ಈ ಫೋಟೋದಲ್ಲಿ ಇರುವಂತಹ ಬಾಲ ನಟ ಯಾರು ಎಂದು ಗುರುತಿಸಬಲ್ಲ ಬಲ್ಲಿರಾ. ಈ ನಟನನ್ನು ಮನೆದೇವರು ಯಾವಾಗಲೂ ಸಾಕಷ್ಟು ಜನರು ಪೂಜೆ ಮಾಡುತ್ತಾರೆ.

ಮೇಲೆ ನೀವು ನೋಡುತ್ತಿರುವಂತಹ ಸ್ಟಾರ್ ನಟ ಕರ್ನಾಟಕದ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ ಈ ನಟ ಈಗ ನಮ್ಮ ಜೊತೆ ಇಲ್ಲದಿದ್ದರೂ ಸಹ, ಅವರ ನೆನಪು ಮಾತ್ರ ನಾವು ಕೊನೆಯವರೆಗೂ ಮರೆಯಲಿಲ್ಲ ಅಷ್ಟರಮಟ್ಟಿಗೆ ದೊಡ್ಡ ಸಾಧನೆ ಮಾಡಿ ಈ ನಮ್ಮನ್ನೆಲ್ಲ ಹಗಲಿರುವಂತೆ ಈ ನಟ ಬೇರೆ ಯಾರು ಅಲ್ಲ ನಮ್ಮ ಡಾಕ್ಟರ್ ಪುನೀತ್ ರಾಜಕುಮಾರ್ ಅವರು. ಅಪ್ಪು ನಮ್ಮೆಲ್ಲರನ್ನು ಹಗಲಿದ್ದರೂ ಸಹ ಅವರ ನೆನಪು ನಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ಪುನೀತ್ ಮಾಡಿರುವಂತಹ ಸಾಧನೆಯ ಅಸ್ಟಿಷ್ಟಲ್ಲ ಚಲನಚಿತ್ರಕ್ಕೆ ಬದಲಾಗಿ ಇತರ ಯಾವುದೇ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೊದಲು ಅಪ್ಪು ಅವರಿಗೆ ನಮನ ಸಲ್ಲಿಸಿ, ಅವರ ಬಗ್ಗೆ ಅವರ ಮಾತುಗಳನ್ನಾಡಿ ನಂತರ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ ಅಷ್ಟರಮಟ್ಟಿಗೆ ನಮ್ಮ ಪುನೀತ್ ರಾಜಕುಮಾರ್ ಅವರ ಹೆಸರು.

ಪುನೀತ್ ರಾಜಕುಮಾರ್ ಅವರಲ್ಲಿ ಯಾವುದೇ ರೀತಿಯ ಅಹಂಕಾರದ ಮನೋಭಾವ ಇರಲಿಲ್ಲ. ಸಿನಿಮಾದಲ್ಲಿ ಮಾತ್ರವೇ ಹೀರೋ ಎನಿಸಿಕೊಳ್ಳದೆ ನಿಜ ಜೀವನದಲ್ಲಿಯೂ ಸಹ ಸಾಕಷ್ಟು ಜನರಿಗೆ ಹೀರೋ ಆಗಿದ್ದಾರೆ. ಇವರು ಮಾಡಿರುವಂತಹ ಎಲ್ಲಾ ಸಿನಿಮಾಗಳು ಜನರಹೆ ಒಂದು ಉತ್ತಮ ಸಂದೇಶವನ್ನು ನೀಡುವಂತಹ ಸಿನಿಮಾಗಳೇ ಆಗಿವೆ. ಅದೆಷ್ಟೋ ಜನರ ಹಸಿವನ್ನು ನೀಗಿಸಿದ್ದಾರೆ ಅದೆಷ್ಟೋ ಬಡವರ ಜೀವನವನ್ನು ಇವರು ಸರಿ ಮಾಡಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮ ನಡೆಸಿ ಇತರ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಇಷ್ಟು ಉದಾರ ಸ್ಥಿತಿಯನ್ನು ಹೊಂದಿದಂತಹ ಪುನೀತ್ ರಾಜಕುಮಾರ್ ಅವರನ್ನು ದೇವರು ನಮ್ಮಿಂದ ಕಿತ್ತುಕೊಂಡಿರುವುದು ಅನ್ಯಾಯವೆಂದು ಹೇಳಬಹುದು.

ಸಾಕಷ್ಟು ಜನರ ಮನೆಯಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಇಟ್ಟುಕೊಂಡು ಪೂಜಿಸುತ್ತಿದ್ದಾರೆ ಜೊತೆಗೆ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಸಹ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಹಾಕಿಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಎಲ್ಲರನ್ನು ಆವರಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಲ್ಲಿ ಇದ್ದಂತಹ ನಯಾ, ವಿನಯ, ಗಾಂಭೀರ್ಯತೆ ಇದೆಲ್ಲವೂ ಅವರ ವಯಸ್ಸಿಗೆ ಮೀರಿದಂತಹದ್ದು, ದೊಡ್ಡ ಮನೆಯಲ್ಲಿ ಹುಟ್ಟಿ ದೊಡ್ಡತನವನ್ನು ಮೆರೆಯುವ ಡಾಕ್ಟರ್ ರಾಜಕುಮಾರ್ ಅವರ ಪುತ್ರನಾಗಿ ಅವರಿಗೆ ಹೆಸರನ್ನು ತಂದು ಕೊಡುವ ಕೆಲಸವನ್ನು ಅವರು ಮಾಡಿದರು.

 

ತಂದೆಗೆ ತಕ್ಕ ಮಗನಾಗಿದ್ದ ಪುನೀತ್ ರಾಜಕುಮಾರ್ ಅವರು ಚಿತ್ರರಂಗದಲ್ಲಿ ಯಾರಿಗಾದರೂ ಸಹ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿರಲಿಲ್ಲ, ಎಲ್ಲರನ್ನೂ ಸ್ನೇಹದಿಂದ ಕಾಣುವಂತಾಯಿತು. ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕ ಮಕ್ಕಳು ಎಂದರೆ ತುಂಬಾ ಎಲ್ಲೇ ಚಿಕ್ಕ ಮಕ್ಕಳನ್ನು ನೋಡಿದರೂ ಸಹ ಅವರನ್ನು ಎತ್ತಿಕೊಂಡು ಮುದ್ದು ಮಾಡುವಂತೆ ಮಗುವಿನಂತಹ ಮನಸ್ಸು ನಮ್ಮ ಅಪ್ಪು ಅವರಲ್ಲಿ ಇತ್ತು. ವಯಸ್ಸಿಗೆ ಮೀರಿದಂತಹ ಸಾಧನೆ, ಸಹಜತೆ ಇವರಲ್ಲಿ ತುಂಬಿಕೊಂಡಿತ್ತು ಪುನೀತ್ ರಾಜಕುಮಾರ್ ಅವರ ಕುಟುಂಬಸ್ಥರು ಹಾಗೂ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಇನ್ನು ಸಹ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಮರೆಯಲಾಗದ ಮಾಣಿಕ್ಯ ನಾಗಿ ನಮ್ಮ ಜೊತೆಯಲ್ಲಿ ಸದಾ ನೆಲೆಸಿರುತ್ತಾರೆ. ಈ ಫೋಟೋದಲ್ಲಿ ಇರುವಂತಹ ನಟ ಸಾರ್ವಭೌಮ ಯಾರು ಎಂದು ತಿಳಿದಿದ್ದರೇ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: