ಇನ್ಮುಂದೆ ಮನೆಯಲ್ಲಿ ಈ ಮಿತಿಗಿಂತ ಹೆಚ್ಚು ಚಿನ್ನ ಇಟ್ಟುಕೊಂಡುವಂತಿಲ್ಲ, ಕೇಂದ್ರ ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಚಿನ್ನ ಇರುವವರು ತಪ್ಪದೆ ನೋಡಿ.!

 

WhatsApp Group Join Now
Telegram Group Join Now

ಚಿನ್ನ (Gold) ಯಾರ ಬಳಿ ಇರುವುದಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಚಿನ್ನ ಇಲ್ಲದ ಮನೆ ಇಲ್ಲ ಎಂದೇ ಹೇಳಬಹುದು ನಮ್ಮ ಭಾರತ ದೇಶದಲ್ಲಂತೂ ಖಂಡಿತವಾಗಿಯೂ ಎಲ್ಲರ ಕುಟುಂಬದಲ್ಲೂ ಕೂಡ ಸ್ವಲ್ಪ ಮಟ್ಟಿಗಾದರೂ ಚಿನ್ನ ಇದ್ದೇ ಇರುತ್ತದೆ. ಯಾಕೆಂದರೆ, ನಮ್ಮಲ್ಲಿ ಸಂಪ್ರದಾಯದ ಹೆಸರಿನಲ್ಲಿ ಅಥವಾ ಉಡುಗೊರೆ ರೂಪದಲ್ಲಿ ಅಥವಾ ಹೂಡಿಕೆ ಉದ್ದೇಶದಿಂದ ಚಿನ್ನವನ್ನು ಹೆಚ್ಚಾಗಿ ಖರೀದಿ ಮಾಡುತ್ತೇವೆ.

ಮಹಿಳೆಯರಂತೂ ತಮ್ಮ ಅಲಂಕಾರದ ಮತ್ತು ಪ್ರತಿಷ್ಠೆಯ ವಸ್ತು ಚಿನ್ನ ಎಂದೇ ಪರಿಗಣಿಸಿದ್ದಾರೆ ಹಾಗಾಗಿ ಪ್ರತಿದಿನವೂ ಕೂಡ ಭಾರತದಲ್ಲಿ ಚಿನ್ನದ ಉದ್ಯಮ ವ್ಯಾಪಕವಾಗಿ ಬೆಳೆಯುತ್ತಲೇ ಇದೆ. ಚಿನ್ನವನ್ನು ಮನೆಯಲ್ಲಿ ಇಟ್ಟುಕೊಂಡರೆ ಹಣವನ್ನು ಒಂದು ಒಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿದಷ್ಟು ಲಾಭ ಎನ್ನುವುದು ಎಲ್ಲರಿಗೂ ಗೊತ್ತಿರುವುದರಿಂದ ಬಡ, ಮಧ್ಯಮ, ಶ್ರೀಮಂತ ವರ್ಗ ಯಾರೂ ಕೂಡ ಚಿನ್ನ ಖರೀದಿಗೆ ಹಿಂದೂ ಮುಂದು ನೋಡುವುದಿಲ್ಲ.

ನಿಮ್ಮ ಊರಿನಲ್ಲಿ ಸರ್ಕಾರಿ ಭೂಮಿ ಗುರುತಿಸುವುದು ಹೇಗೆ.? ನಿಮ್ಮ ಜಮೀನು ಸರಕಾರದ್ದೇ ಆಗುತ್ತೆ ಹೇಗೆ ಗೊತ್ತಾ.?

ಆದರೆ ಚಿನ್ನ ಖರೀದಿ ಬಗ್ಗೆ ಕೂಡ ಸರ್ಕಾರದ ಕೆಲ ನಿಯಮಗಳು ಇದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಈಗ ಭಾರತದಲ್ಲಿ ಚಿನ್ನ ಖರೀದಿ ಹಾಗೂ ಮಾರಾಟಕ್ಕೆ ಹಾಲ್ಮಾರ್ಕ್ (Hallmark) ಕಡ್ಡಾಯಗೊಳಿಸಲಾಗಿದೆ, ಇದು ಇತ್ತೀಚಿಗೆ ಬಂದ ನಿಯಮವಾಗಿದೆ. ಇದಕ್ಕೂ ಮುನ್ನ ಚಿನ್ನ ಖರೀದಿಯ ಬಗ್ಗೆ ಮಿತಿಯನ್ನು ವಿಧಿಸಿ ಸರ್ಕಾರ ನಿಯಮವನ್ನು ಮಾಡಿದೆ.

ವಿವಾಹಿತ ಮಹಿಳೆ, ಅವಿವಾಹಿತ ಮಹಿಳೆ ಹಾಗೂ ಪುರುಷ ಹೀಗೆ ಇದರಲ್ಲಿ ಬೇರೆ ಬೇರೆ ಮಿತಿಯನ್ನು ವಿಧಿಸಲಾಗಿದೆ ಹಾಗಾದರೆ ಭಾರತದ ಕಾನೂನಿನ ಪ್ರಕಾರ ಯಾರು ಎಷ್ಟು ಚಿನ್ನವನ್ನು ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ. ವಿವಾಹಿತ ಮಹಿಳೆಯರು ನಮ್ಮ ದೇಶದಲ್ಲಿ 500 ಗ್ರಾಂ ವರೆಗೆ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ, 10ನೇ ತರಗತಿ ಆಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು.!

ಆದರೆ ಅವಿವಾಹಿತ ಮಹಿಳೆಯರಿಗೆ ಇದರಲ್ಲಿ ಮಿತಿ ಕಡಿಮೆ ಇದೆ ಅವಿವಾಹಿತ ಮಹಿಳೆಯರು 250 ಗ್ರಾಂ ವರೆಗೂ ಕೂಡ ತಮ್ಮ ಬಳಿ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು. ಭಾರತದಲ್ಲಿ ವಿವಾಹಿತ ಪುರುಷನು 500 ಗ್ರಾಂ ವರೆಗೂ ಕೂಡ ಚಿನ್ನಾಭರಣ ಇಟ್ಟುಕೊಳ್ಳಬಹುದು. ಆದರೆ ಇದಕ್ಕಿಂತ ಮೇಲೆ ಇಟ್ಟುಕೊಳ್ಳುವಂತಿಲ್ಲವಾ ಎನ್ನುವ ಅನುಮಾನ ನಿಮಗೆ ಮೂಡಿದರೆ ಇದಕ್ಕೆ ಸ್ಪಷ್ಟತೆ ಖಂಡಿತ ಇದೆ.

ನಾವು ಹೇಳುತ್ತಿರುವುದು ನೀವು ಯಾವುದೇ ದಾಖಲೆ ಪತ್ರಗಳು ಇಲ್ಲದೆಯೇ ಇಷ್ಟು ಮಿತಿ ಒಳಗೆ ಚಿನ್ನಾಭರಣವನ್ನು ಇಟ್ಟುಕೊಳ್ಳಬಹುದು ಎಂದು, ಇದ್ದಕ್ಕಿಂತಲೂ ಕೂಡ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವ ಶಕ್ತಿ ನಿಮಗೆ ಗೆದ್ದರೆ ಖಂಡಿತವಾಗಿಯೂ ಖರೀದಿಸಿ ಇಟ್ಟುಕೊಳ್ಳಬಹುದು. ಆದರೆ ಅದರ ಆದಾಯದ ಮೂಲವನ್ನು ನೀವು ತೋರಿಸಬೇಕಾಗುತ್ತದೆ.

SBI, HDFC, ICICI, Axis ಬ್ಯಾಂಕ್ ಗಳ ATM ಕಾರ್ಡ್ ಬಳಸುವವರು ಇನ್ಮುಂದೆ ತೆರಿಗೆ ಕಟ್ಟಬೇಕು ಜಾರಿ ಆಯ್ತು ಹೊಸ ರೂಲ್ಸ್.!

ಇಲ್ಲವಾದಲ್ಲಿ ಇನ್ಕಮ್ ಟ್ಯಾಕ್ಸ್ ರೈಡ್ (Income tax ride) ಆದಾಗ ನಿಮಗೆ ಸಂಕಷ್ಟ ಎದುರಾಗುತ್ತದೆ ನಂತರ ಬೀಳುವ ತಂಡ ಹಾಗೂ ಶಿಕ್ಷೆಯ ಬಗ್ಗೆ ಗೊತ್ತೇ ಇದೆ. ನೀವು ಚಿನ್ನದ ಮೇಲೆ ಕೆಲವೊಮ್ಮೆ ಟ್ಯಾಕ್ಸ್ (tax) ಕೂಡ ಕಟ್ಟಬೇಕಾಗುತ್ತದೆ. ಆದರೆ ಆಭರಣಗಳ ರೂಪದಲ್ಲಿ ಖರೀದಿಸುವ ಚಿನ್ನದ ಮೇಲಲ್ಲ ಬದಲಾಗಿ ನೀವು ಹೂಡಿಕೆ ಉದ್ದೇಶದಿಂದ ಚಿನ್ನದ ಬಿಸ್ಕೆಟ್ ಅಥವಾ ಆ ರೂಪದ ಚಿನ್ನವನ್ನು ಖರೀದಿಸಿದರೆ.

ಮೂರು ವರ್ಷಗಳ ನಂತರ ನೀವು ಅದನ್ನು ಲಾಭದ ಉದ್ದೇಶದಿಂದ ಮಾರಾಟ ಮಾಡಿದರೆ ಅದಕ್ಕೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನಿಮಗೆ 20% ರಷ್ಟು ತೆರಿಗೆ ಬೀಳುತ್ತದೆ ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಕೂಡ ಉಪಯೋಗವಾಗುವಂತಹ ಮಾಹಿತಿ ಇದಾಗಿದ್ದು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now