ಇನ್ಮುಂದೆ ರಸ್ತೆಯಲ್ಲಿ ಅಪಘಾ.ತವಾದ್ರೆ ಉಚಿತ ಚಿಕಿತ್ಸೆ ಸಿಗಲಿದೆ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ರಸ್ತೆ ಅ’ಪ’ಘಾ’ತಗಳು (Accident) ಬಹಳ ಸಾಮಾನ್ಯ ಎನಿಸುವಂತೆ ಹೆಚ್ಚಾಗಿವೆ. ಪ್ರತಿನಿತ್ಯ ಕೂಡ ನಾವು ನಮ್ಮ ಕೆಲಸ ಕಾರ್ಯಗಳಿಗಾಗಿ ಹೊರಗೆ ಹೋಗಲೇಬೇಕಾದ್ದು ಅನಿವಾರ್ಯ ಹೀಗಾಗಿ ಪ್ರತಿಯೊಬ್ಬರು ತಮ್ಮದೇ ಆದ ಒಂದು ಖಾಸಗಿ ವಾಹನ ಹೊಂದಿರುತ್ತಾರೆ.

ಈ ರೀತಿ ವಾಹನಗಳ ಸಂಖ್ಯೆ, ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಮೋಟಾರ್ ವಾಹನ ಕಾಯ್ದೆ ಹಾಗೂ ಸಂಚಾರ ನಿಯಮಗಳನ್ನು ಜನರು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ಇರುವ ಕಾರಣದಿಂದಾಗಿ ಅ’ಪ’ಘಾ’ತಗಳು ಸಂಭವಿಸುವುದು ಮಾತ್ರವಲ್ಲದೆ ಅ’ಪ’ಘಾ’ತಗಳಿಂದ ಆಗುತ್ತಿರುವ ಸಾ’ವಿ’ನ ದರವು ಕೂಡ ಹೆಚ್ಚಾಗುತ್ತಿದೆ.

ಸರ್ಕಾರ ಸಾಕಷ್ಟು ಕಠಿಣ ನಿಯಮಗಳನ್ನ ಈ ಅ’ಪ’ಘಾ’ತಗಳು ಆಗದಂತೆ ತಡೆಯುವುದಕ್ಕಾಗಿ ಮತ್ತು ಸಾ’ವಿ’ನ ಸಂಖ್ಯೆಯನ್ನು ತಗ್ಗಿಸುವುದಕ್ಕಾಗಿ ಸುರಕ್ಷತೆಗಾಗಿ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿ ವರ್ಷವೂ ರಸ್ತೆ ಸುರಕ್ಷತೆ ದಿನವನ್ನು (Safety day) ಆಚರಿಸಿ ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ.

ಈ ಸುದ್ದಿ ಓದಿ:- ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000

ಮುಂದುವರೆದು ರಸ್ತೆ ಅ’ಪ’ಘಾ’ತ ಆದಾಗ ಆದಷ್ಟು ಪ್ರಾಣ ಹಾನಿ ತಗ್ಗಿಸುವ ಸಲುವಾಗಿ ಒಂದು ವಿಶೇಷ ಯೋಜನೆಯನ್ನು ಕೂಡ ಜಾರಿಗೆ ತಂದಿದೆ ಈ ಯೋಜನೆ ಮೂಲಕ ಅ’ಪ’ಘಾ’ತ ಹೊಂದಿದ ವ್ಯಕ್ತಿಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಗೋಲ್ಡನ್ ಅವರ್ (Gilden Hour) ಎನ್ನುವುದು ವ್ಯಕ್ತಿಗೆ ಅಪಘಾತವಾದ ತಕ್ಷಣದ ಅವಧಿಯಾಗಿದೆ.

ಈ ಸಮಯದಲ್ಲಿ ಸೂಕ್ತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಚಿಕಿತ್ಸೆ ಕೊಡಿಸುವುದರಿಂದ ಅಪಘಾತಕ್ಕೆ ಒಳಗಾದವರ ಸಾ’ವನ್ನು ತಡೆಯಲು ಹೆಚ್ಚಿನ ಅವಕಾಶ ಇರುತ್ತದೆ.  ಹೀಗಾಗಿ ಅ’ಪಾ’ಯ ಆದ ತಕ್ಷಣ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಸರ್ಕಾರವು ಈಗ ಈ ಗೋಲ್ಡನ್ ಅವರ್ ಪ್ರಾಮುಖ್ಯತೆಯನ್ನು ತಿಳಿಸಲು ಇದೇ ಹೆಸರಿನಲ್ಲಿ ಗೋಲ್ಡನ್ ಅವರ್ ಟ್ರೀಟ್ಮೆಂಟ್ (Golden hour treatment) ಎಂಬ ಯೋಜನೆಯನ್ನು ಪರಿಚಯಿಸಿದೆ.

ರಸ್ತೆ ಸಾರಿಗೆ ಸಚಿವಾಲಯವು ರಸ್ತೆ ಅಪಘಾತಕ್ಕೆ ಒಳಗಾದವರಿಗೆ ತ್ವರಿತ ಚಿಕಿತ್ಸೆ ದೊರೆಯಲಿ ಎನ್ನುವ ಕಾರಣಕ್ಕಾಗಿ ಈ ಮೂಲಕ ಅವರಿಗಾಗುವ ಅಪಾಯದ ಪ್ರಮಾಣದಲ್ಲಿ ಕುಗ್ಗಲಿ ಎನ್ನುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದು ಅಪಘಾತ ಆದ ಒಂದು ಗಂಟೆ ಒಳಗೆ ಆ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದರೆ ಆತನಿಗೆ 1.5 ಲಕ್ಷದವರೆಗೆ ಅಥವಾ ಏಳು ದಿನಗಳವರೆಗೆ ಇವುಗಳಲ್ಲಿ ಯಾವುದು ಹೆಚ್ಚಿಗೆ ಆ ಪ್ರಮಾಣದ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಈ ಸುದ್ದಿ ಓದಿ:-ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600

ತಿದ್ದುಪಡಿ ಮಾಡಲಾದ ಮೋಟಾರ್ ವಾಹನ ಕಾಯ್ದೆ 2019 (MAV 2009) ಭಾಗವಾಗಿ ಇದನ್ನು ದೇಶದಾದ್ಯಂತ ಜಾರಿಗೆ ತರಲು ನಿರ್ಧರಿಸಲಾಗಿದೆ ಆದರೆ ಪ್ರಾಯೋಗಿಕ ಹಂತವಾಗಿ ಮೊದಲಿಗೆ ಹರಿಯಾಣ ಹಾಗೂ ಚಂಡೀಗಳ ರಾಜ್ಯಗಳಲ್ಲಿ (Hariyan and Chhattisgarh) ಜಾರಿಗೆ ಬರುತ್ತಿದೆ.

ಸಾಮಾನ್ಯ ವಿಮಾ ಕಂಪನಿಗಳು (Insurance Company) ಯೋಜನೆಗಾಗಿ ಥರ್ಡ್ ಪಾರ್ಟಿ ಪ್ರೀಮಿಯಂನ 0.50% ಪ್ರತಿಶತವನ್ನು ಠೇವಣಿ ಮಾಡುತ್ತವೆ. ಇದರೊಂದಿಗೆ ಸುಮಾರು 100 ಕೋಟಿ ನಿಧಿಗಳನ್ನು ಸಂಗ್ರಹಿಸಬಹುದು ಎನ್ನುವ ಪ್ಲಾನಿಂಗ್ ಮಾಡಲಾಗಿದ್ದು ಈ ಯೋಜನೆಯ ಮೂಲಕ 50% ಆದರೂ ಅ’ಪ’ಘಾ’ತದಿಂದ ಆಗುತ್ತಿರುವ ಪ್ರಾಣಹಾನಿಯನ್ನು ತಡೆಗಟ್ಟಬೇಕು ಎನ್ನುವುದೇ ಯೋಜನೆಯ ಧ್ಯೇಯವಾಗಿದೆ.

ಈ ಯೋಜನೆಯು ಯಶಸ್ವಿಯಾಗಲಿ ಮತ್ತು ಶೀಘ್ರವಾಗಿ ಎಲ್ಲ ರಾಜ್ಯಗಳಿಗೂ ಯೋಜನೆ ವಿಸ್ತರಿಸುವಂತಾಗಲಿ ಎಂದು ನಾವು ಬಯಸೋಣ ಅದಲ್ಲದಕ್ಕಿಂತ ಮುಖ್ಯವಾಗಿ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿ ಅಪಘಾತಗಳಾಗುವ ಪ್ರಮಾಣವನ್ನು ಕುಗ್ಗಿಸುವತ್ತ ಚಿತ್ತಹರಿಸೋಣ.

ಈ ಸುದ್ದಿ ಓದಿ:-1 BHK 3.5 ಲಕ್ಷದಲ್ಲಿ, 2BHK 6 ಲಕ್ಷದಲ್ಲಿ ಕೇವಲ 7 ದಿನಕ್ಕೆ ರೆಡಿ ಆಗುತ್ತದೆ ನಿಮ್ಮ ಕನಸಿನ ಸ್ವಂತ ಮನೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now