ಬೆಳ್ಳಂ ಬೆಳಗ್ಗೆ SBI ಬ್ಯಾಂಕ್ ಗ್ರಾಹಕರಿಗೆ ಶಾ’ಕ್ ಇಂದಿನಿಂದಲೇ 5 ಹೊಸ ರೂಲ್ಸ್ ಜಾರಿ.! SBI ಬ್ಯಾಂಕ್ ನಾ ಪ್ರತಿಯೊಬ್ಬ ಗ್ರಾಹಕರು ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.!

 

ಭಾರತದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡಣ್ಣ ಎಂದೇ ಕರೆಯಬಹುದಾದ ಬ್ಯಾಂಕ್ ಎಂದರೆ ಅದು SBI (State Bank of Mysore) ಬ್ಯಾಂಕ್ ಇದಕ್ಕೆ ಕಾರಣ ಬಹುತೇಕ ಎಲ್ಲರಿಗೂ ಗೊತ್ತಿದೆ. ಯಾಕೆಂದರೆ SBI ಬ್ಯಾಂಕಿನ ಗ್ರಾಹಕರು ಈಗ ಮನೆ ಮನೆಗಳಲ್ಲಿ ಕೂಡ ಸಿಗುತ್ತಾರೆ SBI ನ ಬ್ರಾಂಚ್ ಗಳು ಬಹುತೇಕ ಭಾರತದ ಪ್ರತಿ ಗ್ರಾಮಗಳಲ್ಲೂ ಸ್ಥಾಪನೆಯಾಗಿ ಜಾಲವನ್ನು ಹರಡಿದೆ.

ಹಾಗೆಯೇ SBI ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದ ಕಾರಣ ಭದ್ರತೆಯ ಉದ್ದೇಶದಿಂದ ಈ ಬ್ಯಾಂಕಿಗೆ ಗ್ರಾಹಕರು ಇನ್ನಷ್ಟು ಆತ್ಮೀಯರಾಗಿದ್ದಾರೆ ಎಂದರೆ ತಪ್ಪಾಗಲಾರದು. ಬ್ಯಾಂಕಿಂಗ್ ಕ್ಷೇತ್ರದ ಹೆಸರಾಂತ ಬ್ಯಾಂಕ್ ಆದ SBI ಸದಾಕಾಲ ತನ್ನ ಗ್ರಾಹಕರಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ನೆರವಾಗುತ್ತದೆ. ನಿಯಮಗಳ ತಿದ್ದುಪಡಿಯನ್ನು ಮಾಡುತ್ತದೆ. ಸದ್ಯಕ್ಕೆ SBI ಈಗ ಜಾರಿಗೆ ತಂದಿರುವ ಹೊಸ ನಿಯಮದ ಬಗ್ಗೆ ಈ ಅಂಕಣದಲ್ಲಿ ತಿಳಿಸುತಿದ್ದೇವೆ.

LIC ಪಾಲಿಸಿ ಮಾಡಿಸಿದವರಿಗೆ ಶಾ-ಕಿಂಗ್ ನ್ಯೂಸ್ ಇನ್ಮುಂದೆ ಈ ಹಣಕ್ಕೆ ಟ್ಯಾಕ್ಸ್ ಕಟ್ಟಲೇಬೇಕು ಕೇಂದ್ರದಿಂದ ಜಾರಿ ಆಯ್ತು ಹೊಸ ರೂಲ್ಸ್, LIC ಪಾಲಿಸಿ ಮಾಡಿಸಿದವರು ತಪ್ಪದೆ ನೋಡಿ.!

SBI ತಂದಿರುವ 5 ಹೊಸ ರೂಲ್ಸ್ ಯಾವುದು ನೋಡಿ.!

SBI ಬ್ಯಾಂಕ್ ನ ಯಾವುದೇ ಗ್ರಾಹಕರು ಎಲ್ಲಿ ಇನ್ಶುರೆನ್ಸ್ ಮಾಡಿಸಿದ್ದರೂ ಕೂಡ ಅವರಿಗೇ 15 ಲಕ್ಷ ರೂಪಾಯಿವರೆಗೆ ಪರ್ಸನಲ್ ಆಕ್ಸಿಡೆಂಟ್ ಕವರೇಜ್, 3 ಪಾರ್ಟಿ ಲಯಾಬಿಲಿಟಿ ಕವರ್ ಇದೇ ರೀತಿ ಇನ್ನು ಹೊಸದಾಗಿ 15 ಆಡ್ ಆನ್ ಸೇವೆಗಳನ್ನು ನೀಡಬೇಕು ಎಂದು ಚಿಂತನೆ ನಡೆಸಿದೆ.

ಈ ಮೂಲಕವಾಗಿ ಬ್ಯಾಂಕ್ ಮತ್ತು ಇನ್ಶುರೆನ್ಸ್ ಕಂಪನಿ ಠೊ ಅಪ್ ಆಗಿ ಈ ಕಾರ್ಯಕ್ಕೆ ಮುಂದಾಗಿವೆ. ಈ ಹೊಸ ನಿಯಮದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳು ದೊರಕುತ್ತವೆ ಹಾಗಾಗಿ ಬ್ಯಾಂಕಿನ ಈ ನಿಯಮವು ಸ್ವಾಗತಾರ್ಹ ಎಂದೇ ಹೇಳಬಹುದಾಗಿದೆ.

SBI ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಾಹಕರೂ ಕೂಡ ಬ್ಯಾಂಕಿನಿಂದ ರೂಪೇ ಕಾರ್ಡ್ (Rupay Card) ಪಡೆಯಬಹುದು. ಈ ರುಪೇ ಕಾರ್ ಪಡೆಯುವುದರಿಂದ ಆಗುವ ಅತಿ ದೊಡ್ಡ ಉಪಯೋಗ ಏನೆಂದರೆ ಇದನ್ನು ಉಪಯೋಗಿಸಿಕೊಂಡು ಖಾತೇದಾರರು UPI ಆಧಾರಿತ ಟ್ರಾನ್ಸಾಕ್ಷನ್ ಗಳನ್ನು ಸಲೀಸಾಗಿ ಮಾಡಬಹುದು.

SBI ಬ್ಯಾಂಕ್ ನಲ್ಲಿ 10 ಲಕ್ಷ ಠೇವಣಿ ಇಟ್ಟರೆ 21 ಲಕ್ಷ ರಿಟರ್ನ್ಸ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ನ ಈ ಸ್ಕೀಮ್ ಗೆ ಹಣ ಹೂಡಿಕೆ ಮಾಡಲು ಮುಗಿಬಿದ್ದ ಜನ.!

ಒಮ್ಮೆ ಅಕೌಂಟ್ ಜೊತೆ ಲಿಂಕ್ ಮಾಡೀದರೆ ಸಾಕು ಆ ದಿನದ ಗರಿಷ್ಠ ಮಿತಿ ಇರುವವರಿಗೆ ನೀವು ಯಾವುದೇ ಅಡಚಣೆ ಇಲ್ಲದೆ ಬ್ಯಾಂಕ್ ಟ್ರಾನ್ಸಾಕ್ಷನ್ ಮಾಡಬಹುದು. ಇದು ಬ್ಯಾಂಕ್ ಗ್ರಾಹಕರ ಸಮಯ ಹಾಗೂ ಅನಗತ್ಯ ಖರ್ಚನ್ನು ಉಳಿಸುತ್ತದೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಡಿಜಿಟಲೀಕರಣ ಆಗುತ್ತಿರುವ ಕಾರಣದಿಂದಾಗಿ ಬ್ಯಾಂಕ್ ನ ಈ ಕ್ರಮ ಎಷ್ಟೋ ಗ್ರಾಹಕರಿಗೆ ಬಹಳ ಅನುಕೂಲಕರವಾಗಿದೆ.

SBI ಬ್ಯಾಂಕ್ ಕೂಡ ತನ್ನ ಗ್ರಾಹಕರ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಬಯಸುತ್ತದೆ. ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಒಡವೆ, ಆಸ್ತಿಪತ್ರಗಳು ಮುಂತಾದ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಲು ಲಾಕರ್ ಸೌಲಭ್ಯ (Locker facility) ನೀಡಿದೆ. ಈಗ ಅದೇ ರೀತಿ ಡಾಕ್ಯುಮೆಂಟ್ ಗಳನ್ನು ಇಟ್ಟುಕೊಳ್ಳಲು ಡಿಜಿ ಲಾಕರ್ (Digi locker) ಎನ್ನುವ ಸೌಲಭ್ಯ ನೀಡುತ್ತಿದೆ.

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆಯಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.! ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

ನೀವು SBI ಬ್ಯಾಂಕಿನ ಡಿಜಿ ಲಾಕರ್ ಆಪ್ ಬಳಸುವ ಮೂಲಕ ನಿಮ್ಮ ಲೈಸೆನ್ಸ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಇದೆಲ್ಲವನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ಬ್ಯಾಂಕಿನ ಲಾಕರ್ ನಿಯಮಗಳು ಕೂಡ ಬದಲಾಗಿದೆ. ಈ ಮೇಲೆ ತಿಳಿಸಿದ ಅನುಕೂಲತೆಗಳನ್ನು ಪಡೆಯಲು ಗ್ರಾಹಕರು ತಮ್ಮ ಶಾಖೆಗೆ ಬೇಟಿ ಕೊಟ್ಟು ಕೆಲವೊಂದು ಅಗ್ರಿಮೆಂಟ್ ಗಳಿಗೆ ಸಹಿ ಮಾಡಬೇಕು. ಇದಕ್ಕೆ ಸೆಪ್ಟೆಂಬರ್ 30ರವರೆಗೆ ಕೊನೆ ಗಡುವು ಎಂದು SBI ಸುತ್ತೋಲೆ ಹೊರಡಿಸಿ ತಿಳಿಸಿದೆ.

Leave a Comment

%d bloggers like this: