ಅಂಚೆ ಕಚೇರಿಯಲ್ಲಿ (Post Office) ಕೂಡ ಈಗ ಸಾಕಷ್ಟು ಉಳಿತಾಯ ಯೋಜನೆಗಳು ಇವೆ. ಉಳಿತಾಯ ಯೋಜನೆಗಳಲ್ಲಿ ಮತ್ತು ಹೂಡಿಕೆ ಯೋಜನೆಗಳನ್ನು ಖರೀದಿಸುವುದಕ್ಕೆ ಅಂಚೆ ಕಚೇರಿ ಹೆಚ್ಚು. ಸೂಕ್ತವಾಗಿದೆ ಯಾಕೆಂದರೆ ಅಂಚೆ ಕಚೇರಿಯು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನಾವು ಇಡುವ ಹಣಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
ಹಾಗಾಗಿ ತಮ್ಮ ಹಣಕ್ಕೆ ಭದ್ರತೆಗೆ ಜೊತೆಗೆ ಕನಿಷ್ಠ ಮೊತ್ತದ ಲಾಭವನ್ನು ಬಯಸುವವರು ನಿಶ್ಚಿಂತೆಯಾಗಿ ಅಂಚೆ ಕಚೇರಿಯ ಯೋಜನೆಗಳ ಖಾತೆ ತೆರೆದು ಹಣ ಕೂಡಬಹುದು ಸದ್ಯಕ್ಕೆ ಅಂಚೆ ಕಚೇರಿಯಲ್ಲಿ 13ಕ್ಕೆ ಹೆಚ್ಚು ಈ ರೀತಿ ಯೋಚನೆಗಳು ಇವೆ.
ನಿಮ್ಮ ಹೆಸರಿನಲ್ಲಿ ಯಾರಾದ್ರೂ ಸಿಮ್ ಖರೀದಿಸಿದ್ದಾರಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಇವುಗಳಲ್ಲಿ ಹೂಡಿಕೆ ಯೋಜನೆ ಎಂದು ಕರೆಸಿಕೊಂಡಿರುವ ಪ್ರಚಲಿತ ಯೋಜನೆಯಾದ ಫಿಕ್ಸೆಡ್ ಡೆಪಾಸಿಟ್ (FD Scheme) ಬಗ್ಗೆ ಇಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಅಂಚೆ ಕಚೇರಿ ಮಾತ್ರವಲ್ಲದೇ ರಾಷ್ಟ್ರೀಕೃತ ಬ್ಯಾಂಕ್ ಗಳು ಕೂಡ ಈ ಅನುಕೂಲತೆ ಮಾಡಿಕೊಡುತ್ತಿವೆ. ಆದರೆ ಅಂಚೆ ಕಚೇರಿಯಲ್ಲಿ ಉಳಿದ ಎಲ್ಲಕ್ಕಿಂತ ಇದು ಲಾಭದಾಯಕ ಮತ್ತು ವಿಭಿನ್ನವಾಗಿದೆ ಅದರ ಕುರಿತು ಮಾಹಿತಿ ಹೀಗಿದೆ ನೋಡಿ.
* ಅಂಚೆ ಕಚೇರಿಯಲ್ಲಿ FD ಖಾತೆ ತೆರೆಯಲು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅರ್ಹರಾಗಿರುತ್ತಾರೆ ಆದರೆ ಅಂಚೆ ಕಚೇರಿ FD ಯೋಜನೆಗಳು ಮತ್ತು ಇತರ ಯಾವುದೇ ಯೋಜನೆಗಳ ಪ್ರಯೋಜನಗಳು ಭಾರತದ ನಾಗರಿಕರಿಗೆ ಮಾತ್ರ
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
* FDvಯೋಜನೆಗಳ ಮೆಚುರಿಟಿ ಅವಧಿ 1-5 ವರ್ಷಗಳು. ಆದ್ರೆ ನೀವು ಹಣ ಹೂಡಿಕೆ ಮಾಡುವಾಗಲೇ ಅದರ ಅವಧಿಯನ್ನು ಸೂಚಿಸಬೇಕು. ಒಂದು ವರ್ಷಕ್ಕೆ, ಎರಡು ವರ್ಷಕ್ಕೆ, ಮೂರು ವರ್ಷಕ್ಕೆ ಅಥವಾ ಐದು ವರ್ಷಗಳವರೆಗೆ ನೀವು FD ಇಡಬಹುದು.
* ಸಿಂಗಲ್ ಅಕೌಂಟ್ ಓಪನ್ ಮಾಡಬಹುದು ಹಾಗೆಯೇ ಜಾಯಿಂಟ್ ಅಕೌಂಟ್ ಕೂಡ ತಂದೆ-ಮಕ್ಕಳು, ಗಂಡ-ಹೆಂಡತಿ ಸೇರಿ ಜಾಯಿಂಟ್ ಅಕೌಂಟ್ ಓಪನ್ ಮಾಡಿಸಬಹುದು. ಒಬ್ಬ ವ್ಯಕ್ತಿ ಅಕೌಂಟ್ ಎಷ್ಟು ಬೇಕಾದರೂ FD ಖಾತೆ ತೆರೆಯಬಹುದು.
ಜಲ ಜೀವನ್ ಮಿಷನ್ ನಿಂದ ಬಂಪರ್ ನೇಮಕಾತಿ.! ಅರ್ಜಿ ಸಲ್ಲಿಸಿದವರಿಗೆ ನಿಮ್ಮ ಗ್ರಾಮದಲ್ಲಿಯೇ ಸಿಗಲಿದೆ ಉದ್ಯೋಗ.!
* ಒಂದು ಪೋಸ್ಟ್ ಆಫೀಸ್ ನಿಂದ ಮತ್ತೊಂದು ಪೋಸ್ಟ್ ಆಫೀಸ್ ಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಕೂಡ ಅವಕಾಶವಿದೆ.
* ಅಕೌಂಟ್ ಓಪನ್ ಮಾಡಿ ಕ್ಯಾಶ್ ಮತ್ತು ಚೆಕ್ ಮುಖಾಂತರ ಡೆಪಾಸಿಟ್ ಮಾಡಬಹುದು.
* ನಾಮಿನಿ ಫೆಸಿಲಿಟಿ ಕೂಡ ಇದೆ ಒಂದು ವೇಳೆ ಹೂಡಿಕೆದಾರರು ಮೆಚುರಿಟಿ ಅವಧಿಗೂ ಮುನ್ನ ಮೃ’ತ ಪಟ್ಟರೆ ಅವರು ಸೂಚಿಸಿರುವ ನಾಮಿನಿಗೆ ಕಾನೂನು ಬದ್ಧವಾದ ಹಣ ತಲುಪುತ್ತದೆ.
* ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವು ಪರಿಷ್ಕೃತವಾಗುತ್ತಿರುತ್ತದೆ ಪ್ರಸ್ತುತವಾಗಿ 1,2,3 ವರ್ಷದ FD ಗೆ 6.9% 5 ವರ್ಷಗಳವರೆಗಿನ FD ಗೆ 7.7% ದೊರೆಯುತ್ತಿದೆ.
ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.!
* ಇದುವರೆಗೂ ಹೂಡಿಕೆಯ ಗರಿಷ್ಠ ಮೊತ್ತ ಸಿಂಗಲ್ ಆಗಿ ಖಾತೆ ತೆರೆಯುವವರಿಗೆ 4.50 ಲಕ್ಷ, ಜಂಟಿಯಾಗಿ ಕಾಯುತ್ತಿರುವವರಿಗೆ 9 ಲಕ್ಷ ಇತ್ತು ಆದರೆ ಕಳೆದ ವರ್ಷ 2013ರ ಕೇಂದ್ರ ಸರ್ಕಾರದ ಬಜೆಟ್ ಮಂಡಣೆಯಾದ ಸಮಯದಲ್ಲಿ ಈ ಮಿತಿಯನ್ನು ವಿಸ್ತರಿಸಿ ಸಿಂಗಲ್ ಖಾತೆದಾರರಿಗೆ 9 ಲಕ್ಷದವರೆಗೆ ಹಾಗೂ ಜಂಟಿ ಖಾತೆದಾರರಿಗೆ 15 ಲಕ್ಷ ದವರೆಗೆ ಹೂಡಿಕೆ ಮಾಡಲು ಅನುಮತಿ ನೀಡಲಾಗಿದೆ.
* ಈಗಿರುವ ಬಡ್ಡಿದರದ ಅನ್ವಯ ಲೆಕ್ಕ ಹಾಕುವುದಾದರೆ ನೀವು 1 ಲಕ್ಷ ಹೂಡಿಕೆ ಮಾಡಿದರೆ 1 ವರ್ಷದ ಅವಧಿಗೆ ರೂ.7,081 , 2 ವರ್ಷದ ಅವಧಿಗೆ ರೂ.14,662 ಮತ್ತು 3 ವರ್ಷದ ಅವಧಿಗೆ ರೂ. 22,782, 5 ವರ್ಷದ ಅವಧಿಗೆ ರೂ.46,425 ಲಾಭ ಸಿಗುತ್ತದೆ.!