SBI ನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್.! ಈ ಯೋಜನೆಯಲ್ಲಿ 5,000 ಹೂಡಿಕೆ ಮಾಡಿ ಸಾಕು 49 ಲಕ್ಷ ಸಿಗುತ್ತೆ.!

ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಹಾಗೂ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಹಾಗೂ ಗ್ರಾಹಕರ ನಂಬಿಕಾರ್ಹ ನೆಚ್ಚಿನ ಬ್ಯಾಂಕ್ ಆದ SBI (State bank of Mysore) ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತನ್ನ ಗ್ರಾಹಕರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ತಂದಿದೆ.

WhatsApp Group Join Now
Telegram Group Join Now

ಇದರ ಜೊತೆಗೆ SBI ಮ್ಯೂಚುವಲ್ ಫಂಡ್ ಗಳಲ್ಲೂ (Mutual fund) ಹೂಡಿಕೆ ಮಾಡಬಹುದು. ಇದು ಬಹಳ ಜನರಿಗೆ ಆಶ್ಚರ್ಯ ಎನಿಸಬಹುದು ಆದರೆ ಇಂತಹದೊಂದು ಅವಕಾಶ 2009 ರಿಂದಲೇ ಇತ್ತು ಮತ್ತು ಇದು ದೊಡ್ಡ ಮೊತ್ತದಲ್ಲಿ ಲಾಭ ತಂದು ಕೊಡುವ ಹೂಡಿಕೆ ಆಗಿದ್ದು, SBI ನ ಈ ಯೋಜನೆಯ ಬಗ್ಗೆ ಇಂದು ನಾವು ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

KSRTC ಬಸ್ ನಂತೆ ಇನ್ಮುಂದೆ KSRTC ಲಾರಿಗಳು ಬರಲಿದೆ, ಇನ್ನೊಂದು ತಿಂಗಳಲ್ಲಿ ಪಾರ್ಸಲ್ ಸೇವೆ ಆರಂಭ.! ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ಸ್ಪಷ್ಟನೆ.!

ದೇಶದಲ್ಲಿ ಕೋಟ್ಯಂತರ ಜನರು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಾರೆ ಆದರೆ ಹೀಗೆ ಹೂಡಿದ ಮಾಡಿದ ಹಣಕ್ಕೆ ಎಷ್ಟು ಸುರಕ್ಷತೆ ಇರುತ್ತದೆ ಎಂದು ಪ್ರಶ್ನಾರ್ಹ. ಆದರೆ SBI ಬ್ಯಾಂಕ್ ಸ್ಥಾಪಿಸಿರುವ SBI ಬ್ಯಾಂಕ್ ಮುಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಭಯ ಬೀಳುವ ಅಗತ್ಯ ಇಲ್ಲ. ಯಾಕೆಂದರೆ SBIನ ಇತರೆ ಹೂಡಿಕೆ ಯೋಜನೆಗಳಿಗೆ ಎಷ್ಟು ಭದ್ರತೆ ಇರುತ್ತದೆಯೋ ಅಷ್ಟೇ ಗ್ಯಾರೆಂಟಿಯನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಕೂಡ SBI ನೀಡುತ್ತಿದೆ.

ಈ ಹೊಸ ಯೋಜನೆ ಹೆಸರು SBI ಸ್ಮಾಲ್ ಕಪ್ ಫಂಡ್ ಸ್ಕೀಮ್ (SBI Small cup fund Scheme). ಈ ಯೋಜನೆಯನ್ನು 14 ವರ್ಷಗಳ ಹಿಂದೆಯೇ 2009ರ ಸೆಪ್ಟೆಂಬರ್ ತಿಂಗಳಿನಲ್ಲಿ SBI ಪರಿಚಯಿಸಿತ್ತು. ಈ ಯೋಜನೆಯಲ್ಲಿ 5000 ಹೂಡಿಕೆ ಮಾಡುತ್ತಾ ಬಂದವರು ಇಂದು ಲಕ್ಷಗಟ್ಟಲೇ ಹಣ ಪಡೆದಿದ್ದಾರೆ, ಅದರ ವಿವರ ಇಲ್ಲಿದೆ ನೋಡಿ.

ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ಈ ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

2009ರಲ್ಲಿ ಈ ಯೋಜನೆಯನ್ನು ಖರೀದಿಸಿ ಹೂಡಿಕೆ ಮಾಡುತ್ತಾ ಬಂದ ವ್ಯಕ್ತಿಯು ಪ್ರತಿ ತಿಂಗಳಿಗೆ 5000 ಹೂಡಿಕೆ (Invest) ಮಾಡುತ್ತಾ ಬಂದಿದ್ದರೆ ಇಂದು ಅವನ ಹೂಡಿಕೆಯ ಮೊತ್ತವು 8.4 ಲಕ್ಷ ಆಗಿದೆ. ಆದರೆ ಆತನ ಹೂಡಿಕಿಗೆ ಪ್ರತಿಫಲವಾಗಿ ಸಿಕ್ಕಿರುವ ಲಾಭ ಬರೋಬ್ಬರಿ 49.44 ಲಕ್ಷ ಒಟ್ಟಾರೆಯಾಗಿ 14 ವರ್ಷಕ್ಕೆ ಆ ವ್ಯಕ್ತಿ 41.04 ಲಕ್ಷ ರೂಪಾಯಿಯನ್ನು ಲಾಭವಾಗಿ ಪಡೆದಿದ್ದಾನೆ.

SBI ಸ್ಮಾಲ್ ಕಪ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ 22.85% CAGR ಆಧಾಯವನ್ನು ನೀಡಿದೆ. ಈ ಸುದ್ದಿ ಮಾಧ್ಯಮಗಳನ್ನು ಕೂಡ ಬಿತ್ತರವಾಗಿದೆ. ಇದಾದ ಮೇಲೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚಾಗುತ್ತಿದೆ. SBI ಸ್ಮಾಲ್ ಕಪ್ ಫಂಡ್ ಯೋಜನೆಯಲ್ಲಿ ಈ ರೀತಿ ಪ್ರತಿ ತಿಂಗಳು 5000ರೂ. ಹೂಡಿಕೆ ಮಾಡುವ ಅವಕಾಶವಿದೆ ಇದರ ಜೊತೆಗೆ ಒಂದೇ ಬಾರಿಗೆ ಹಣವನ್ನು ಡೆಪಾಸಿಟ್ (Deposit) ಮಾಡುವಂತಹ ಸೌಲಭ್ಯ ಕೂಡ ಇದೆ.

ಕೃಷಿ ಇಲಾಖೆಯಿಂದ ರೈತರಿಗೆ ಟಾರ್ಪಲಿನ್ ವಿತರಣೆ.! ಆಸಕ್ತ ರೈತರು ಅರ್ಜಿ ಸಲ್ಲಿಸಿ ಟಾರ್ಪಲ್ ಪಡೆಯಿರಿ.!

ಯೋಜನೆ ಆರಂಭದಲ್ಲಿ ವ್ಯಕ್ತಿ 10 ಲಕ್ಷ ಹೂಡಿಕೆ ಮಾಡಿದರೆ ಈಗ ಇರುವ ಲೆಕ್ಕಾಚಾರದ ಪ್ರಕಾರ ಅದು 1.37 ಕೋಟಿ ಆಗುತ್ತಿತ್ತು ಎಂದು ವರದಿಗಳು ಹೇಳುತ್ತಿವೆ. ಈ ಯೋಜನೆ ಕುರಿತು ಇನ್ನಷ್ಟು ಸ್ಪಷ್ಟ ಮಾಹಿತಿಗಾಗಿ ಹಾಗೂ ಹೂಡಿಕೆ ಮಾಡಲು ಆಸಕ್ತಿ ಇದ್ದರೆ ಅದಕ್ಕಾಗಿ ಹತ್ತಿರದಲ್ಲಿರುವ SBI ಶಾಖೆಗೆ ಬೇಟಿ ಕೊಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now