ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಕಲರ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ

 

ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು (Karnataka government Guarantee Scheme) ಘೋಷಣೆಯಾದ ಮೇಲೆ ರೇಷನ್ ಕಾರ್ಡಿಗೆ (Ration card demand) ವಿಪರೀತವಾದ ಬೇಡಿಕೆ ಸೃಷ್ಟಿಯಾಗಿದೆ. ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ತಿದ್ದುಪಡಿಗಾಗಿ ಅರ್ಜಿ ಹಾಕಲು ಹಾಗೂ ರೇಷನ್ ಕಾರ್ಡ್ಗಳನ್ನು ಕಳೆದುಕೊಂಡವರು ಅದನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಈಗ ಒನ್ ನೇಷನ್ ಒನ್ ರೇಷನ್ (One Nation, One Ration) ಎನ್ನುವ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಕೂಡ ಸೇರಿರುವುದರಿಂದ ಕರ್ನಾಟಕದ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ನಿಮ್ಮ ರೇಷನ್ ಕಾರ್ಡ್ ಮೂಲಕ ನೀವು ಸರ್ಕಾರದಿಂದ ಉಚಿತ ಪಡಿತರವನ್ನು ಪಡೆಯಬಹುದು ಈ ಕಾರಣದಿಂದ ಹಲವು ರೇಷನ್ ಕಾರ್ಡ್ ಗಳ ಸಂಖ್ಯೆ ಸರಣಿ ಪ್ರಕಾರದಂತೆ ಬದಲಾಗಿದೆ.

ಇನ್ಮುಂದೆ ಫೋಟೊ ತೆಗಿಸಲು ಸ್ಟುಡಿಯೋಗೆ ಹೋಗಬೇಕಿಲ್ಲ ನಿಮ್ಮ ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋ ಮಾಡಬಹುದು.! ಹೇಗೆ ಅಂತ ನೋಡಿ.!

ಈಗ ನೀವು ನಿಮ್ಮ ರೇಷನ್ ಕಾರ್ಡನ್ನು ಮರಳಿ ಪ್ರಿಂಟ್ ಔಟ್ ಹಾಕಿಸಿಕೊಳ್ಳಬೇಕು ಎಂದರೆ ಸರ್ಕಾರದ ವೆಬ್ಸೈಟ್ಗಳಲ್ಲಿ ಈಗ ಕಲರ್ ಪ್ರಿಂಟ್ ಬರುತ್ತಿಲ್ಲ, ವೈಟ್ ಅಂಡ್ ಬ್ಲಾಕ್ ಪ್ರಿಂಟ್ ಬರುತ್ತಿದೆ. ನೀವೇನಾದರೂ ಕಲರ್ ಪ್ರಿಂಟ್ ಪಡೆಯಬೇಕು (Ration card Colour print) ಎಂದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ

ಮೊದಲಿಗೆ ನೀವು ಗೂಗಲ್ ಮೂಲಕ ರೂರಲ್ ಸೇವಾ ಕೇಂದ್ರ (Rural Seva Kendra) ಎಂದು ಸರ್ಚ್ ಮಾಡಿ.

5 ವರ್ಷದ ಗೃಹಜ್ಯೋತಿ ಯೋಜನೆ ಬಿಡಿ ಈಗ ಕೇಂದ್ರದಿಂದ ಉಚಿತ ವಿದ್ಯುತ್ ಒದಗಿಸುವ ಹೊಸ ಯೋಜನೆ ಬಂದಿದೆ.! 25 ವರ್ಷ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ.! ನೀವು ಅರ್ಜಿ ಸಲ್ಲಿಸಿ.!

● ಪೇಜ್ ನ ಬಲಭಾಗದ ಮೇಲೆ Log in ಅಥವಾ Register ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ರಿಜಿಸ್ಟರ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಡೀಟೇಲ್ಸ್ ಗಳಾದ ನಿಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್ ನಿಮ್ಮ ರಾಜ್ಯ ಕೇಳುತ್ತದೆ ಇದನ್ನೆಲ್ಲ ಫಿಲ್ ಮಾಡಿದ ಮೇಲೆ ಕ್ಯಾಪ್ಚ ಎಂಟರ್ ಮಾಡಿ ರಿಜಿಸ್ಟರ್ ಎನ್ನುವುದನ್ನು ಕ್ಲಿಕ್ ಮಾಡಿ.

● Log in ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ Agent Log in ಎಂದು ಸ್ಕ್ರೀನ್ ಮೇಲೆ ಬರುತ್ತದೆ. ನಿಮ್ಮ User ID ಮತ್ತು Password ಜನರೇಟ್ ಆಗಿರುತ್ತದೆ Login ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
● ಈಗ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ ಎಡ ಭಾಗದಲ್ಲಿ ಸಿಗುವ ಸರ್ವಿಸ್ ಗಳಲ್ಲಿ ಲಿಸ್ಟ್ ಇರುತ್ತದೆ. Ration Card ಸೆಲೆಕ್ಟ್ add RC ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು ಖಂಡಿತ ಹಣ ಜಮೆ ಆಗುತ್ತೆ. ಸರ್ಕಾರದಿಂದ ಬಿಡುಗಡೆಯಾಯ್ತು ಹೊಸ ಮಾರ್ಗಸೂಚಿ.!

● ನೀವು ಕಲರ್ ಪ್ರಿಂಟ್ ತೆಗೆದುಕೊಳ್ಳುವ ಮುನ್ನ ವಾಲೆಟ್ ರಿಚಾರ್ಜ್ ಮಾಡಬೇಕಾಗುತ್ತದೆ ಸ್ಕ್ರೀನ್ ಮೇಲೆ Wallet Recharge ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಅದಕ್ಕೆ ಹಣ ತುಂಬಿಸಬೇಕು ಒಂದು ರೇಷನ್ ಕಾರ್ಡ್ ಪ್ರಿಂಟ್ ಮಾಡಲು ನಿಮಗೆ ಅದರಿಂದ 20 ರೂಪಾಯಿ ಚಾರ್ಜಸ್ ಕಟ್ ಆಗುತ್ತದೆ.

● add RC ಮೇಲೆ ಕ್ಲಿಕ್ ಮಾಡಿದರೆ, Ration Card with OTP ಆಪ್ಷನ್ ಬರ್ತದೆ ಕ್ಲಿಕ್ ಮಾಡಿ. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಓಪನ್ ಆಗಿ ಜಿಲ್ಲಾವಾರೂ ಲಿಂಕ್ ಗಳು ಕಾಣುತ್ತದೆ, ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
● ನಿಮ್ಮ ರೇಷನ್ ಕಾರ್ಡ್ RC ಸಂಖ್ಯೆಯನ್ನು ಹಾಕಿ Submit ಕೊಡಿ. ರೇಷನ್ ಕಾರ್ಡ್ ಅಲ್ಲಿರುವ ಎಲ್ಲಾ ಸದಸ್ಯರ ಹೆಸರು ಮತ್ತು ಕೊನೆಯ ನಾಲ್ಕು ಸಂಖ್ಯೆಯ ಆಧಾರ್ ನಂಬರ್ ಬರುತ್ತದೆ ಅದರಲ್ಲಿ ಯಾವ ಸದಸ್ಯರ ಮೊಬೈಲ್ ನಂಬರ್ ಲಿಂಕ್ ಆಗಿದೆ ಅದನ್ನು ಸೆಲೆಕ್ಟ್ ಮಾಡಿ ಸಬ್ಮಿಟ್ ಕೊಡಿ.

ವಾಹನ ಚಾಲಕ (ಡ್ರೈವರ್) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. 7ನೇ ತರಗತಿ ಆಗಿದ್ರೆ ಸಾಕು ವೇತನ ₹42,000/- ಆಸಕ್ತರು ಅರ್ಜಿ ಸಲ್ಲಿಸಿ.!

● ಮೊಬೈಲ್ ಸಂಖ್ಯೆಗೆ OTP ಹೋಗಿರುತ್ತದೆ, ಆ OTPಯನ್ನು ಎಂಟರ್ ಮಾಡಬೇಕು.
● ಕುಟುಂಬದ ಎಲ್ಲಾ ಸದಸ್ಯರ ಫೋಟೋ ಬರುತ್ತದೆ ಅದನ್ನು ಚೆಕ್ ಮಾಡಿ ಜನರೇಟ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಸ್ಕ್ರೀನ್ ಮೇಲೆ ನಿಮ್ಮ ರೇಷನ್ ಕಾರ್ಡ್ ಓಪನ್ ಆಗುತ್ತದೆ. ನೀವು ಯಾವುದೇ ಸೆಟ್ಟಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ ಎಲ್ಲಾ ವಿವರಗಳು ಸರಿ ಇದೆ ಎಂದು ಚೆಕ್ ಮಾಡಿ Print ಆಪ್ಷನ್ ಮೇಲೆ ಕ್ಲಿಕ್ ಕೊಟ್ಟರೆ ನಿಮ್ಮ ರೇಷನ್ ಕಾರ್ಡ್ ಕಲರ್ ಪ್ರಿಂಟ್ ಸಿಗುತ್ತದೆ.

Leave a Comment

%d bloggers like this: