ಯಾವುದೇ ಒಂದು ವಸ್ತು ತಯಾರಾಗಬೇಕು ಎಂದರೆ ಅದಕ್ಕೆ ಬಹಳ ಪ್ರಮುಖವಾದ ಕಾರಣ ಇರುತ್ತದೆ ಹಾಗೆ ಫ್ರಿಡ್ಜ್ ತಯಾರಾಗಬೇಕು ಎಂದರು ಕೂಡ ಅದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಔಷಧಿಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ಫ್ರಿಡ್ಜ್ ಅನ್ನು ತಯಾರು ಮಾಡಲಾಗಿದೆ.
ಏಕೆಂದರೆ ಔಷಧಿಗಳು ಹಾಳಾಗಬಾರದು ಅದು ತನ್ನ ಗುಣವನ್ನು ಕಳೆದುಕೊಳ್ಳಬಾರದು ಎನ್ನುವಂತೆ ಅದನ್ನು ತಂಪಾದ ವಾತಾವರಣದಲ್ಲಿ ಇಡಬೇಕು ಎನ್ನುವ ಕಾರಣದಿಂದ ಫ್ರಿಡ್ಜ್ ಅನ್ನು ತಯಾರಿಸಲಾಗಿದೆ. ಆದರೆ ನಮ್ಮ ಸುತ್ತಮುತ್ತಲಿರುವ ಜನ ನಾವು ಪ್ರತಿನಿತ್ಯ ಉಪಯೋಗಿಸುವಂತಹ ಆಹಾರ ಪದಾರ್ಥಗಳಾಗಿರಬಹುದು ಬೇಕರಿ ತಿನಿಸುಗಳಾಗಿರಬಹುದು ಹಾಗೂ ಮೊಸರು ಹೀಗೆ ಇನ್ನೂ ಹಲವಾರು ರೀತಿಯ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಹೀಗೆ ಇಡುವುದು ತಪ್ಪು.
ಯಾವುದೇ ಕಾರಣಕ್ಕೂ ನಾವು ಫ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರವನ್ನು ಸೇವನೆ ಮಾಡಬಾರದು. ಇದು ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವುದರ ಜೊತೆಗೆ ಆ ಒಂದು ಆಹಾರದಲ್ಲಿ ಇರುವಂತಹ ಪೌಷ್ಟಿಕಾಂಶ ಎಲ್ಲವನ್ನು ಸಹ ಕಳೆದುಕೊಳ್ಳುತ್ತದೆ. ಆದರೆ ಕೆಲವೊಂದಷ್ಟು ಜನ ನಾವು ಫ್ರಿಡ್ಜ್ ನಲ್ಲಿ ಯಾವುದೇ ಆಹಾರ ಪದಾರ್ಥ ಇಡುವುದಿಲ್ಲ ಕೇವಲ ಹಣ್ಣು, ತರಕಾರಿ ಸೊಪ್ಪು ಇಂತಹ ಪದಾರ್ಥಗಳನ್ನು ಇಡುತ್ತೇವೆ ಎಂದು ಹೇಳುತ್ತಿರುತ್ತಾರೆ.
ಈ ಸುದ್ದಿ ಓದಿ:-ಮೋಸದಿಂದ ಹಕ್ಕು ಬಿಡುಗಡೆ ಪತ್ರ ಬರೆಸಿಕೊಂಡರೆ ಪರಿಹಾರ ಏನು ನೋಡಿ
ಆದರೆ ಇವುಗಳನ್ನು ಸಹ ಇಡಬಾರದು. ಏಕೆಂದರೆ ಅವುಗಳಲ್ಲಿ ಇರುವಂತಹ ಪೌಷ್ಟಿಕಾಂಶ ಎಲ್ಲವೂ ಸಹ ಫ್ರಿಡ್ಜ್ ನಲ್ಲಿ ನಾಶವಾಗುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಇಂತಹ ಆಹಾರ ಪದಾರ್ಥಗಳನ್ನು ಇಡುವುದು ತಪ್ಪು ಅದು ಏಕೆ ಎಂದು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
ಫ್ರಿಡ್ಜ್ ನಲ್ಲಿ ಸಿ ಎಫ್ ಸಿ ಅನಿಲಗಳು ಉತ್ಪತ್ತಿಯಾಗುತ್ತದೆ. ಸಿ ಎಫ್ ಸಿ ಎಂದರೆ ಕ್ಲೋರೋ ಫ್ಲೋರಿಕ್ ಕಾರ್ಬನ್. ಇದರ ಅರ್ಥ ಏನೆಂದರೆ ವಿಷ ಅನಿಲವನ್ನು ಉತ್ಪತ್ತಿ ಮಾಡುತ್ತದೆ ಎಂದು. ಈ ವಿಷ ಅನಿಲವನ್ನು ಬಿಡುಗಡೆ ಮಾಡುವುದರ ಮೂಲಕ ಆಹಾರವನ್ನು ತಂಪುಗೊಳಿಸುವ ಈ ಫ್ರಿಡ್ಜ್ ಇದರಲ್ಲಿ ಇಟ್ಟಂತಹ ಆಹಾರವನ್ನು ನಾವು ಸೇವನೆ ಮಾಡಿದರೆ ಇನ್ನು ನಮ್ಮ ದೇಹದ ಆರೋಗ್ಯ ಎಷ್ಟರಮಟ್ಟಿಗೆ ಹಾಳಾಗಬಹುದು ಎನ್ನುವುದನ್ನು ಪ್ರತಿಯೊಬ್ಬರು ಯೋಚನೆ ಮಾಡುವುದು ಬಹಳ ಮುಖ್ಯ ವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್, ನರ ದೌರ್ಬಲ್ಯ, ಆರ್ಥರೈಟಿಸ್,
ಅಸ್ತಮಾ, ಚರ್ಮವ್ಯಾಧಿಗಳು, ಗರ್ಭಕೋಶದ ತೊಂದರೆಗಳು, ಹಾಗೂ ಆಟೋ ಇಮ್ಯೂನ್ ಡಿಸಿಸ್ ಗಳು, ಹೀಗೆ ನೂರಾರು ಕಾಯಿಲೆಗಳು ಬರುವುದಕ್ಕೆ ಮುಖ್ಯವಾಗಿರುವಂತಹ ಪ್ರಧಾನವಾಗಿರುವಂತಹ ಕಾರಣವೇ ಈ ಫ್ರಿಡ್ಜ್. ಆದ್ದರಿಂದ ಯಾರೂ ಕೂಡ ಈ ಫ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರವನ್ನು ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿ:-ಓದಿರೋದು ಸಾಫ್ಟ್ವೇರ್ ಇಂಜಿನಿಯರ್ ಮಾಡುತ್ತಿರುವುದು ಕೃಷಿ, ಪಡೆಯುತ್ತಿರುವುದು ಎಕರೆಗೆ 40 ಲಕ್ಷ ಆದಾಯ ಕೈ ಹಿಡಿದಿದ್ದು ಯಾವ ಕೃಷಿ ನೋಡಿ
ಆದರೆ ನಮ್ಮಲ್ಲಿ ಜನ ಇದರ ಬಗ್ಗೆ ತಿಳಿದಿದ್ದರೂ ಸಹ ಅದನ್ನು ದೂರ ಮಾಡಿಲ್ಲ ಬದಲಿಗೆ ಅದನ್ನು ದಿನನಿತ್ಯ ತಮ್ಮ ಜೀವನದಲ್ಲಿ ಬಳಕೆ ಮಾಡುತ್ತಲೇ ಬಂದಿದ್ದಾರೆ. ಆದರೆ ಹೆಚ್ಚಿನ ಜನಕ್ಕೆ ಈ ಫ್ರಿಡ್ಜ್ ನಿಂದ ಈ ಸಮಸ್ಯೆಗಳು ಬರುತ್ತದೆ ಎನ್ನುವಂತಹ ಮಾಹಿತಿಯೂ ಸಹ ತಿಳಿದಿರುವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಆರೋಗ್ಯಕರವಾಗಿರುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮೊದಲೇ ಹೇಳಿದಂತೆ ನಿಮ್ಮ ಆರೋಗ್ಯದ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತದೆ.
ಅದರಲ್ಲೂ ಬಹಳ ಮುಖ್ಯವಾಗಿ ಫ್ರಿಡ್ಜ್ ನಲ್ಲಿ ಇದ್ದಂತಹ ಆಹಾರವನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿರುವಂತಹ ಗ್ರಂಥಿಗಳನ್ನು ಹಾಳು ಮಾಡುತ್ತದೆ. ಅದರಲ್ಲೂ ಥೈರಾಯ್ಡ್ ಗ್ಲ್ಯಾಂಡ್, ಪಿಟ್ಯುಟರಿ ಗ್ಲ್ಯಾಂಡ್, ಹೀಗೆ ಇನ್ನೂ ಹಲವಾರು ಗ್ರಂಥಿಗಳನ್ನು ಹಾಳು ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.