ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಹೇಳುವಂತೆ ಮನೆ ಕಟ್ಟುವುದು ಬಹಳ ಖರ್ಚಿನ ಹಾಗೂ ಬಹಳ ಶ್ರಮ ಹಿಡಿಯುವ ಬಹಳ ಸಮಯ ತೆಗೆದುಕೊಳ್ಳುವ ಒಂದು ಯೋಜನೆಯಾಗಿದೆ. ಆದರೂ ಪ್ರತಿಯೊಬ್ಬರು ಆದಷ್ಟು ಬೇಗ ಕಡಿಮೆ ಖರ್ಚಿನಲ್ಲಿ ತಮ್ಮ ಇಚ್ಛೆಯ ಪ್ರಕಾರವಾಗಿ ಬಹಳ ಬಾಳಿಕೆ ಬರುವಂತಹ ಮನೆ ಕಟ್ಟಿ ಆ ಮನೆಯಲ್ಲಿ ವಾಸಿಸಬೇಕು ಎಂದು ಆಸೆ ಪಡುತ್ತಾರೆ.
ಮತ್ತು ಇದರಲ್ಲಿ ಯಾವ ಹಂತದಲ್ಲಿ ಕ್ವಾಲಿಟಿಯು ಚೆನ್ನಾಗಿರುವ ಹಾಗೂ ಬಜೆಟ್ ಸ್ವಲ್ಪ ಕಡಿಮೆ ಆಗುವ ಪ್ರಾಡಕ್ಟ್ ಗಳು ಸಿಗುತ್ತವೆ ಎಂದು ಕಾಯುತ್ತಿರುತ್ತಾರೆ. ನೀವು ಈ ರೀತಿ ಬಯಸುತ್ತಿದ್ದರೆ ಈಗ ನಾವು ಹೇಳುವ ಮಾಹಿತಿ ನಿಮಗೆ ಬಹಳ ಅನುಕೂಲವಾಗುತ್ತದೆ. ಯಾಕೆಂದರೆ ಈ ಅಂಕಣದಲ್ಲಿ ಪ್ಲಾಸ್ಟರಿಂಗ್ ಸಮಯದಲ್ಲಿ ನಿಮ್ಮ ಖರ್ಚನ್ನು ಅರ್ಧಕ್ಕಿಂತ ಕಡಿಮೆ ಮಾಡುವಂತಹ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಜಸ್ಟ್ 10 ಸಾವಿರ ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಹಣ ಪಡೆಯಿರಿ.!
ಸಾಮಾನ್ಯವಾಗಿ ಪ್ಲಾಸ್ಟರಿಂಗ್ ಮಾಡಿಸುವಾಗ ಸಿಮೆಂಟ್ ಹಾಗೂ ಮರಳನ್ನು ಬಳಕೆ ಮಾಡುತ್ತಾರೆ, ನಂತರ ಪುಟ್ಟಿ ಮತ್ತು ಪೇಂಟಿಂಗ್ ಮಾಡಬೇಕು. ಅದು ಕೂಡ ಒಂದೇ ಕೋಟಿಂಗ್ ಗೆ ಸಮಾಧಾನ ಆಗವುದಿಲ್ಲ 3-4 ಕೋಟಿಂಗ್ ಮಾಡಿದ ನಂತರ ಫಿನಿಶಿಂಗ್ ಬರುತ್ತದೆ ಎಂದು ಕೋಟಿಂಗ್ ಮಾಡಿಸುತ್ತಾರೆ. ಇದಕ್ಕೆಲ್ಲ ಬಹಳ ಖರ್ಚು ತಗಲುತ್ತದೆ ಇದನ್ನು ಕಡಿಮೆ ಮಾಡುವಂತಹ ಪ್ರೊಡಕ್ಟ್ ಒಂದು ಈಗ ಮಾರ್ಕೆಟ್ ನಲ್ಲಿ ಸಿಗುತ್ತಿದೆ.
ಸರ್ವಿನ್ ಪ್ಲಾಸ್ಟರ್ ಕಂಪನಿಯ(Sarwin plaster Company) ಜಿಪ್ಸಮ್ ಪ್ಲಾಸ್ಟರ್ ನಿಮಗೆ ಕನ್ಸ್ಟ್ರಕ್ಷನ್ ಆದ ತಕ್ಷಣ ಪ್ಲಾಸ್ಟಿಕ್ ಮಾಡುವ ಅಗತ್ಯ ಇಲ್ಲದೆ ಫಿನಿಶಿಂಗ್ ಮಾಡಿಕೊಡುತ್ತದೆ. 5 ಲೀಟರ್ ನೀರಿಗೆ 7-8Kg ಜಿಪ್ಸಂ ಪೌಡರ್ ನ್ನು ಬಳಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆರಡು ಗಂಟೆ ಬಿಟ್ಟು ಅದನ್ನು ಗೋಡೆಗಳಿಗೆ ಹಾಕುತ್ತಾರೆ.
ಈ ಸುದ್ದಿ ಓದಿ:- ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ನಗದು.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ.!
ಬಹಳ ಚೆನ್ನಾಗಿ ಫಿನಿಶಿಂಗ್ ಕೂಡ ಬರುತ್ತದೆ ಮತ್ತು ಒಂದು ಬಾರಿಗೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಿಸಿದರೆ ಸಾಕು ಇದರ ಮೇಲೆ ಮತ್ತೊಂದು ಕೋಟ್ ಮಾಡಿಸಬೇಕಾದ ಅವಶ್ಯಕತೆ ಇಲ್ಲ ನಿಮಗೆ ಇಷ್ಟ ಇದ್ದರೆ ನಿಮ್ಮ ಇಚ್ಛೆಯ ಬಣ್ಣವನ್ನು ಪೇಂಟ್ ಮಾಡಿಸಬಹುದು ಮತ್ತು ಬಹಳ ಕೂಲಿಂಗ್ ಆಗಿರುತ್ತದೆ.
ಮನೆಯ ವಾತಾವರಣ ಸಿಮೆಂಟ್ ಮರಳು ಬಳಸಿ ಮಾಡಿದ ಪ್ಲಾಸ್ಟರಿಂಗ್ ಗಿಂತ ಜಿಪ್ಸಂ ಪ್ಲಾಸ್ಟರಿಂಗ್ ನಲ್ಲಿ ಬಹಳ ಕೂಲ್ ಆಗಿರುತ್ತದೆ, ಬಜೆಟ್ ಫ್ರೀ ಎನ್ನುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸಮಯ ಹಾಗೂ ಶ್ರಮ ಕೂಡ ಉಳಿಯುತ್ತದೆ ಯಾಕೆಂದರೆ ಜಿಪ್ಸಂ ಪ್ಲಾಸ್ಟರಿಂಗ್ ಮಾಡಿಸಿದರೆ ನಾಲ್ಕು ಗಂಟೆ ಒಳಗಡೆ ಅದು ಚೆನ್ನಾಗಿ ಫಿಕ್ಸ್ ಆಗಿಬಿಡುತ್ತದೆ ಆದರೆ ಮಾಮೂಲಿ ಪ್ಲಾಸ್ಟರಿಂಗ್ ಮಾಡಿಸುವಾಗ ಕ್ಯೂರಿಂಗ್ ಗೆ 15 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಈ ಸುದ್ದಿ ಓದಿ:- ಇನ್ಮುಂದೆ ಈ ನಗರಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು.!
ಲಕ್ಷಾಂತರ ಲೀಟರ್ ನೀರು ಕೂಡ ಖರ್ಚು ಮಾಡಬೇಕು ಮತ್ತು ಇದಕ್ಕೆ ಲೇಬರ್ ಇತ್ಯಾದಿ ಖರ್ಚುಗಳು ಕೂಡ ಉಳಿಯುತ್ತವೆ. ಕಳೆದ 25 ವರ್ಷಗಳಿಂದಲೂ ಕೂಡ ದೇಶದಾದ್ಯಂತ ಹಲವು ಭಾಗಗಳಲ್ಲಿ ಜಿಪ್ಸಂ ಪ್ಲಾಸ್ಟರಿಂಗ್ ಬಳಕೆಯಲ್ಲಿದೆ. ಸರ್ಕಾರವು ಅನೇಕ ದೇವಾಲಯಗಳು ಕೂಡ ಈ ಈ ಜಿಪ್ಸಂ ಪ್ಲಾಸ್ಟಿರಿಂಗ್ ಮಾಡಲು ಕಾಂಟ್ಯಾಕ್ಟ್ ನೀಡಿದೆ ಮತ್ತು ಇದು ಹೊರದೇಶದಿಂದ ಆಮದಾಗುವುದರಿಂದ ಕ್ವಾಲಿಟಿ ಟೆಸ್ಟಿಂಗ್ ಕೂಡ ನಡೆದಿದೆ.
ಒಂದು ವೇಳೆ ಪ್ಲಾಸ್ಟರಿಂಗ್ ಆದಮೇಲೆ ಯಾವುದೇ ಲೋಪ ದೋಷಗಳು ಬಂದರೆ ಶೀಘ್ರವಾಗಿ ಬಂದು ಫ್ರೀ ಸರ್ವಿಸ್ ಕೂಡ ಮಾಡಿಕೊಡುತ್ತಾರೆ ಆದರೆ ಇದುವರೆಗೂ ಒಂದು ಕೂಡ ಈ ರೀತಿ ಕಂಪ್ಲೇಂಟ್ ಬಂದಿಲ್ಲ ಎನ್ನುತ್ತಾರೆ ಈ ಕಂಪನಿಯ ಡೀಲರ್. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮ ಮನೆಗೂ ಇದೇ ಪ್ಲಾಸ್ಟರಿಂಗ್ ಮಾಡಿಸಬೇಕು ಅನಿಸಿದರೆ ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ.
ಸರ್ವಿನ್ ಪ್ಲಾಸ್ಟರ್ ಕಂಪನಿ – 8589935353
ವಸಂತ್ – 9778799823, 9605472421
ಕಲಾಂದರ್ – 9900413137