ಹೊಟ್ಟೆಯ ಭಾಗದ ಕೊಬ್ಬು ಕರಗಿಸಲು ರಾತ್ರಿ ಹೊತ್ತು ಈ ಜ್ಯೂಸ್ ಕುಡಿಯಿರಿ ಸಾಕು.

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಬೊಜ್ಜು ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಬೊಜ್ಜು ಬೆಳೆದರೆ ಅದು ನಮ್ಮ ದೇಹದ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಈ ರೀತಿ ಹೊಟ್ಟೆ ಭಾಗದಲ್ಲಿ ದಪ್ಪ ಆದರೆ ಬಹಳ ಬೇಜಾರು ಪಟ್ಟುಕೊಳ್ಳುತ್ತಾರೆ ಹಾಗೂ ಅದನ್ನು ಕರಗಿಸಲು ಬಹಳ ಶ್ರಮ ಆಗುತ್ತಾರೆ. ಈಗಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಹಾಗೂ ಬದಲಾಗಿರುವ ಜೀವನ ಶೈಲಿ ಇನ್ನು ಮುಂತಾದ ಹಲವು ಕಾರಣಗಳಿಂದ ನಮಗೆ ಈ ರೀತಿ ದೇಹದಲ್ಲಿ ಬೇಡವಾದ ಬೊಜ್ಜು ಶೇಖರಣೆ ಆಗಿಬಿಡುತ್ತದೆ. ಅದರಲ್ಲಿ ಹೆಣ್ಣು ಮಕ್ಕಳ ದೇಹದಲ್ಲಿ ಹಲವಾರು ಬದಲಾವಣೆಗಳು ವಯಸ್ಸಿಗೆ ಅನುಗುಣವಾಗಿ ಆಗುವುದರಿಂದ ಅವರ ನಿಯಂತ್ರಣ ತಪ್ಪಿ ಈ ರೀತಿ ಹೊಟ್ಟೆ ಭಾಗ ದಪ್ಪವಾಗಿ ಬಿಡುತ್ತದೆ. ಅದರಲ್ಲೂ ಥೈರಾಯ್ಡ್ ಸಮಸ್ಯೆ ಯಿಂದ ಬಳಲುತ್ತಿರುವವರಂತೂ ಬಹಳ ದಪ್ಪ ಆಗುತ್ತಾರೆ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಉಪಾಯ ಮಾಡಿ ನೋಡಿ.

ರಾತ್ರಿ ಹೊತ್ತು ಈಗ ನಾವು ಹೇಳುವ ಈ ಜ್ಯೂಸ್ ಮಾಡಿಕೊಂಡು ಕುಡಿದರೆ ಒಂದೇ ವಾರದಲ್ಲಿ ನೀವು 3 ಕೆಜಿ ಇಳಿಸಿಕೊಂಡು ಅದ್ಭುತವಾದ ರಿಸಲ್ಟ್ ಕಾಣುತ್ತೀರಿ. ಆದರೆ ಇದನ್ನು ರಾತ್ರಿ ಹೊತ್ತು ಮಲಗುವ ಮುನ್ನ ಕುಡಿಯಬೇಕು ಅದಕ್ಕೂ ಕೂಡ ಕಾರಣ ಇದೆ. ಯಾಕೆಂದರೆ ನಾವು ನಿದ್ದೆ ಮಾಡುವ ಸಮಯದಲ್ಲಿಯೇ ನಮ್ಮ ದೇಹ ಹೆಚ್ಚು ಆಕ್ಟಿವ್ ಆಗಿರುತ್ತದೆ ದೇಹದ ಮೆಟಬಾಲಿಕ್ ಸಿಸ್ಟಮ್ ಅಥವಾ ಇನ್ನು ಅನೇಕ ಕ್ರಿಯೆಗಳು ಈ ಸಮಯದಲ್ಲಿ ರನ್ನಿಂಗ್ ಇರುತ್ತದೆ. ಹೀಗಾಗಿ ಈ ಸಮಯದಲ್ಲಿ ಸೇವಿಸುವುದು ಬಹಳ ಒಳ್ಳೆಯದು. ಇದನ್ನು ಮಾಡಿಕೊಳ್ಳುವುದು ಹೇಗಂದರೆ ಮೊದಲಿಗೆ ಎರಡು ಲೋಟದಷ್ಟು ನೀರು ತೆಗೆದುಕೊಂಡು ಕುದಿಯಲು ಇಡಿ ಅದಕ್ಕೆ ನಾಲ್ಕೈದು ಚಕ್ಕೆಯನ್ನು ಚಿಕ್ಕ ಚಿಕ್ಕ ತುಂಡು ಮಾಡಿ ಹಾಕಿ ನಂತರ ಇದಕ್ಕೆ ಮುಕ್ಕಾಲು ಚಮಚದಷ್ಟು ಮೆಣಸಿನ ಪುಡಿಯನ್ನು ಹಾಕಿ ಈ ಪುಡಿಯಲ್ಲಿ ಪೆಪ್ಲಿನ್ ಎನ್ನುವ ಅಂಶ ಇರುತ್ತದೆ.

ಈ ಅಂಶ ಆಹಾರದಲ್ಲಿ ಇದ್ದರೆ ಬೊಜ್ಜು ಕರಗಿಸಲು ಇದು ಬಹಳ ಅನುಕೂಲಕರ ಇದು ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ ಮುಂತಾದ ಪದಾರ್ಥಗಳಲ್ಲೂ ಕೂಡ ಇರುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಇದನ್ನು ಹೆಚ್ಚಾಗಿ ಬಳಸಿ. ಇದು ಕುದಿಯುತ್ತಿರುವಾಗ 2 ಇಂಚು ಶುಂಠಿಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಈ ಕುದಿಯುತ್ತಿರುವ ನೀರಿಗೆ ಹಾಕಿ ಶುಂಠಿ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ಬಹಳ ಅನುಕೂಲ ಮಾಡಿಕೊಡುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರಿಗಂತೂ ಶುಂಠಿ ಹೇಳಿ ಮಾಡಿಸಿದ ಔಷಧಿ ಆಗಿದೆ. ರೊಂದಿಗೆ ದೇಹದ ಸಕ್ಕರೆ ಅಂಶ ನಿಯಂತ್ರಿಸುವಲ್ಲಿ ಕೂಡ ಶುಂಠಿ ಬಹಳ ಉಪಯೋಗಕಾರಿ ಇದನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದು ಕುದಿಯುತ್ತಿರುವಾಗ ಇದಕ್ಕೆ ಅರ್ಧ ಚಮಚ ಅರಿಶಿನ ಹಾಕಿ ತಕ್ಷಣವೇ ಸ್ಟವ್ ಆಫ್ ಮಾಡಬೇಕು ಈಗ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಅರಿಶಿನ ಹಾಕಿದ ಮೇಲೆ ಯಾವುದೇ ಕಾರಣಕ್ಕೂ ಕುದಿಸಬಾರದು. ಅರಿಶಿಣದಲ್ಲಿರುವ ಕುರ್ಕುಮಿನ್ ಅಂಶ ಹಾಗಾಗಿ ಹೆಚ್ಚು ಕುದಿಸಬಾರದು. ನಂತರ ಇದೆಲ್ಲವನ್ನು ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ ಇದನ್ನು ಬೆಚ್ಚಗೆ ಇರುವಾಗಲೇ ಕುಡಿಯಬೇಕು ರಾತ್ರಿ ಮಲಗೋ ಮುನ್ನ ಚೆನ್ನಾಗಿ ನೀರು ಸೇವಿಸಿ ನಂತರ ಇದನ್ನು ಕುಡಿಯಬೇಕು. ಇದನ್ನು ನೈಟ್ ಡ್ರಿಂಕ್ ಎಂದು ಕೂಡ ಕರೆಯುತ್ತಾರೆ. ಇಷ್ಟು ಮಾಡಿ ನೋಡಿ ಫಲಿತಾಂಶ ನಿಮಗೆ ತಿಳಿಯುತ್ತದೆ.

Leave a Comment

%d bloggers like this: