ನಾರ್ಮಲ್ ಡೆಲಿವರಿ ಅಪರೂಪ ಆಗಿರುವುದು ಯಾಕೆ ಗೊತ್ತಾ.? ನಿಮಗೂ ನಾರ್ಮಲ್ ಡೆಲಿವರಿ ಆಗಬೇಕಾ ವೈದ್ಯರ ಈ ಸಲಹೆ ಪಾಲಿಸಿ ಸಾಕು.!

 

ತಾಯ್ತನ (Pregnency) ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಜೀವನದ ಸಂತೋಷದ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕೂಡ ಹೊರೆ ಎನಿಸುವಂತಹ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಇತ್ತೀಚಿತ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಕಛೇರಿಗಳಲ್ಲಿ ದುಡಿಯುತ್ತಿದ್ದಾರೆ, ಹೊರಗಡೆ ಓಡುತ್ತಿದ್ದಾರೆ, ಹಾಗಾಗಿ ತಾಯಿಯಾಗುವ ಸಮಯ ಬಂದಾಗ ಸಂಭ್ರಮದ ಜೊತೆಗೆ ಆತಂಕವು ಕೂಡ ಮನೆ ಮಾಡುತ್ತದೆ.

ಹೀಗಾಗಿ ಪ್ರಗ್ನೆನ್ಸಿ ಟೆಸ್ಟ್ ಪಾಸಿಟಿವ್ ಬಂದ ದಿನದಿಂದಲೇ ಈ ವಿಚಾರದ ಬಗ್ಗೆ ಪ್ಲಾನಿಂಗ್ ಗಳು ಹಾಗೂ ಸಾಕಷ್ಟು ಕಂಡೀಷನ್ ಗಳು ಬೀಳತೊಡಗುತ್ತವೆ. ಇನ್ನು ಮುಂದೆ ಜರ್ನಿ ಮಾಡಬಹುದಾ? ಕೆಲಸ ಮಾಡಬಹುದಾ? ಲೈಫ್ಸ್ಟೈಲ್ ಹೇಗಿರಬೇಕು? ಏನು ತಿನ್ನಬೇಕು? ಏನೂ ತಿನ್ನಬಾರದು? ಏನು ಮಾಡಬೇಕು, ಮಾಡಬಾರದು? ಎನ್ನುವ ದೊಡ್ಡ ಪಟ್ಟಿಯ ಸಿದ್ಧವಾಗುತ್ತದೆ.

ಇಂತವರಿಗೆ ಒಂದು ಲಕ್ಷದವರೆಗಿನ ಸಾಲ ಮನ್ನಾ.! ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ಜಾರಿ.! ಸಾಲ ಪಡೆದಿರುವವರು ಈ ಸುದ್ದಿ ನೋಡಿ.!

ಆದರೆ ಈ ರೀತಿ ಕಂಡಿಷನ್ ಗಳನ್ನು ಹಾಕಿ ತಾಯ್ತನವನ್ನು ಕಾಯಿಲೆ ರೀತಿ ಪರಿಗಣಿಸುವ ಅವಶ್ಯಕತೆ ಇಲ್ಲ. ಒಬ್ಬ ಸಾಮಾನ್ಯ ಸ್ತ್ರೀ ಯಾವ ರೀತಿ ಎಲ್ಲಾ ಚಟುವಟಿಕೆಯಲ್ಲಿಯೂ ತೊಡಗಿ ಕೊಳ್ಳುತ್ತಾರೆ ಅದೇ ರೀತಿ ಸ್ವಾಭಾವಿಕವಾಗಿ ತಾಯಿಯಾದ ಹೆಣ್ಣು ಕೂಡ ತನ್ನ ಎಲ್ಲಾ ಚಟುವಟಿಕೆಗಳಲ್ಲೂ ಅಷ್ಟೇ ಆರಾಮದಾಯಕವಾಗಿ ತೊಡಗಿಕೊಳ್ಳಬಹುದು.

ಆದರೆ ಬಹಳ ವರ್ಷಗಳ ನಂತರ ಟ್ರೀಟ್ಮೆಂಟ್ ಇಂದ ಮಕ್ಕಳನ್ನು ಪಡೆದವರು ಅಥವಾ ಅವಳಿ ಮಕ್ಕಳಿಗೆ ತಾಯಿ ಆಗುತ್ತಿರುವವರು ಅಥವಾ ವೈದ್ಯರು ಅವರ ರಿಪೋರ್ಟ್ ಗಳನ್ನು ಮಾಡಿ ರೆಸ್ಟ್ ಗೆ ಸಜೆಸ್ಟ್ ಮಾಡಿದವರನ್ನು ಬಿಟ್ಟು ಉಳಿದ ಎಲ್ಲರೂ ಕೂಡ ನಾರ್ಮಲ್ ಆಗಿ ಇದ್ದಂತೆ ಇರಬಹುದು. ದೈಹಿಕವಾಗಿ ಆಗುವ ಕೆಲವು ಬದಲಾವಣೆಗಳಿಗೆ ಹೊಂದಿಕೊಂಡು ಅದಕ್ಕೆ ತಕ್ಕಂತೆ ಆರಾಮಾಗಿ ಇರಬಹುದು ಆದರೆ ತುಂಬಾ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ ತಜ್ಞರು.

ಬೆಳ್ಳಂ ಬೆಳಗ್ಗೆ SBI ಬ್ಯಾಂಕ್ ಗ್ರಾಹಕರಿಗೆ ಶಾ’ಕ್ ಇಂದಿನಿಂದಲೇ 5 ಹೊಸ ರೂಲ್ಸ್ ಜಾರಿ.! SBI ಬ್ಯಾಂಕ್ ನಾ ಪ್ರತಿಯೊಬ್ಬ ಗ್ರಾಹಕರು ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

ಮತ್ತು ಇತ್ತೀಚಿನ ದಿನಗಳಲ್ಲಿ ಪ್ರೆಗ್ನನ್ಸಿ ಎಂದು ಗೊತ್ತಾದ ತಕ್ಷಣವೇ ಕೆಲಸ ಬಿಡಿಸುವ ಪರಿಪಾಠ ಹೆಚ್ಚಾಗಿದೆ. ಆದರೆ ಅದರ ಅವಶ್ಯಕತೆಯೂ ಇಲ್ಲ. ಮೊದಲಿನಿಂದಲೂ ಕೆಲಸ ಮಾಡಿಕೊಂಡಿರುವ ಮಹಿಳೆ ಗರ್ಭಿಣಿಯಿದ ಬಳಿಕವೂ ಎಲ್ಲವನ್ನು ಅಷ್ಟೇ ಸಹಜವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಆದರೆ ಅವಳಿಗೆ ಅವಳ ಸುತ್ತಮುತ್ತ ಇರುವವರ ಹಾಗೂ ಕುಟುಂಬದ ಸಹಾಯ ಸ್ವಲ್ಪ ಹೆಚ್ಚಾಗಿ ಬೇಕಾಗಬಹುದು ಅಷ್ಟೇ.

ಈ ವಿಚಾರವಾಗಿ ಗರ್ಭಿಣಿ ಸ್ತ್ರೀಯರಿಗೆ ಕೆಲಸದ ಸ್ಥಳದಲ್ಲಿ ಕೂಡ ಸಾಕಷ್ಟು Excuses ನೀಡುವುದರಿಂದ ಅಲ್ಲದೆ ಗರ್ಭಿಣಿ ಸ್ತ್ರೀಯರಿಗೆ ಅವರು ಕೆಲಸ ಮಾಡುವ ಕಂಪನಿಗಳಿಂದಲೂ ಕೂಡ ವಿಶೇಷ ಸೌಲಭ್ಯಗಳು (facilities for pregnant womens) ಸಿಗುವುದರಿಂದ ಅವುಗಳಿಂದ ಅವರು ವಂಚಿತನಾಗದೆ ಪಡೆದುಕೊಳ್ಳಲು ಕೆಲಸಕ್ಕೆ ಹೋಗಲು ಅನುಮತಿ ನೀಡಬಹುದು.

LIC ಪಾಲಿಸಿ ಮಾಡಿಸಿದವರಿಗೆ ಶಾ-ಕಿಂಗ್ ನ್ಯೂಸ್ ಇನ್ಮುಂದೆ ಈ ಹಣಕ್ಕೆ ಟ್ಯಾಕ್ಸ್ ಕಟ್ಟಲೇಬೇಕು ಕೇಂದ್ರದಿಂದ ಜಾರಿ ಆಯ್ತು ಹೊಸ ರೂಲ್ಸ್, LIC ಪಾಲಿಸಿ ಮಾಡಿಸಿದವರು ತಪ್ಪದೆ ನೋಡಿ.!

ಒಂದು ವೇಳೆ ತುಂಬಾ ಗಂಭೀರವಾದ ಸಮಸ್ಯೆ ಇದ್ದರೆ ಚೆಕಪ್ ಗೆ ಹೋದಾಗ ವೈದ್ಯರೇ ಸಜೆಶನ್ ಕೊಡುತ್ತಾರೆ ಅಲ್ಲಿಯವರೆಗೂ ದುಡಿಕಿ ನಿರ್ಧಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ. ಹಾಗೆ ತಿನ್ನುವ ವಿಚಾರದಲ್ಲೂ ಕೂಡ ಪ್ರಗ್ನೆಂಟ್ ವುಮೆನ್ ಇಬ್ಬರಿಗೆ ಆಗುವಷ್ಟು ತಿನ್ನಬೇಕು. ತಾಯಿ ಮಗು ಇಬ್ಬರದ್ದೂ ಸೇರಿಸಿ ತಿನ್ನಬೇಕು ಎನ್ನುವ ವಿಚಾರ ತಪ್ಪು.

ಬದಲಿಗೆ ತಿನ್ನುವ ಆಹಾರದಲ್ಲಿ ಪೋಷಕಾಂಶ ಯುಕ್ತ ಆಹಾರ ಇರಬೇಕು, ಒಳ್ಳೆಯ ಆಹಾರವನ್ನು ಸೇವಿಸಬೇಕು ಎನ್ನುವುದು ಮುಖ್ಯ. ಆದರೆ ಹೊರಗಿನ ಆಹಾರವನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಚೆನ್ನಾಗಿ ನೀರು ಕುಡಿಯಬೇಕು. ಇದರ ಜೊತೆಗೆ ಎಲ್ಲಾ ಗರ್ಭಿಣಿಯರ ಅತಿ ದೊಡ್ಡ ಪ್ರಶ್ನೆ ಏನೆಂದರೆ ಯಾಕೆ ಎಲ್ಲರಿಗೂ ನಾರ್ಮಲ್ ಡೆಲಿವರಿ (Normal delivery) ಆಗುವುದಿಲ್ಲ ಎಂದು ಗರ್ಭದಾರಣೆಗೆ ಸಂಬಂದಿಸಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ವಿಡಿಯೋದಲ್ಲಿ ಇದೆ ನೋಡಿ.

Leave a Comment

%d bloggers like this: