ಜೀವನದಲ್ಲಿ ಯಾರಿಗಾದರೂ ಹಣ ಸಾಲ ಕೊಡುವಾಗ ನೂರು ಬಾರಿ ಯೋಚಿಸುತ್ತೇವೆ. ಅವರು ವಾಪಸ್ ಕೊಡಲು ಸಮರ್ಥರೇ, ಅವರಿಗೆ ನಿಜವಾಗಲೂ ಕ’ಷ್ಟ ಇದೆಯೇ?, ನಾವು ಕೊಟ್ಟ ಹಣ ವಾಪಸ್ ಬರಲು ಅವರಿಗೆ ಆದಾಯದ ಮೂಲ ಇದೆಯೇ, ಯಾವ ಕಾಣಕ್ಕಾಗಿ ಹಣ ಕೇಳುತ್ತಿದ್ದಾರೆ.! ಎಷ್ಟು ವರ್ಷದಿಂದ ಪರಿಚಿತರು, ಕೊಡದೆ ಇದ್ದಾಗ ಏನು ಮಾಡಬಹುದು ಖಂಡಿತವಾಗಿ ಇಂತೆಲ್ಲ ಯೋಚನೆಗಳು ಬಂದೇ ಬರುತ್ತವೆ.
ಇದನ್ನೆಲ್ಲ ಪರಾಮರ್ಷಿಸಿ ನೋಡಿ ನಾವು ನಂಬಿಕೆಯಿಂದ ಹಣ ಕೊಟ್ಟ ಮೇಲೆ ಕೂಡ ಅನೇಕ ಬಾರಿ ಮೋ’ಸಗಳಾಗುತ್ತವೆ. ಅವರು ಹಣ ಪಡೆದುಕೊಂಡು ಕಣ್ಮರೆಯಾಗಿ ಬಿಡುತ್ತದೆ ಸಂಪರ್ಕಕ್ಕೆ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ಕೊಟ್ಟ ಹಣ ವಾಪಸ್ ಬರಲು ಒಂದು ಸರಳ ಉಪಾಯವನ್ನು ನಾವು ಮಾಡಬಹುದು.
ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
ಈಗಿನ ಕಾಲದಲ್ಲಿ ಮಂತ್ರಗಳಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ ಹಾಗಾಗಿ ಯಾವುದೇ ಅಡ್ಡ ಪರಿಣಾಮ ಇರದ ಪ್ರಯೋಗ ಮಾಡಿ ನಿಮ್ಮ ಹಣ ವಾಪಸ್ ಮಾಡುವಂತೆ ಮಾಡಿಕೊಳ್ಳಿ. ಇದನ್ನು ಮಾಡಲು ಹೆಚ್ಚಿಗೆ ಏನು ಹಣ ಖರ್ಚಾಗುವುದಿಲ್ಲ. ನಿಮ್ಮ ಮನೆಯಲ್ಲಿ ಇರುವ ವಸ್ತುಗಳಿಂದಲೇ ಇದನ್ನು ಮಾಡಬಹುದು. ಮಾಡುವಾಗ ಅಚಲವಾದ ನಂಬಿಕೆ ಹಾಗೂ ಭಕ್ತಿ ಮುಖ್ಯ ಅಷ್ಟೇ ಶ್ರದ್ಧೆಯಿಂದ ಈ ಪ್ರಯೋಗ ಮಾಡಿ ಖಂಡಿತ ಫಲಿತಾಂಶ ಕಾಣುತ್ತೀರಿ.
ಮೊದಲಿಗೆ ಒಂದು ಕೆಂಪು ಗುಲಾಬಿ ಹೂವು ತೆಗೆದುಕೊಳ್ಳಿ, ಒಂದು ತಾಮ್ರದ ಲೋಟ, ಶುದ್ಧವಾದ ನೀರು ಇತ್ಯಾದಿಗಳನ್ನು ತೆಗೆದುಕೊಳ್ಳಿ. ಇದನ್ನು ಬೆಳಗಿನ ಜಾವ ಮಾಡಬೇಕು ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಮನೆ ಸ್ವಚ್ಛ ಮಾಡಿ ನೀವು ಸ್ನಾನ ಮಾಡಿ ಮಡಿ ಉಟ್ಟುಕೊಂಡು ದೇವರ ಪೂಜೆ ಮಾಡಿ ದೇವರಿಗೆ ನಿಮ್ಮ ಕ’ಷ್ಟ ಹೇಳಿಕೊಂಡು ಅದಕ್ಕೆ ಪರಿಹಾರ ಮಾರ್ಗ ಕೊಡುವಂತೆ ಪ್ರಾರ್ಥಿಸಿ.
ಕೇವಲ 190 ರೂಪಾಯಿ ಕಟ್ಟಿ LIC ನಲ್ಲಿ ಖಾತೆ ತೆರೆಯಿರಿ 40 ಲಕ್ಷ ಸಿಗುತ್ತೆ.!
ಈ ಮೊದಲೇ ಹೇಳಿದಂತೆ ಗುಲಾಬಿ ಹೂವಿನ ದಳಗಳನ್ನು ತೆಗೆದುಕೊಳ್ಳಿ, ಆ ತಾಮ್ರದ ಅಥವಾ ಹಿತ್ತಾಳೆಯ ಲೋಟದ ತುಂಬಾ ಶುದ್ಧವಾದ ನೀರನ್ನು ತೆಗೆದುಕೊಳ್ಳಿ, ಒಂದೊಂದು ದಳವನ್ನು ಬಿಡಿಸಿ ಎಷ್ಟು ಸಾಧ್ಯ ಅಷ್ಟು ದಳವನ್ನು ಹಾಕಿ ನಂತರ ಮನೆಯಿಂದ ಹೊರಬಂದು ಬಳಿಕ ಸೂರ್ಯದೇವನ ಕಡೆ ಮುಖ ಮಾಡಿ ಸೂರ್ಯದೇವನನ್ನು ಪ್ರಾರ್ಥಿಸಿ.
ನೀವು ಯಾರಿಗೆ ಹಣ ಕೊಟ್ಟಿದ್ದೀರ ಅವರು ನಿಮಗೆ ಹಣ ವಾಪಸ್ ಕೊಡುವಂತೆ ಆಗಲಿ ಎಂದು ನೀವು ಹೇಳಿಕೊಳ್ಳಿ, ಬಳಿಕ 101 ಬಾರಿ ಓಂ ಆದಿತ್ಯಾಯ ನಮಃ ಎಂದು ಹೇಳಿ. ನಿಮಗೆ ಅಷ್ಟು ಹೇಳಲು ಸಮಯ ಇಲ್ಲ ಎಂದರೆ 11 ಬಾರಿ ಕೂಡ ಇದನ್ನು ಹೇಳಬಹುದು ನಂತರ ನೀರನ್ನು ಭೂಮಿಯ ಮೇಲೆ ಬೀಳುವಂತೆ ಅರ್ಘ್ಯ ಕೊಡಬೇಕು.
ಬೆಳಗ್ಗೆ 7:00-7:30 ರ ಒಳಗೆ ಇದನ್ನು ಮಾಡುವುದರಿಂದ ಇನ್ನೂ ಶೀಘ್ರವಾಗಿ ನಿಮ್ಮ ಕೋರಿಕೆ ನೆರವೇರುತ್ತದೆ. ಒಂದು ವೇಳೆ ಮನೆ ಹೊರಗೆ ಬಂದು ಅರ್ಘ್ಯ ಕೊಡಲು ಸಾಧ್ಯವಾಗದೆ ಇದ್ದರೆ ಮನೆಯ ಒಳಗೆ ಮತ್ತೊಂದು ಹಿತ್ತಾಳೆಯ ಪಾತ್ರೆಯನ್ನು ತೆಗೆದುಕೊಂಡು ಅದರ ಒಳಗಡೆ ನೀರು ಬೀಳುವಂತೆ ಎರಡು ಕೈಗಳಿಂದ ಅರ್ಘ್ಯ ಕೊಡಬೇಕು.
ಸೂರ್ಯನನ್ನು ನೋಡಲು ಆಗಲಿಲ್ಲ ಅಂದರೆ ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ನಿಂತು ಭಕ್ತಿಯಿಂದ ಪ್ರಾರ್ಥನೆ ಮಾಡಿ, ಈ ಪ್ರಯೋಗ ಮಾಡಬೇಕು. ಇದು ಖಂಡಿತವಾಗಿಯೂ ಶುಭಫಲ ಕೊಡುತ್ತದೆ. ಇದನ್ನು ನೀವು 48 ದಿನ ಮಾಡಬೇಕು ನಿರಂತರವಾಗಿ 48 ದಿನ ಮಾಡಿದರೆ ಆ ಸಮಯ ಮುಗಿಯುವುದರ ಒಳಗೆ ಖಂಡಿತವಾಗಿಯೂ ನೀವು ಹಣ ಕೊಟ್ಟಿದ್ದವರು ವಾಪಸ್ ನಿಮ್ಮನ್ನು ಹುಡುಕಿಕೊಂಡು ಬಂದು ಸಾಲ ವಾಪಸ್ ಕೊಡುತ್ತಾರೆ.
https://www.youtube.com/live/_HDebEZoq9Y?si=HG-oTgUqTNB2Boaf