ಎದೆಯಲ್ಲಿ ಈ ಲಕ್ಷಣಗಳು ಇದ್ದರೆ ಖಂಡಿತ ಅದು ಖಂಡಿತ ಬ್ರೆಸ್ಟ್ ಕ್ಯಾನ್ಸರ್, ಇದಕ್ಕೆ ಪರಿಹಾರವೇನು ಗೊತ್ತಾ.? ಡಾ.ಅಂಜನಪ್ಪ ಅವರ ಈ ಸಲಹೆ ಅನುಸರಿಸಿ ಸಾಕು.!

 

WhatsApp Group Join Now
Telegram Group Join Now

ಕ್ಯಾನ್ಸರ್ ಎನ್ನುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಕಾಯಿಲೆ ಎನಿಸಿ ಹೋಗಿದೆ. ಅದರಲ್ಲೂ ಕೂಡ ಮಹಿಳೆಯರನ್ನು ಕಾಡುತ್ತಿರುವ ಗರ್ಭಕೋಶದ ಕ್ಯಾನ್ಸರ್ (Survical Cancer) ಎನ್ನುವುದು ಅತಿ ಹೆಚ್ಚಿಗೆ ಹೆಣ್ಣು ಮಕ್ಕಳು (for ladies) ಬಾಧೆ ಪಡುತ್ತಿರುವ ಒಂದು ಕಾಯಿಲೆ. ಇದರ ನಂತರ ಎರಡನೇ ದೊಡ್ಡ ಕ್ಯಾನ್ಸರ್ ಆಗಿರುವ ಹೆಣ್ಣು ಮಕ್ಕಳನ್ನು ಕಾಡುತ್ತಿರುವುದು ಬ್ರೆಸ್ಟ್ ಕ್ಯಾನ್ಸರ್ (Breast Cancer).

35 ವರ್ಷಗಳಾದ ಮಹಿಳೆಗೆ ಬೆಸ್ಟ್ ಕ್ಯಾನ್ಸರ್ ಬರವ ಸಾಧ್ಯತೆ ಕಡಿಮೆ ಎಂದು ಅಂಕೋಲಜಿಸ್ಟ್ ಗಳು (ancholigist) ಹೇಳುತ್ತಾರೆ. ಆದರೆ 16 ವರ್ಷದ ಹೆಣ್ಣು ಮಗುವನ್ನು ಕೂಡ ಈ ಕಾಯಿಲೆ ಕಾಡಿಬಿಡಬಹುದು ಆದರೆ ಎಲ್ಲಾ ಕ್ಯಾನ್ಸರಂತೆ ಇದನ್ನು ಕೂಡ ನಾಲ್ಕು ಸ್ಟೇಜ್ಗಳು ಇವೆ ಅದರಲ್ಲಿ ಮೊದಲನೇ ಸ್ಟೇಜ್ ಅಲ್ಲಿ ಹೋದವರಿಗೆ ಪರಿಣಾಮಕಾರಿಯಾಗಿ ಇದನ್ನು ಕೆಲವೇ ದಿನಗಳಲ್ಲಿ ಗುಣಪಡಿಸಬಹುದು ಎನ್ನುತ್ತಾರೆ ತಜ್ಞರು.

SBI ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ವಿಚಾರ ತಿಳಿಯುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುನ್ನುಗಿ ಬರುತ್ತಿರುವ ಜನ.!

ಹೋಮಿಯೋಪತಿ, ನ್ಯಾಚುರೋಪತಿ, ಅಲೋಪತಿ ಮೂಲಕ ಈ ಬ್ರೆಸ್ಟ್ ಕ್ಯಾನ್ಸರ್ ಅನ್ನು ಗುಣಪಡಿಸಬಹುದಾಗಿದೆ. ಇದರ ಸಾಮಾನ್ಯ ಲಕ್ಷಣ ಏನೆಂದರೆ ಮೊದಲು ಸೆಲ್ಫ್ ಎಕ್ಸಾಮಿನೇಷನ್ (self examination) ಮಾಡಿ ಪರಿಕ್ಷಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ತಮಗೆ ತಾವೇ ಪರೀಕ್ಷೆ ಮಾಡಿಕೊಂಡಾಗ ಅವರ ಎದೆ ಭಾಗದಲ್ಲಿ ಗಂಟಾಗಿರುವುದು ಕಂಡು ಬಂದರೆ ಅದು ಬ್ರೆಸ್ಟ್ ಕ್ಯಾನ್ಸರ್ ಲಕ್ಷಣವಾಗಿರುತ್ತದೆ.

ಆದರೆ ಭಯ ಬೀಳಬೇಕಾಗಿಲ್ಲ ಕೆಲವರಿಗೆ ಈ ಗಂಟು ನೋವಿನಿಂದ ಕೂಡಿರುತ್ತದೆ, ಕೆಲವರಿಗೆ ನೋವು ಇರುವುದಿಲ್ಲ. ಇದನ್ನು ಎರಡು ವಿಧವಾದ ಕ್ಯಾನ್ಸರ್ ಎಂದು ಹೇಳಲಾಗುತ್ತದೆ. ನೋವಿಲ್ಲದ ಗಂಟಿನ ಲಕ್ಷಣ (without pain symptoms) ಇದ್ದರೆ ಅದು ನಾನ್ ಕ್ಯಾನ್ಸರ್ ಫೈನ್ ಬ್ರೈಡೇನೋಮ, ನೋವಿದ್ದರೆ (with pain) ಫೈಬ್ರೋ ಅಡಿನೋಸಿಸ್ ಎನ್ನುತ್ತಾರೆ.

UPI Payments: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಉಪಯೋಗಿಸೋರಿಗೆ ಹೊಸ ರೂಲ್ಸ್ ಜಾರಿ.!

ಈ ರೀತಿ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಹೆಣ್ಣು ಮಕ್ಕಳು ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಯಾಕೆಂದರೆ ಎಲ್ಲಾ ವೈದ್ಯರು ಕೂಡ ಸರಿಯಾಗಿ ಇದರ ಬಗ್ಗೆ ಮಾಹಿತಿ ಹೊಂದಿರುವುದಿಲ್ಲ ಅವರವರ ಕ್ಷೇತ್ರದಲ್ಲಿ ಮಾತ್ರ ಅವರು ಪರಿಣಿತರಾಗಿರುತ್ತಾರೆ ಆ ಕಾರಣಕ್ಕಾಗಿ ನೀವು ಬ್ರೆಸ್ಟ್ ಕ್ಯಾನ್ಸರ್ ಗಾಗಿ ಇರುವ ವೈದ್ಯರನ್ನೇ ಸಂಪರ್ಕಿಸುವುದು ಉತ್ತಮ.

ಇಲ್ಲವಾದಲ್ಲಿ ಸಮಯ ವ್ಯರ್ಥವಾಗಿ ನೀವು ಮುಂದಿನ ಹಂತಕ್ಕೆ ಹೋಗಿಬಿಟ್ಟಿರುತ್ತೀರಿ. ಇದರಿಂದ ನಿಮ್ಮ ಮೇಲೆ ಗಂಭೀರ ಪರಿಣಾಮಗಳಾಗುತ್ತದೆ. ಕ್ಲಿನಿಕಲ್ ಎಕ್ಸಾಮಿನೇಷನ್ ಗಳ ಮೂಲಕವಾಗಿ ನಿಮಗೆ ಇರುವ ಸಮಸ್ಯೆ ಬ್ರೆಸ್ಟ್ ಕ್ಯಾನ್ಸರ್ ಅಥವಾ ಬೇರೆ ಏನು ಎನ್ನುವುದನ್ನು ತಜ್ಞವೈದ್ಯರು ಟೆಸ್ಟ್ ಮಾಡಿ ತಿಳಿಸುತ್ತದೆ. ಮೊದಲಿಗೆ FNAC (Fine Needle Aspritation cytology) ಇದನ್ನು ಬಯಾಪ್ಸಿ ನೀಡಲ್ ಟೆಸ್ಟ್ (Biopsy needle test) ಎನ್ನುತ್ತಾರೆ.

1 ಲಕ್ಷ ವಸತಿಗೆ ಅಸ್ತು ಎಂದ ಸರ್ಕಾರ ಈ ಯೋಜನೆಗೆ ಯಾರು ಅರ್ಹರು ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇದರ ಮೂಲಕ ಕನ್ಫರ್ಮ್ ಮಾಡುತ್ತಾರೆ. ಅಲೋಪತಿಯಲ್ಲಿ (Alopathy treatment) ಕ್ಯಾನ್ಸರ್ ಗೆ ನಾಲ್ಕು ರೀತಿಯಾಗಿ ಚಿಕಿತ್ಸೆ ಇರುತ್ತದೆ. ಸರ್ಜರಿ, ಕೀಮೋಥೆರಪಿ, ರೇಡಿಯೋಥೆರಪಿ ಸೈಕೋಥೆರಪಿ ಇವುಗಳಲ್ಲಿ ಯಾವುದು ಸೂಕ್ತ, ಅದನ್ನೇ ಆರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ.

ಅನೇಕರು ಬೆಸ್ಟ್ ಕ್ಯಾನ್ಸರ್ ಬಂದರೆ ಎದೆಯನ್ನು ತೆಗೆಯುತ್ತಾರೆ ಎಂದು ಭಯಪಟ್ಟುಕೊಂಡು ಇದಕ್ಕೆ ಹೋಗುವುದಿಲ್ಲ ಆದರೆ ಈ ರೀತಿ ಭಯಪಡುವ ಅಗತ್ಯ ಇಲ್ಲ ಎಲ್ಲಾ ರೋಗಗಳಿಗೂ ಕೂಡ ಈ ರೀತಿ ಮಾಡುವುದಿಲ್ಲ. ಅನಿವಾರ್ಯ ಇದ್ದ ಸಂದರ್ಭದಲ್ಲಿ ಮಾತ್ರ ಈ ರೀತಿ ಕ್ರಮ ಕೈಗೊಂಡರೂ ಅದಕ್ಕೆ ಪ್ರತಿಯಾಗಿ ಸರ್ಜರಿ ಮಾಡುವ ಆಯ್ಕೆ ಕೂಡ ಇರುತ್ತದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಜಾರಿ.! ತಪ್ಪದೆ ಈ ಕೆಲಸ ಮಾಡಿ.!

ಈಗ ಕ್ಯಾನ್ಸರ್ ಗುಣ ಮಾಡಬಹುದಾದ ಕಾಯಿಲೆ ಆಗಿದೆ ಹಾಗಾಗಿ ಯಾವುದೇ ಸುಳ್ಳು ವದಂತಿಕೆ ಬೆಲೆಕೊಟ್ಟು ಎದುರುವ ಹಾಗಿಲ್ಲ. ಯಾವುದೇ ಸರ್ಜರಿ ಮಾಡಬೇಕಾದರೂ ಆಂಕೋಲಜಿಸ್ಟ್ ಇರುತ್ತಾರೆ, ಇವರು ಬ್ರೆಸ್ಟ್ ಕ್ಯಾನ್ಸರ್ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿರುತ್ತಾರೆ. ಆಂಕೋ ಸರ್ಜನ್ಸ್, ಮೆಡಿಕಲ್ ಅಂಕೋಲಜಿಸ್ಟ್, ರೇಡಿಯೇಶನ್ ಆಂಕೋಲಜಿಸ್ಟ್, ಸೈಕೋಥೆರಪಿ ತಜ್ಞೆ ಇವರು ಗುಂಪಿನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಿ ನಂತರ ಚಿಕಿತ್ಸೆ ಕೊಡುತ್ತಾರೆ.

ಹಾಗಾಗಿ ಯಾರು ಈ ಬಗ್ಗೆ ಭಯಪಡುವ ಅಗತ್ಯ ಇಲ್ಲ ಪ್ರತಿಯೊಬ್ಬ ರೋಗಿಯನ್ನು ಕೂಡ ಇವರು ಇಷ್ಟೇ ಜಾಗರೂಕತೆಯಿಂದ ಚಿಕಿತ್ಸೆ ಮಾಡುತ್ತಾರೆ ಹಾಗಾಗಿ ಈ ಲಕ್ಷಣಗಳು ಕಾಣಿಸಿಕೊಂಡರೆ ತಪ್ಪದೇ ಸೂಕ್ತ ವೈದ್ಯರನ್ನು ಭೇಟಿ ಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now