ಮನೆ ಕಟ್ಟಿಸಬೇಕು ಎನ್ನುವ ವಿಷಯವೂ ಜೀವನದ ಬಹಳ ದೊಡ್ಡ ಪ್ರಾಜೆಕ್ಟ್ ಆಗಿದೆ ಮತ್ತು ಅಷ್ಟೇ ಜವಾಬ್ದಾರಿತವಾದ ವಿಷಯವೂ ಹೌದು. ಮನುಷ್ಯನ ತನ್ನ ಜೀವಿತಾವಧಿಯಲ್ಲಿ ತನ್ನ ಕೊನೆ ಉಸಿರಿರುವವರೆಗೂ ತಾನು ಕಟ್ಟಿಸಿದ ಮನೆಯಲ್ಲಿ ಸಂತೋಷವಾಗಿರಬೇಕು, ನನ್ನ ನಂತರ ನನ್ನ ಮಕ್ಕಳು ಮೊಮ್ಮಕ್ಕಳು ಆ ಮನೆಯಲ್ಲಿ ಆರಾಮಾಗಿ ಇರಬೇಕೆಂದು ಬಯಸುತ್ತಾನೆ.
ಹಾಗಾಗಿ ಪ್ರತಿಯೊಂದು ವಿಷಯದಲ್ಲಿ ಬಹಳ ಕಾಳಜಿ ಮಾಡಿ ಮನೆ ಕೆಲಸಕ್ಕೆ ಕೈ ಹಾಕುತ್ತಾನೆ ಆದರೆ ಒಂದು ಹಂತದಲ್ಲಿ ಆತನಿಗೆ ಮನೆ ಇಷ್ಟದಂತೆ ಬಂದಿಲ್ಲ ಎಂದು ಅಸಮಾಧಾನ ಆಗಬಹುದು ಅಥವಾ ಆತ ಆಸೆ ಪಟ್ಟಂತೆ ಕನ್ಸ್ಟ್ರಕ್ಷನ್ ಮಾಡುವವರು ಮಾಡಿಕೊಡದೆ ಇರಬಹುದು ಅಥವಾ ಕಡಿಮೆ ಬಜೆಟ್ ನ ಮನೆಗೆ ಹೆಚ್ಚು ಹಣ ಪಡೆಯಬಹುದು.
ಹಣ ಪಡೆದು ಸರಿಯಾದ ಸಮಯಕ್ಕೆ ಕೆಲಸ ಮಾಡದೆ ಇರಬಹುದು ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಇಂತಹ ತೊಂದರೆ ಬಂದಾಗ ಎದುರಿಸುವುದಕ್ಕೆ ಒಂದು ಅಗ್ರಿಮೆಂಟ್ ಇದ್ದರೆ ಬಹಳ ಧೈರ್ಯ ಬರುತ್ತದೆ. ಹಾಗಾಗಿ ಪ್ರತಿಷ್ಠಿತ ಕನ್ಸ್ಟ್ರಕ್ಷನ್ ಕಂಪನಿ ಆದ RCC ಮಾಲೀಕರು ಪ್ರತಿಯೊಬ್ಬ ಮನೆ ಕಟ್ಟುವ ವ್ಯಕ್ತಿಯು ಕೂಡ ಈ ರೀತಿ ಕಂಪನಿಯೊಂದಿಗೆ ಕನ್ಸ್ಟ್ರಕ್ಷನ್ ಒಪ್ಪಂದ ಮಾಡಿಕೊಳ್ಳಿ ಮತ್ತು ಆ ವಿಷಯಗಳಲ್ಲಿ ತಪ್ಪದೆ ಯಾವ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!
ಅವರು ಹೇಳಿರುವ ಪ್ರಕಾರವಾಗಿ ಕನ್ಸ್ಟ್ರಕ್ಷನ್ ಒಪ್ಪಂದದಲ್ಲಿ ಮೊದಲಿಗೆ ಟೋಕನ್ ಅಡ್ವಾನ್ಸ್ ನೀಡಿರುವುದರಿಂದ ಹಿಡಿದು ಅಡ್ವಾನ್ಸ್ ನೀಡುವುದು ಮತ್ತು ಹಂತ ಹಂತವಾಗಿ ಎಷ್ಟು ಹಣ ಕೊಡಬೇಕು ಮತ್ತು ಆ ಸಮಯಕ್ಕೆ ಎಷ್ಟು ಕೆಲಸ ಆಗಿರಬೇಕು ಎನ್ನುವುದನ್ನು ಸರಿಯಾಗಿ ತಿಳಿಸಿರಬೇಕು. ಮತ್ತು ಮನೆಯ ಟೋಟಲ್ ಬಜೆಟ್ ಎಷ್ಟಾಗುತ್ತದೆ ಎಂದು ಅಂದಾಜಿಸಿ ತಿಳಿಸಬೇಕು. ಯಾಕೆಂದರೆ ಮನೆ ಕಟ್ಟಲು ಹಣ ಮುಖ್ಯ ಕೊಟ್ಟಿರುವ ಬಜೆಟ್ ಗೆ ಮನೆ ಮಾಲೀಕ ಹಣ ಹೊಂದಿಸಿಕೊಳ್ಳಲು ಅನುಕೂಲವಾಗುತ್ತದೆ.
ಮನೆ ಅಳತೆ ಮುಖ್ಯ ಯಾಕೆಂದರೆ ಕೆಲವೊಮ್ಮೆ ಅಳತೆ ಮೀರಿ ಮನೆ ಬೆಳೆದುಕೊಂಡು ಹೋಗಬಹುದು ಅಥವಾ ಡಿಸೈನ್ಗಳಲ್ಲಿ ವ್ಯತ್ಯಾಸ ಆಗಬಹುದು ಈ ರೀತಿ ಆದಾಗ ಮನೆ ಮತ್ತು ಕಂಪನಿ ನಡುವೆ ಮನಸ್ತಾಪ ಬರುತ್ತದೆ ಹೀಗಾಗಿ ಇದನ್ನು ಮೊದಲೇ ತಿಳಿಸಿಬಿಟ್ಟಿದ್ದರೆ ಇಬ್ಬರಿಗೂ ತಲೆನೋವು ಕಡಿಮೆ ಆಗುತ್ತದೆ, ಅಗ್ರಿಮೆಂಟ್ ಅಲ್ಲಿ ಡಿಸೈನ್, ಫಿಟ್ಟಿಂಗ್ಸ್ ಬ್ರಾಂಡ್, ಸಿಮೆಂಟು ಐರನ್ ಇತ್ಯಾದಿಗಳು ಯಾವ ಕಂಪನಿಯದ್ದು ಇದನ್ನೆಲ್ಲಾ ತಿಳಿಸಿ ಬಿಟ್ಟರೆ ಸಮಾಧಾನವು ಇರುತ್ತದೆ.
ಕಟ್ಟಿದ ಮೇಲೆ ಅವರು ಆರೋಪ ಮಾಡಲು ಸಾಧ್ಯವಾಗುವುದಿಲ್ಲ ಜೊತೆಗೆ ಅಡಿಷನಲ್ ಆಗಿ ಯಾವುದಕ್ಕೆ ಹೆಚ್ಚು ಖರ್ಚು ಆಗುತ್ತದೆ ಯಾವುದನ್ನು ಸೇರಿಸಿದ್ದಾರೆ ಯಾವುದನ್ನು ಒಪ್ಪಿಲ್ಲ ಇತ್ಯಾದಿಗಳನ್ನು ಕೂಡ ಸೇರಿಸುವುದು ಒಳ್ಳೆಯದು. ಮುಖ್ಯವಾಗಿ ಕಾರ್ಮಿಕರಿಗೆ ಏನಾದರೂ ಕೆಲಸದಲ್ಲಿ ಆರೋಗ್ಯ ವ್ಯತ್ಯಾಸಗಳಾದಾಗ ಆ ಜವಾಬ್ದಾರಿ ಯಾರದ್ದು ಇತ್ಯಾದಿ ವಿಷಯಗಳು ತಪ್ಪದೆ ಸೇರಿಸಬೇಕು.
ಈ ಸುದ್ದಿ ಓದಿ:- ಮೊಬೈಲ್ ನಲ್ಲಿ ಹಣ ಕಳಿಸುವವರಿಗೆ ಇಂದಿನಿಂದ ಹೊಸ ನಿಯಮ.!
ಈ ರೀತಿಯಾಗಿ ಎಲ್ಲಾ ವಿಷಯಗಳನ್ನು ಕೂಡ ಅಗ್ರಿಮೆಂಟ್ ಮಾಡಿಕೊಂಡು ಅದಕ್ಕೆ ಇಬ್ಬರು ಒಪ್ಪಿ ಸಹಿ ಹಾಕಿ ಅದೇ ರೀತಿ ನಡೆದುಕೊಂಡಾಗ ಸರಾಗವಾಗಿ ಮನೆ ಕಟ್ಟುವ ಕಾರ್ಯ ಮುಗಿಯುತ್ತದೆ ಒಂದು ವೇಳೆ ಈ ಬಜೆಟ್ ಹೆಚ್ಚಾಯಿತು ಎಂದು ಮನಸ್ತಾಪಗಳು ಇದ್ದರೆ ಥರ್ಡ್ ಪಾರ್ಟಿ ಆಡಿಟ್ ಮಾಡಿಸಿ ಮೋಸ ಆಗಿದ್ದಾಗ ಕಾನೂನು ಹೋರಾಟದ ಮೂಲಕ ಹೆಚ್ಚಿನ ಹಣ ವಾಪಸ್ ಪಡೆಯಲು ಕೂಡ ಅವಕಾಶಗಳು ಇರುತ್ತವೆ.
ಇದು ಕಂಪನಿಗೂ ಹಾಗೂ ಮನೆ ಕಟ್ಟುವ ಮಾಲೀಕ ಇಬ್ಬರ ಹಿತ ದೃಷ್ಟಿಯಿಂದ ಕೂಡ ಒಳ್ಳೆಯದು ಎನ್ನುತ್ತಾರೆ. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಮನೆ ಕಟ್ಟುವ ಕನಸು ನನಸು ಮಾಡಿಕೊಳ್ಳಲು RCC ಕಂಪನಿ ನೆರವು ಬೇಕಿದ್ದರೆ ಈ ಮೊಬೈಲ್ ಸಂಖ್ಯೆ ಸಂಪರ್ಕಿಸಿ.
RCC: 7022876667, 7022956667