ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಿ ಬಾಸ್ ಬಳಿ ಬೆಳಗ್ಗೆಯಿಂದ ಸಂಜೆವರೆಗೆ ಬೈಸಿಕೊಳ್ಳುವ ಕೆಲಸ ಮಾಡಲು ಯಾರಿಗೂ ಇಷ್ಟ ಇಲ್ಲ. ಸರ್ಕಾರಿ ಉದ್ಯೋಗಿಗಳಾದರೂ ಅವರಿಗೂ ಸಹ ಅಷ್ಟೇ ಜವಾಬ್ದಾರಿಗಳು, ಟೆನ್ಶನ್ ಇದ್ದೇ ಇರುತ್ತದೆ ಮತ್ತು ತಿಂಗಳ ಸಂಬಳವನ್ನು ಕಾಯುತ್ತ ಕೂರಬೇಕು ಹಾಗಾಗಿ ಯುವಜನತೆ ಬಿಸಿನೆಸ್ ಕಡೆ ಹೆಚ್ಚು ವಾಲುತ್ತಿದ್ದಾರೆ.
ಆದರೆ ಸಾಮಾನ್ಯವಾಗಿ ಬಿಸಿನೆಸ್ ಮಾಡಬೇಕು ಎಂದುಕೊಂಡರೆ ಹೆಚ್ಚು ಓದಿರಬೇಕು, ಹೆಚ್ಚು ಬಂಡವಾಳ ಬೇಕು ಎಂದುu ತಪ್ಪು ಭಾವಿಸಿರುತ್ತೇವೆ. ಕಡಿಮೆ ಓದಿದವರು ಕಡಿಮೆ ಖರ್ಚಿನಲ್ಲಿ ಕೂಡ ಬಿಸಿನೆಸ್ ಮಾಡಿ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ದುಡಿಯಬಹುದು ಕರ್ನಾಟಕದಲ್ಲಿ ಈ ರೀತಿ ಹಲವಾರು ಜನ ಯಶಸ್ವಿಯಾಗಿದ್ದಾರೆ ಅದರಲ್ಲೊಂದು ಉದಾಹರಣೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಕೇವಲ 151 ಹೂಡಿಕೆ ಮಾಡಿ 31 ಲಕ್ಷ ಪಡೆಯಿರಿ LIC ಕಡೆಯಿಂದ ಬಂಪರ್ ಸ್ಕೀಮ್.!
ದೇಸಿ ಟೀ ಮಾಸ್ಟರ್ ಎನ್ನುವ ಕಂಪನಿಯೊಂದು ಕರ್ನಾಟಕದಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅದೇನೆಂದರೆ, ಇದು ಕಾಫಿ ಮತ್ತು ಚಹಾ ಕಡಿಮೆ ಸಿಗುವ ಕಾಫಿ ಶಾಪ್ ಆಗಿದ್ದು ಇದರ ಫ್ರಾಂಚೈಸಿ ಯಾರು ಬೇಕಾದರೂ ತೆರೆಯಬಹುದು ಮತ್ತು ಕಂಪನಿಯೇ ಇವರಿಗೆ ತರಬೇತಿಯಿಂದ ಹಿಡಿದು ಕಚ್ಚಾ ವಸ್ತುಗಳದವರಿಗೆ ಎಲ್ಲವನ್ನು ಸಪ್ಲೈ ಕೂಡ ಮಾಡುತ್ತದೆ.
ಒಮ್ಮೆ ಕಂಪನಿಗೆ ಕರೆ ಮಾಡಿ ಇಚ್ಛೆ ತಿಳಿಸಿದರೆ ಪ್ರತಿಯೊಂದು ಹಂತದಲ್ಲೂ ಕೂಡ ಇವರ ಜೊತೆಗಿರುತ್ತಾರೆ. ಕಡಿಮೆ ಓದಿದವರು. ಓದದೆ ಇದ್ದವರು, ಮಹಿಳೆಯರು, ಪುರುಷರು, ಬಿಜಿನೆಸ್ ಬಗ್ಗೆ ಆಸಕ್ತಿ ಇರುವವರು ಯಾರು ಬೇಕಾದರೂ ಈ ಫ್ರಾಂಚೈಸಿ ಓಪನ್ ಮಾಡಬಹುದು. 100-150 ಫೀಟ್ ಜಾಗ ಹಾಗೂ ಸ್ವಲ್ಪ ಮೊತ್ತದ ಬಂಡವಾಳ ಇದ್ದರೆ ಸಾಕು ಆರಂಭದಲ್ಲಿ ಇವರೇ ಒಂದು ವಾರದ ತನಕ ತರಬೇತಿ ಕೂಡ ಕೊಡುತ್ತಾರೆ.
ಈ ಸುದ್ದಿ ಓದಿ:- 1 ಎಕರೆಯಲ್ಲಿ ತಿಂಗಳಿಗೆ ರೂ.60,000 ಆದಾಯ ಕೊಡುವ ಕೃಷಿ. ಈ ಬೆಳೆ ಹಾಕಿದರೆ ಪ್ರತಿದಿನವೂ ಕೂಡ ರೈತ ಕಾಸು ಕಾಣಬಹುದು.!
ಒಂದು ವೇಳೆ ಪ್ರಾಂಚೈಸಿ ಓಪನ್ ಮಾಡಿ ಕೆಲಸಗಾರನ್ನು ಇಟ್ಟು ದುಡಿಸುವುದಾದರೂ ತಾವು ಕೆಲಸಕ್ಕೆ ಇಟ್ಟುಕೊಳ್ಳುವವರನ್ನೇ ತರಬೇತಿಗೆ ಕಳುಹಿಸಬಹುದು. ತರಬೇತಿ ಅವಧಿಯಲ್ಲಿ ಮಾತ್ರವಲ್ಲದೆ ತರಬೇತಿ ಮುಗಿದ ಮೇಲು ಕೂಡ ಯಾವುದೇ ಹಂತದಲ್ಲಿ ಯಾವುದೇ ಕನ್ಫ್ಯೂಷನ್ ಅಥವಾ ಸಮಸ್ಯೆ ಇದ್ದರೂ ಕರೆ ಮಾಡಿದರೆ ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹರಿಸಿ ಕೊಡುತ್ತಾರೆ.
ಕಾಫಿ ಟೀ ಮಾಡುವ ಬಿಸಿನೆಸ್ ಆದ್ದರಿಂದ ಇದರಲ್ಲಿ ಕಲಿಕೆ ಮಾತ್ರ ಮುಖ್ಯ ಮತ್ತು ಇದರ ಪ್ರಾಡಕ್ಟ್ ಗಳು ಅಷ್ಟು ರುಚಿಕರವಾಗಿರುವುದರಿಂದ ಮಾಡುವ ವಿಧಾನ ತಿಳಿದುಕೊಂಡರೆ ಕೈತುಂಬ ದುಡಿಯಬಹುದು. ಇದರ ಮುಖ್ಯ ಕಚೇರಿ ಬೆಂಗಳೂರಿನ ಜ್ಞಾನಭಾರತಿಯಲ್ಲಿದ್ದು ಈಗಾಗಲೇ ಕರ್ನಾಟಕದ ಹಲವು ಕಡೆ ಫ್ರಾಂಚೈಸಿಗಳು ಶುರು ಆಗಿವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6 ಮತ್ತು 7ನೇ ಕಂತಿನ ಹಣ ಪಡೆಯೋಕೆ ಇಂದಿನಿಂದ ಹೊಸ ರೂಲ್ಸ್.!
ಕಡಿಮೆ ಬಜೆಟ್ ಗೆ ಶುರು ಮಾಡಬಹುದಾದ ಬಿಜಿನೆಸ್ ಆದ್ದರಿಂದಲೇ ಹೆಚ್ಚು ಜನ ಆಸಕ್ತಿ ತೋರುತ್ತಿದ್ದಾರೆ ಕಚೇರಿಗಳ ಹತ್ತಿರ ಕಾಲೇಜ್ ಬಸ್ ಸ್ಟಾಪ್ ಹತ್ತಿರ ಈ ಔಟ್ಲೆಟ್ ಇಟ್ಟುಕೊಂಡರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ಗ್ಯಾರಂಟಿ. ಶುಂಠಿ, ಅಶ್ವಗಂಧ, ತುಳಸಿ ಎಲ್ಲಾ ಬಗೆಯ ಟೀ ಮತ್ತು ಚಹಾಗಳು ಸಿಗುವುದರ ಜೊತೆಗೆ ಒಳ್ಳೆಯ ವಾತಾವರಣ ಕೂಡ ಸಿಗುವ ಕಾರಣ ಒಮ್ಮೆ ಇದರ ಟೇಸ್ಟ್ ತಿಳಿದವರು ಪ್ರತಿದಿನ ಬಂದು ಐದತ್ತು ನಿಮಿಷ ಕಳೆದು ಹೋಗಲು ಇಚ್ಛಿಸುತ್ತಾರೆ.
ಈ ಅಭಿಪ್ರಾಯವನ್ನು ದೇಸಿ ಟೀ ಮಾಸ್ಟರ್ ಶಾಪ್ ಗೆ ಭೇಟಿ ಕೊಟ್ಟ ಅನೇಕ ಗ್ರಾಹಕರು ಕೂಡ ಹಂಚಿಕೊಂಡಿದ್ದಾರೆ. ಈಗಾಗಲೇ ಫ್ರಾಂಚೈಸಿ ಓಪನ್ ಮಾಡಿರುವ ಮಾಲೀಕರು ಹೇಳುವುದೇನೆಂದರೆ ತಾವು ಮಾಡುತ್ತಿದ್ದ ಉದ್ಯೋಗ ಬಿಟ್ಟು ಈ ಬಿಜಿನೆಸ್ ಶುರು ಮಾಡಿದರಂತೆ. ಈಗ ತಿಂಗಳಿಗೆ ಕಡಿಮೆ ಎಂದರು ರೂ.2,35,000 ದುಡಿಯುತ್ತೇನೆ ಒಂದೇ ದಿನಕ್ಕೆ 7,000 – 8,000 ಹಣ ಸಿಗುತ್ತದೆ.
ಈ ಸುದ್ದಿ ಓದಿ:- ಹೊಂ ಲೋನ್ ( ಗೃಹಸಾಲ ) ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಈ ರೂಲ್ಸ್ ತಿಳಿದುಕೊಳ್ಳಿ.!
ನಾನು ಕೂಡ ಇಷ್ಟು ಲಾಭ ಕೊಡುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ, ಧೈರ್ಯವಾಗಿ ಯಾರು ಬೇಕಾದರೂ ಆರಂಭಿಸಬಹುದು ಮತ್ತು ಅಷ್ಟೇ ಶ್ರದ್ಧೆಯಿಂದ ನಡೆಸಿಕೊಂಡು ಹೋಗಬೇಕು ಅಷ್ಟೇ ಎಂದು ಹೇಳುತ್ತಾರೆ. ನೀವು ಫ್ರಾಂಚೈಸಿ ತೆರೆಯಲು ಬಳಸುವುದಾದರೆ ಅಥವಾ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಸಂಖ್ಯೆಗೆ ಸಂಪರ್ಕಿಸಿ.
ದೇಸಿ ಟೀ ಮಾಸ್ಟರ್
9620060335