ಕೃಷಿ ಯಂತ್ರ ಖರೀದಿ ಮಾಡುವ ರೈತರಿಗೆ ಸಿಗಲಿದೆ ಬರೊಬ್ಬರಿ 2 ಲಕ್ಷ ಸಹಾಯಧನ ಸಿಗಲಿದೆ ಕೂಡಲೇ ಈ ಕಛೇರಿಗೆ ಭೇಟಿ ನೀಡಿ.!

ಜಗತ್ತು ಆಧುನೀಕರಣಗೊಳ್ಳುತ್ತಿದ್ದಂತೆ ಕೃಷಿ ಕ್ಷೇತ್ರ (Agriculture) ಕೂಡ ಈಗ ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ರೈತರು (Farmers) ಈಗ ತಮ್ಮ ಕೃಷಿ ಚಟುವಟಿಕೆಗಳಿಗೆ ಆಧುನಿಕ ಉಪಕರಣಗಳು ಮತ್ತು ಯಂತ್ರಗಳ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ಇದು ಮಾನವ ಶಕ್ತಿಯ ಕೊರತೆಯನ್ನು ನೀಗಿಸುವುದು ಮಾತ್ರವಲ್ಲದೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಲು ನೇರವಾಗಿ ರೈತನಿಗೆ ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆಗಳು ಜರುಗಿ ಉತ್ತಮ ಇಳುವರಿ ಪಡೆಯಲು ಸಹಾಯವಾಗುತ್ತದ. ಇಂದು ಉಳುಮೆಯಿಂದ ಹಿಡಿದು ಕಟಾವು, ಸಾಗಣೆ ತನಕವೂ ಕೂಡ ರೈತರು ತಮ್ಮ ಜಮೀನು ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ. ಆದರೆ ಈ ಈ ವರ್ಗದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗಲ್ಲ. ಅರ್ಜಿ ಸಲ್ಲಿಸುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

ಆದರೆ ಇವುಗಳ ಅಗತ್ಯ ಎಷ್ಟಿದ್ದರೂ ಕೂಡ ಬೆಲೆ ಮಾತ್ರ ಎಲ್ಲ ರೈತರಿಗೂ ಎಟುಕುವಂತಿಲ್ಲ. ಇದರಿಂದ ತೊಂದರೆಗಳಿಗಾಗಿರುವ ರೈತರಿಗೆ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿ ಸಹಾಯ ಹಸ್ತ ಚಾಚಿದೆ. ಕೃಷಿ ಯಾಂತ್ರೀಕರಣ ಯೋಜನೆ 2023(Krushi Yanthrikarana Scheme 2023) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರವು.

ರೈತರು ತಮ್ಮ ಜಮೀನು ಕೆಲಸಗಳಿಗೆ ಯಂತ್ರೋಪಕರಣಗಳನ್ನು ಈ ಯೋಜನೆಯಡಿ ಖರೀದಿಸದರೆ ಅದರ ಮೇಲೆ ಶೇಕಡ 80% ವರೆಗೂ ಸಹಾಯಧನವನ್ನು ನೀಡುತ್ತದೆ. ಇನ್ನು ಕೆಲವು ವರ್ಗದ ರೈತರಿಗೆ ಈ ಯೋಜನೆಯಡಿ 90% ವರೆಗೂ ಸಹಾಯಧನ ನೀಡಲಿದೆ. ಈ ಯೋಜನೆಗಾಗಿ ಇರುವ ಕಂಡೀಶನ್ ಗಳನ್ನು ಪೂರೈಸಿರುವ ರೈತರುಗಳು ಈ ಕೃಷಿ ಯಂತ್ರೋಪಕರಣ ಯೋಜನೆಗೆ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ಒದಗಿಸಿ ಈ ಸಹಾಯಧನವನ್ನು ಪಡೆಯಬಹುದು.

ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು.? ಈ ಬಗ್ಗೆ ಸಚಿವೆ ಹೇಳಿದ್ದೇನು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು. ಸದ್ಯಕ್ಕಿಗ ರೀಪರ್ ಬ್ಲೈಂಡರ್ ಮಿನಿ ಟ್ರಾಕ್ಟರ್ ಟಿಲ್ಲರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ, ರೋಟೋವೇಟರ್, ರೋಟೋವೇಟರ್, ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ.

ಕೃಷಿ ಯಾಂತ್ರೀಕರಣ ಯೋಜನೆ 2023 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

● ಆಧಾರ್ ಕಾರ್ಡ್‌
● ರೈತರ ಜಮೀನಿನ ಪಹಣಿ
● ಬ್ಯಾಂಕ್ ಪಾಸ್ ಬುಕ್ ವಿವರ
● ಪಹಣಿ ಜಂಟಿಯಾಗಿದ್ದರೆ, ಪಾಲುದಾರ ರೈತನಿಂದ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು.
● ರೈತರು FRUITS ID ಹೊಂದಿರಬೇಕು.
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
● ಯಂತ್ರೋಪಕರಣ ಖರೀದಿ ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ.

10ನೇ ತರಗತಿ ಆದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ, ಪರೀಕ್ಷೆ ಇಲ್ಲದೆ 1714 ಹುದ್ದೆಗಳಿಗೆ ನೇರ ನೇಮಕಾತಿ.! ವೇತನ 29,380/-

ಕೃಷಿ ಯಾಂತ್ರೀಕರಣ ಯೋಜನೆ 2023 ಅರ್ಜಿ ಸಲ್ಲಿಸುವ ವಿಧಾನ:-

www.farmech.bih.nic.in ಎಂಬ ವೆಬ್‌ಸೈಟ್‌ಗೆ ಮೂಲಕ ರೈತರೇ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು.
● ಅರ್ಜಿ ಸಲ್ಲಿಸಲು ಅವರಿಗೆ ತೊಂದರೆಯಾಗಿದ್ದರೆ, ಕೃಷಿಯ ಬಗ್ಗೆ ಸಾಕಷ್ಟು ತಿಳಿದಿರುವ ಯಾರಿಗಾದರೂ ಸಹಾಯಕ್ಕಾಗಿ ಅಥವಾ ತಮ್ಮ ಹತ್ತಿರದ ಕೃಷಿ ಇಲಾಖೆಗೆ, ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ತಪ್ಪದೇ ಸ್ವೀಕೃತಿ ಪತ್ರವನ್ನು ಪಡೆದು ಕೊಳ್ಳಬೇಕು. ಭವಿಷ್ಯದಲ್ಲಿ ಅರ್ಜಿ ಸ್ಥಿತಿ ತಿಳಿದುಕೊಳ್ಳಲು ಆ ರೆಫರೆನ್ಸ್ ನಂಬರ್ ಅನುಕೂಲಕ್ಕೆ ಬರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now