಾರ್ಟಿಶನ್ ಏರಿಯಾ ಮಾಡುವಾಗ ಹೆಚ್ಚು ಡಿಸೈನ್ಗಳು ಸಿಗುತ್ತವೆ ಮತ್ತು ಹೆಚ್ಚು ವುಡ್ ವರ್ಕ್ ಗಳನ್ನೇ ಪ್ರಿಫರ್ ಮಾಡುತ್ತಾರೆ. ಯೂನಿಫಾರ್ಮ್ ಗುಡ್ ವರ್ಕ್ ಇದ್ದರೆ ಮತ್ತು TV ಯೂನಿಟ್ ಕಲರ್ ಮತ್ತು ಪೂಜಾ ರೂಮ್ ಇದ್ದರೆ ಅದಕ್ಕೆ ಮ್ಯಾಚ್ ಆಗುವ ರೀತಿ ಮಾಡುವುದು ಮತ್ತು ಸ್ಟೋರಿಂಗ್ ಗೆ ಕ್ಯಾಬಿನೆಟ್ ಗಳನ್ನು ಮಾಡಿಕೊಳ್ಳುವುದು ಅಥವಾ ಕಸ್ಟಮರ್ ಗೆ ಇಷ್ಟ ಆಗದಿದ್ದರೆ ಕಡಿಮೆ ಮಾಡುವುದು.
ಹೆಚ್ಚು ಬೇಕಿದ್ದರೆ ಎಕ್ಸ್ಟೆಂಡ್ ಮಾಡುವುದು ಇನ್ನಿತರ ಐಡಿಯಾಗಳನ್ನು ಕೊಟ್ಟು ಪ್ರಾಕ್ಟಿಕಲ್ ಆಗಿ ಮಾಡುವಾಗ ಕನ್ವಿನ್ಸ್ ಆಗೋ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಲಿವಿಂಗ್ ಏರಿಯಾಗಳಲ್ಲಿ ಹೆಚ್ಚಿಗೆ ಕಬೋರ್ಡ್ ಮಾಡುವುದಾದರೆ ಅದನ್ನು ಕುಳಿತುಕೊಳ್ಳಲು ಕೂಡ ಬಳಸುವುದಕ್ಕೆ ಆಗಬೇಕು ಆ ರೀತಿ ಐಡಿಯಾ ಮಾಡಿ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:- ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!
ಇನ್ನು ವಾರ್ಡ್ರೋಬ್ ವಿಚಾರದಲ್ಲಂತೂ ತರಹೇವಾರಿ ಕಲೆಕ್ಷನ್ಸ್ ಇದೆ ಕ್ಲೋಸಿಂಗ್ ಡ್ರೆಸ್ಸಿಂಗ್ ರೂಮ್ ಮತ್ತು ಕಲರ್ ಕಾಂಬಿನೇಷನ್ ಇತ್ಯಾದಿ ಹತ್ತಾರು ವಿಷಯಗಳಿವೆ. ಈ ಬಗ್ಗೆ ನಿಮಗೆ ಹೆಚ್ಚಿನ ಆಸಕ್ತಿ ಇದ್ದರೆ ಈ ವಿಡಿಯೋ ಪೂರ್ತಿಯಾಗಿ ನೋಡಿ ಸಾಕಷ್ಟು ಐಡಿಯಾಸ್ ಗಳು ತಿಳಿಯುತ್ತವೆ.