ನಮ್ಮ ದೇಹದಲ್ಲಿ ಯಾವುದೇ ವ್ಯತ್ಯಾಸಗಳಾಗಿ ಅದೊಂದು ಖಾಯಿಲೆಯಾಗಿ ಪರಿವರ್ತನೆಯಾಗಿದ್ದರೆ ಅದು ನಾವು ಸೇವಿಸಿರುವ ಆಹಾರದ ಮೂಲಕವೇ ಆಗಿರುತ್ತದೆ. ಮನುಷ್ಯನಿಗೆ ಬರುವ 99% ಖಾಯಿಲೆಗಳು ಇದೇ ರೀತಿಯಾಗಿ ಬಂದಿರುವುದಾಗಿರುತ್ತದೆ ಎಂದು ಹೇಳಬಹುದು. ನಾವು ತಿನ್ನುವ ಆಹಾರವು ಸರಿಯಾದ ಕ್ರಮದಲ್ಲಿ ಇದ್ದು, ಜೊತೆಗೆ ನಾವು ಒಂದು ಉತ್ತಮವಾದ ಜೀವನಶೈಲಿ ಅಳವಡಿಸಿಕೊಂಡಿದ್ದರೆ ಅನಾವಶ್ಯಕವಾಗಿ ಆಸ್ಪತ್ರೆಗೆ ಅಲೆಯುವ ಮತ್ತು ರೋಗಗಳಿಂದ ನೋವು ತಿನ್ನುವ ಸಮಸ್ಯೆ ತಪ್ಪುತ್ತದೆ.
ಇತ್ತೀಚಿನ ದಿನಗಳಲ್ಲಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದಾರೆ, ಚರ್ಮದ ಆರೋಗ್ಯ ಉತ್ತಮವಾಗಿರುವುದು ಆರೋಗ್ಯದ ಲಕ್ಷಣ ಮಾತ್ರವಲ್ಲದೆ ಸೌಂದರ್ಯದ ಪ್ರತೀಕವೂ ಹೌದು. ಹಾಗಾಗಿ ಇದರ ಬಗ್ಗೆ ಪ್ರತಿಯೊಬ್ಬರೂ ಕೂಡ ಗಮನಕೊಡಲೇಬೇಕು. ಕೆಲವರಿಗೆ ಮುಖದಲ್ಲಿ ಕಪ್ಪು ಚುಕ್ಕೆಗಳು ಬರುತ್ತದೆ, ಕೆಲವರಿಗೆ ಬಿಳಿ ತೊನ್ನು ಆಗುತ್ತದೆ, ಇನ್ನು ಕೆಲವರಿಗೆ ದೇಹದ ಪೂರ್ತಿ ಸೋರಿಯಾಸಿಸ್ ಇನ್ನಿತರ ಚರ್ಮ ಕಾಯಿಲೆಗಳು ಬರುತ್ತವೆ.
ಈ ಜಿಲ್ಲೆಯವರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ, ನಿಮ್ಮ ಜಿಲ್ಲೆಯ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.!
ಈ ರೀತಿ ಎಲ್ಲಾ ಚರ್ಮದ ಸಮಸ್ಯೆಗಳು ಕೂಡ ನಾವು ತಿನ್ನುವ ಆಹಾರದಿಂದಲೇ ಸೃಷ್ಟಿಯಾಗಿರುತ್ತದೆ. ಹಾಗೆಯೇ ನಮ್ಮ ದೇಹದಲ್ಲಿ ಪೇರಿಂಗ್ ಆರ್ಗನ್ಸ್ ಎಂದು ಇರುತ್ತವೆ. ಅವುಗಳಲ್ಲಿ ದೊಡ್ಡ ಕರುಳು ಹಾಗೂ ಲಂಗ್ಸ್ ಪೇರಿಂಗ್ ಆರ್ಗ್ಯಾನ್ಸ್ ಆಗಿರುತ್ತದೆ. ಇವುಗಳ ಮೇಲೆ ಬೀಳುವ ಅಡ್ಡ ಪರಿಣಾಮವು ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಉದಾಹರಣೆಗೆ ಹೇಳುವುದಾದರೆ ಯಾವ ವ್ಯಕ್ತಿ ಸರಿಯಾಗಿ ಉಸಿರಾಡುವುದಿಲ್ಲ ಅವರಿಗೆ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆ ಸಹಾ ಇರುತ್ತದೆ.
ಅಂದರೆ ಮಲಬದ್ಧತೆ ಅಥವಾ ಯಾವಾಗಲೂ ಹೊಟ್ಟೆ ಕೆಟ್ಟಿರುವುದು ಈ ರೀತಿ ಸಮಸ್ಯೆ ಹೊಂದಿದ್ದರೆ ಕೆಲವೇ ವರ್ಷಗಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಒಳಗಾಗುತ್ತಾರೆ. ಬೇಕಾದರೆ ನಿಮಗೆ ಪರಿಚಯ ಇರುವವರ ನಡುವೆ ಇದನ್ನು ಪರೀಕ್ಷಿಸಿ ನೋಡಬಹುದು. ದೇಹಕ್ಕೆ ಮೈಕ್ರೋ ನ್ಯೂಟ್ರಿಯನ್ಸ್ ಅವಶ್ಯಕತೆ ಇರುತ್ತದೆ. ಅದು ನಾವು ತಿನ್ನುವ ಆಹಾರದಲ್ಲಿಯೇ ಇರುತ್ತದೆ ಆದರೆ ಕರುಳು ಹಾಳಾಗಿದ್ದಾಗ ಈ ರೀತಿ ಮೈಕ್ರೋ ನ್ಯೂಟ್ರಿಯನ್ಸ್ ಗಳನ್ನು ಅಬ್ಸರ್ವ್ ಮಾಡುವ ಶಕ್ತಿ ಅದಕ್ಕೆ ಇರುವುದಿಲ್ಲ.
ತಲೆದಿಂಬು ಇಟ್ಕೊಂಡು ಮಲಗ್ತೀರಾ.? ಆಗಿದ್ರೆ ತಪ್ಪದೆ ಇದನ್ನ ನೋಡಿ.!
ಆಗ ಅದರ ಕೊರತೆಯಿಂದಾಗಿ ಜೊತೆಗೆ ಸೆಲಿನಿಯಂ ಡಿಫಿಷಿಯನ್ಸಿ, ಸೋರಿಯಾಸಿಸ್ ನಂತಹ ಕಾಯಿಲೆಗಳು ಬರುತ್ತವೆ. ಈ ಸೆಲಿನಿಯಂ ಡಿಫಿಷಿಯನ್ಸಿ ಕೂಡ ನಮ್ಮ ಆಹಾರದಲ್ಲಿ ನ್ಯಾಚುರಲ್ ಆಗಿಯೇ ಇರುತ್ತದೆ. ಅದನ್ನು ನಾವು ಪ್ರಜ್ಞಾಪೂರ್ವಕವಾಗಿ ಸೇವಿಸಿದಾಗ ಮಾತ್ರ ಅದು ದೇಹಕ್ಕೆ ಸಿಗುತ್ತದೆ. ಹಸಿ ಸೊಪ್ಪು, ತರಕಾರಿಗಳಲ್ಲಿಯೇ ದೇಹಕ್ಕೆ ಸಾಕಾಗುವಷ್ಟು ಸೆಲಿನಿಯಮ್ ಇರುತ್ತದೆ.
ಆದರೆ ಅದನ್ನು ಅಬ್ಸರ್ವ್ ಮಾಡಿಕೊಳ್ಳಲು ಕರುಳು ಆರೋಗ್ಯವಾಗಿರಬೇಕು ಹಾಗಾಗಿ ಕರುಳಿನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಇದಕ್ಕೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ ಕೆಲವರು ರಾಂಗ್ ಕಾಂಬಿನೇಷನ್ ಆಹಾರಗಳನ್ನು ಸೇವಿಸುತ್ತಿರುತ್ತಾರೆ.
ಸೆಪ್ಟೆಂಬರ್ 26ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ, ಈ ಮಹಿಳೆಯರಿಗೆ ಮಾತ್ರ.!
ಹಾಲಿನ ಜೊತೆ ಮೊಸರು, ತುಪ್ಪದ ಜೊತೆಗೆ ಹಾಲು ಮೊಸರು ಈ ರೀತಿ ತಪ್ಪಾದ ಆಹಾರದ ಕಾಂಬಿನೇಷನ್ ಅನುಸರಿಸುವವರಿಗೆ ಚರ್ಮದ ಸಮಸ್ಯೆಗಳು ಬರುವುದು, ಇದರ ಜೊತೆಗೆ ವಿಟಮಿನ್ ಡಿ ಕೂಡ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಯಾರು ಬಿಸಿಲಿಗೆ ಬರುವುದೇ ಇಲ್ಲ, ಅವರಿಗೆ ಚರ್ಮದ ಸಮಸ್ಯೆಗಳು ಸರ್ವೇಸಾಮಾನ್ಯ. ಹಾಗಾಗಿ ನ್ಯಾಚುರಲ್ ಆಗಿ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳಬೇಕು ಜೊತೆಗೆ ಜೀರ್ಣಾಂಗವ್ಯೂಹದ ಶ್ವಾಸಕಾಂಗ ವ್ಯೂಹದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು.
ದೇಹವು ಚಟುವಟಿಕೆಯುಕ್ತವಾಗಿರಬೇಕು ಅದಕ್ಕಾಗಿ ವ್ಯಾಯಾಮ, ಪ್ರಾಣಾಯಾಮ, ಯೋಗದಂತಹ ಅಭ್ಯಾಸಗಳು ಜೊತೆಗೆ ಉತ್ತಮವಾದ ಆಹಾರ ಪದ್ಧತಿ ಇದೇ ಇದಕ್ಕೆ ಉತ್ತಮ ಪರಿಹಾರ ನಾವು ಯಾವುದೇ ಕಾಯಿಲೆಗೆ ಹೊರಗಿನಿಂದ ಔಷಧಿ ತೆಗೆದುಕೊಂಡರು ಕೂಡ ಅದು ಕೆಲವೇ ದಿನಗಳ ಪರಿಹಾರ ಒಳಗಿನಿಂದ ಯಾವುದು ಬದಲಾವಣೆ ತರುತ್ತದೆ ಅದೇ ಶಾಶ್ವತ ಎಂದು ಹೇಳಬಹುದು.
ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!