ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?

 

WhatsApp Group Join Now
Telegram Group Join Now

ನಮ್ಮ ಭಾರತ ದೇಶವು ಸಂಪ್ರದಾಯಬದ್ದ ದೇಶ. ನಮ್ಮ ದೇಶದಲ್ಲಿ ಪ್ರತಿ ವಿಚಾರಕ್ಕೂ ಕೂಡ ಪದ್ಧತಿ ಇರುತ್ತದೆ, ಇದನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ. ಈ ಪದ್ಧತಿಗಳಿಗೆ ಚಾಚು ತಪ್ಪದೇ ನಡೆಯಬೇಕು, ತಪ್ಪಿದ್ದಲ್ಲಿ ಕ’ಷ್ಟಗಳು ಎದುರಾಗುತ್ತವೆ. ಹಿರಿಯರು ಇದನ್ನೆಲ್ಲ ಅರಿತು ಇದಕ್ಕೆ ಚೌಕಟ್ಟು ಹಾಕಿದ್ದರು ಆದರೆ ಈಗಿನವರು ಇದನ್ನು ಮೀರಿ ಮೂಢನಂಬಿಕೆ ಎಂದು ಬದುಕುವುದರಿಂದ ತಾವಾಗಿಯೇ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ.

ಮದುವೆಯಾದ ಹೆಣ್ಣು ಮಕ್ಕಳಿಗೆ ಹಿಂದಿನ ಕಾಲದಲ್ಲಿ ಅನೇಕ ಕಟ್ಟುಪಾಡುಗಳನ್ನು ಹೇರಲಾಗುತ್ತಿತ್ತು ಇದೆಲ್ಲದರ ಹಿಂದಿನ ಉದ್ದೇಶ ಮದುವೆ ಆದ ಮನೆಯಲ್ಲಿ ಹೆಣ್ಣು ಮಗಳು ಸಂತೋಷವಾಗಿ ಬದುಕಲಿ ಎನ್ನುವುದಾಗಿತ್ತು, ಹಾಗಾಗಿ ಅವರಿಗೆ ಕೆಲ ನಿಯಮಗಳನ್ನು ಪಾಲಿಸಲು ಕಟ್ಟು ನೆಟ್ಟಾಗಿ ಆದೇಶಿಸಲಾಗುತ್ತಿತ್ತು. ಅದನ್ನು ಮೀರಿ ನಡೆದಾಗ ಗಂಡನಿಗೆ ಹಾ’ನಿ ಗಂಡನ ಮನೆಗೆ ನ’ಷ್ಟ, ಕುಟುಂಬದ ನೆಮ್ಮದಿ ಹಾಳು ಇತ್ಯಾದಿಗಳು ಜರುಗುತ್ತವೆ.

ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂಪಾಯಿ ನೀಡುವ ಪಿಂಚಣಿ ಯೋಜನೆ ಜಾರಿ.!

ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೆಣ್ಣು ಮಗಳು ಸಂತೋಷವಾಗಿ ಹೋಗಬೇಕು, ಆಕೆಯು ಮೆಟ್ಟಿದ ಮನೆಯನ್ನು ಬೆಳಗುವ ಭಾಗ್ಯಲಕ್ಷ್ಮಿಯಾಗಿ ಹೋಗಬೇಕು. ಹೋಗುವಾಗ ಹುಟ್ಟಿ ಬೆಳೆದ ಮನೆಯನ್ನು ಹರಸಿ ಹೋಗಬೇಕು ಇದುವರೆಗೂ ಇದ್ದು ಬೆಳೆದ ಆ ಮನೆ ಸಮೃದ್ಧಿ ಆಗಲಿ ಎಂದು ಮನಸ್ಪೂರ್ತಿಯಾಗಿ ಹರಸಿ, ನಿಸ್ವಾರ್ಥ ಭಾವನೆಯಿಂದ ಗಂಡನ ಮನೆಯ ಅದೃಷ್ಟ ಲಕ್ಷ್ಮಿಯಾಗಿ ಕಾಲಿಡಬೇಕು.

ಆದರೆ ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳು ತನಗೆ ಬೇಕು ಎಂದು ಅನೇಕ ವಸ್ತುಗಳಿಂದ ತವರು ಮನೆಯಿಂದ ತೆಗೆದುಕೊಂಡು ಹೋಗುತ್ತಾರೆ, ಕೆಲವೊಮ್ಮೆ ಮಕ್ಕಳ ಮೇಲಿರುವ ವಿಪರೀತವಾದ ಮಮಕಾರದಿಂದ ಹೆತ್ತವರೇ ಮಕ್ಕಳಿಗೆ ಬೇಕಾದ ಅನೇಕ ವಸ್ತುಗಳನ್ನು ಕಳುಹಿಸಿಕೊಡುತ್ತಾರೆ. ಈ ರೀತಿ ನೀವು ಕೂಡ ಮಾಡುತ್ತಿದ್ದರೆ ಕೆಲ ವಸ್ತುಗಳನ್ನು ಕಳುಹಿಸಲೇಬಾರದು ಎನ್ನುವ ನಿಯಮ ಇದೆ ಅದು ಯಾವುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಒಂದು ಗುಲಾಬಿ ಹೂವಿನಿಂದ ಈ ಕೆಲಸ ಮಾಡಿ, ಸಾಲ ತೆಗೆದುಕೊಂಡವರು ನಿಮ್ಮ ಮನೆಗೆ ಬಂದು ನಮಸ್ಕಾರ ಮಾಡಿ ಹಣ ವಾಪಸ್ ಕೊಡುತ್ತಾರೆ.!

● ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವಾಗ ಚಾಕು ಚೂರಿ ಕೊಡಲಿ ಸೂಜಿ ಈ ರೀತಿ ಹರಿತವಾದ ಚೂಪಾದ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು ಎನ್ನುವ ನಿಯಮ ಇದೆ, ಈ ರೀತಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದರಿಂದ ಗಂಡನ ಮನೆಗೆ ಕ’ಷ್ಟ ಬರುತ್ತದೆ ಗಂಡನ ಆರೋಗ್ಯಕ್ಕೂ ಹಾನಿ ಎರಡು ಕುಟುಂಬಗಳ ನಡುವೆ ಸಂಬಂಧ ಹದಗೆಡುತ್ತದೆ ಎಂದು ಹೇಳುತ್ತಾರೆ ಹಾಗಾಗಿ ಈ ತಪ್ಪುಗಳನ್ನು ಮಾಡಬೇಡಿ.

● ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ಹಣವನ್ನು ತೆಗೆದುಕೊಂಡು ಹೋಗಬಾರದು. ತಮ್ಮ ಮನೆಯಲ್ಲಿ ಕ’ಷ್ಟವೇ ಇರಲಿ ಸುಖವೇ ಇರಲಿ, ಒಳ್ಳೆಯ ಉದ್ದೇಶಕ್ಕೆ ಇರಲಿ ಅಥವಾ ಇನ್ಯಾವುದೋ ಅನಿವಾರ್ಯತೆಗೆ ಆಗಲಿ ಯಾವುದೇ ಕಾರಣಕ್ಕೂ ತವರು ಮನೆಯಲ್ಲಿ ಬಂದು ಹಣ ತೆಗೆದುಕೊಂಡು ಹೋಗಬಾರದು. ಈ ರೀತಿ ಮಾಡುವುದರಿಂದ ತವರು ಮನೆಗೆ ಕ’ಷ್ಟ, ಗಂಡನ ಮನೆಗೆ ಕೂಡ ಏಳಿಗೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಇಂತಹ ತಪ್ಪುಗಳನ್ನು ಮಾಡಬೇಡಿ.

ಜೀವಜಲ ಯೋಜನೆ, ಉಚಿತ ಕೊಳವೆಬಾವಿ ಸೌಲಭ್ಯಕ್ಕೆ ಸಣ್ಣ ರೈತರಿಗೆ 4.75 ಲಕ್ಷ ಸಹಾಯಧನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

● ತವರು ಮನೆಯಿಂದ ಹೆಣ್ಣು ಮಕ್ಕಳು ಚೆನ್ನಾಗಿ ಬಾಳಲಿ ಎಂದು ಹೆತ್ತವರು ಕೆಲ ಮಾತುಗಳನ್ನು ಹೇಳಿ ಕಳುಹಿಸುತ್ತಾರೆ. ತವರು ಮನೆಯಲ್ಲಿ ಹೆತ್ತವರೆ ಆಗಲಿ ಅಥವಾ ಜೊತೆಗೆ ಬೆಳೆದವರೆ ಆಗಲಿ ಗಂಡನ ಮನೆಯವರ ಬಗ್ಗೆ ಯಾವುದೇ ವಿಷಯ ಹೇಳಿಕೊಟ್ಟರು ಕೂಡ ಹೆಣ್ಣು ಮಕ್ಕಳ ಅದರಲ್ಲಿ ಸಕಾರಾತ್ಮಕವಾಗಿರುವ ವಿಷಯಗಳನ್ನು ಮಾತು ತೆಗೆದುಕೊಂಡು ಹೋಗಬೇಕು, ಗಂಡನ ಮನೆಯವರ ಬಗ್ಗೆ ಹೇಳಿದ ಚಾಡಿ ಮಾತುಗಳನ್ನಾಗಲಿ ಅಥವಾ ಇನ್ಯಾವುದೇ ನಕಾರಾತ್ಮಕ ವಿಷಯಗಳನ್ನು ಆಗಲಿ ಕೇಳಿದ್ದನ್ನು ಅಲ್ಲೇ ಬಿಟ್ಟು ಗಂಡನ ಮನೆಗೆ ಹೋಗಿ ಹೊಂದಿಕೊಂಡಾಗ, ಆಕೆ ಆ ಮನೆಯ ಅದೃಷ್ಟ ದೇವತೆ ಆಗುತ್ತಾಳೆ ಎಂದು ಹೇಳಲಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now