ಮಸಾಲೆ ಪದಾರ್ಥಗಳಿಗೆ ಸಾಕಷ್ಟು ಬೇಡಿಕೆ ಇದೆ ಇದನ್ನು ಆಹಾರದಲ್ಲಿ ಬಳಸುವುದನ್ನು ಮಾತ್ರವಲ್ಲದೆ ಆಯುರ್ವೇದದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಇದರಿಂದ ಆಹಾರದ ರುಚಿ ಹೆಚ್ಚಿಸಬಹುದು ಮತ್ತು ಇದರಿಂದ ತಯಾರಿಸಲಾದ ಔಷಧಿಗಳ ಮೂಲಕ ನ್ಯಾಚುರಲ್ ಆಗಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎನ್ನುವ ಕಾರಣದಿಂದಲೇ ಪೋರ್ಚುಗೀಸರ ಹಾದಿಯಾಗಿ ಬ್ರಿಟಿಷರವರೆಗೆ ವಿದೇಶಿಕರು ಭಾರತಕ್ಕೆ ವಲಸೆ ಬಂದದ್ದು.
ಮಸಾಲೆ ವ್ಯಾಪಾರದಿಂದ ಆರಂಭವಾಗಿ ನಂತರ ನೂರಾರು ವರ್ಷಗಳ ಕಾಲ ನಮ್ಮ ಮೇಲಿನ ನಡೆದ ದ’ಬ್ಬಾ’ಳಿ’ಕೆ ಬಗ್ಗೆ ಗೊತ್ತೇ ಇದೆ. ಆ ಸಮಯದಲ್ಲಿ ನಮ್ಮ ಮೇಲಾದ ರಾಜಕೀಯ ಆರ್ಥಿಕ ಸಾಂಸ್ಕೃತಿಕ ಶೋ’ಷ’ಣೆ’ಯಿಂದ ಇನ್ನು ಸಹ ನಾವು ಸಂಪೂರ್ಣವಾಗಿ ಚೇತರಿಸಿಕೊಂಡೇ ಇಲ್ಲ ನಮ್ಮ ಭಾರತದ ನೆಲದಲ್ಲಿ ಬೆಳೆಯುತ್ತಿದ್ದ ಈ ಮಸಾಲೆ ಪದಾರ್ಥಗಳಿಗೆ ಇಡಿ ಪ್ರಪಂಚವನ್ನೇ ಆಕರ್ಷಿಸುವ ಅಷ್ಟೊಂದು ಶಕ್ತಿ ಇತ್ತು.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಇಂದಿಗೂ ಕೂಡ ನಮ್ಮ ಮಸಾಲೆ ಪದಾರ್ಥಗಳು ಇಡೀ ಪ್ರಪಂಚವನ್ನೇ ಆಳುತ್ತಿದ್ದು ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳು ರಫ್ತು ಆಗುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಗಣ್ಯ ಸ್ಥಾನ. ಹಾಗಾಗಿ ಇಂತಹ ಮಸಾಲೆ ಪದಾರ್ಥಗಳನ್ನು ಬೆಳೆದರೆ ರೈತನಿಗೆ ಕೈತುಂಬ ಆದಾಯ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದನ್ನು ಬಲವಾಗಿ ನಂಬಬಹುದು.
ಇದರ ಬಗ್ಗೆ ಸೂಕ್ತವಾದ ತರಬೇತಿ ಮತ್ತು ಸಮಗ್ರವಾದ ಮಾಹಿತಿ ಸಿಕ್ಕಿದ್ದಲ್ಲಿ ರೈತನು ತನಗಿರುವ ಸ್ವಲ್ಪ ಜಮೀನಿನಲ್ಲಿಯೇ ತಿಂಗಳಿಗೆ ಲಕ್ಷ ಲಕ್ಷ ದುಡಿಯಬಹುದು. ಈ ಬಗ್ಗೆ ಪ್ರಗತಿಪರ ಮಸಾಲೆ ಪದಾರ್ಥಗಳ ಬೆಳೆಗಾರರು ಹಂಚಿಕೊಂಡ ಮಾಹಿತಿಯಲ್ಲಿ ಕೆಲ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲು ಬಯಸುತ್ತಿದ್ದೇವೆ.
ಈ ಸುದ್ದಿ ಓದಿ:-ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಮೆಣಸು, ಜೀರಿಗೆ, ಏಲಕ್ಕಿ ಮತ್ತು ಚಕ್ಕೆ, ಲವಂಗ ಇವೆಲ್ಲವೂ ಕೂಡ ಅತಿ ಹೆಚ್ಚು ಲಾಭ ನೀಡುವ ಮಸಾಲೆ ಪದಾರ್ಥಗಳಾಗಿವೆ. ಇದರಲ್ಲಿ ಲವಂಗವನ್ನು ಬಹಳ ಸುಲಭವಾಗಿ ರೈತನು ಬೆಳೆಯಬಹುದು. ಯಾಕೆಂದರೆ ಒಮ್ಮೆ ನೀವು ಲವಂಗ ಸಸಿ ನಾಟಿ ಮಾಡಿದರೆ ನಿತ್ಯ ನಿರಂತರವಾಗಿ ಫಲ ಕೊಡುತ್ತದೆ ಎನ್ನುವ ಗ್ಯಾರಂಟಿ ಇದ್ದೇ ಇದೆ. ನಿಮ್ಮ ಜೀವಮಾನ ಇರುವವರೆಗೂ ಕೂಡ ನಂತರ ನಿಮ್ಮ ಮುಂದಿನ ಪೀಳಿಗೆಗೂ ಈ ಮರ ಫಲ ಕೊಟ್ಟೆ ಕೊಡುತ್ತದೆ.
ಕನಿಷ್ಠ ನೂರು ವರ್ಷಗಳವರೆಗೆ ಈ ಮರ ಹಚ್ಚಹಸಿರಾಗಿ ನಿಂತಿರುತ್ತದೆ ಹಾಗಾಗಿ ಲವಂಗ ಕೃಷಿ ಮಾಡುವುದು ಒಳ್ಳೆಯ ನಿರ್ಧಾರವೇ ಸರಿ. ಲವಂಗದ ಮೊಗ್ಗು ಅಡುಗೆಗೆ ಸಿಹಿ ಪದಾರ್ಥಗಳಿಗೆ ಮೆಡಿಸನ್ ಗೆ ಬಳಸಲು ಹಾಗೂ ಇವುಗಳಿಂದ ಲವಂಗದ ಎಣ್ಣೆ ತಯಾರಿಸಲು ಇತ್ಯಾದಿಗಳಿಗೆ ಬೇಡಿಕೆ ಇರುವುದರಿಂದ ಮಾರ್ಕೆಟಿಂಗ್ ರಿಸ್ಕ್ ಕೂಡ ಇಲ್ಲ ಆರಾಮಾಗಿ ಉತ್ತಮ ಬೆಲೆಗೆ ಸೇಲ್ ಆಗುತ್ತದೆ ಎನ್ನುವುದನ್ನು ನಂಬಬಹುದು.
ಈ ಸುದ್ದಿ ಓದಿ:-KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!
ಅಡಿಕೆ ತೆಂಗು ಮುಂತಾದ ತೋಟಗಳ ಮಧ್ಯೆ ಕೂಡ ನೀವು ಆರಾಮಾಗಿ ಲವಂಗ ಮರಗಳನ್ನು ಬೆಳೆಸಬಹುದು. ಒಂದು ಹಂತಕ್ಕೆ ಬೆಳೆದ ಮೇಲೆ ಪ್ರತಿ ಗಿಡವು 5-6KG ಇಳುವರಿ ಕೊಡುತ್ತದೆ. ಪ್ರತಿ KG ಗೆ ರೂ.750 ಎಂದರೂ ಕೂಡ ರೈತನಿಗೆ ಮೋ’ಸ ಆಗುವುದಿಲ್ಲ. ಹಾಗಾಗಿ ಒಬ್ಬರಿಂದ ಒಬ್ಬರು ಲವಂಗ ಕೃಷಿ ಮಾಡಲು ಮನಸ್ಸು ಮಾಡುತ್ತಿದ್ದಾರೆ.
ಎಲ್ಲ ಭಾಗದ ರೈತರು ಅಳವಡಿಸಿ ಕೊಳ್ಳಬಹುದೇ? ಯಾವ ರೀತಿಯ ಮಣ್ಣು ಸೂಕ್ತ? ಬೆಳವಣಿಗೆ ಹಂತಗಳಲ್ಲಿ ಏನೇನು ಕ್ರಮ ಕೈಗೊಳ್ಳಬೇಕು? ಒಂದು ಎಕರೆಗೆ ಎಷ್ಟು ನಾಟಿ ಮಾಡಬಹುದು? ಅಂದಾಜು ಬಜೆಟ್ ಎಷ್ಟು ಹಾಗೂ ಮಾರ್ಕೆಟಿಂಗ್ ಹೇಗೆ ಮಾಡುವುದು ? ಸರ್ಕಾರದಿಂದ ಅನುಕೂಲತೆ ಸಿಗುತ್ತದೆಯೇ? ಇತ್ಯಾದಿ ಪೂರ್ತಿ ಮಾಹಿತಿಗಾಗಿ ಈ ವಿಡಿಯೋ ನೋಡಿ.