ಪ್ಲಾಸ್ಟಿಕ್ ಎನ್ನುವುದು ಈ ಪ್ರಪಂಚಕ್ಕೆ ಎಷ್ಟು ಮಾರಕ ಎನ್ನುವುದು ಈಗ ನಮಗೆ ಅರಿವಾಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬಹಳ ಪ್ಲಾಸ್ಟಿಕ್ ನ್ನು ಹಚ್ಚಿಕೊಂಡು ಬಿಟ್ಟಿದ್ದೇವೆ. ಅಂತಿಮವಾಗಿ ಇದು ಸ್ಲೋ ಪಾಯ್ಸನ್ ಎಂದು ಗೊತ್ತಾದ ಮೇಲೆ ಈಗಲಾದರೂ ಬುದ್ಧಿ ಕಲಿತು ಇದರ ಮೇಲಿರುವ ಅಟ್ಯಾಚ್ಮೆಂಟ್ ಕಡಿಮೆ ಮಾಡಿಕೊಳ್ಳುವುದು ನಮಗೂ ಹಾಗೂ ನಮ್ಮ ಮುಂದಿನ ಜನರೇಶನ್ ಗೂ ಒಳ್ಳೆಯದು.
ಈಗ ಇದು ಬರಿ ಮನ ಪರಿವರ್ತನೆ ವಿಚಾರ ಮಾತ್ರ ಅಲ್ಲದೆ ಸರ್ಕಾರದ ಕಡೆಯಿಂದ ಪ್ಲಾಸ್ಟಿಕ್ ಬ್ಯಾನ್ ಮಾಡಲು ಜಾರಿಯಾಗಿರುವ ಕಠಿಣ ಕಾನೂನು ಕೂಡ ಆಗಿದೆ. ಇದ್ದಕ್ಕಿದ್ದಂತೆ ದಿನ ಬಳಕೆಗೆ ಬಳಸುತ್ತಿದ್ದ ವಸ್ತುವೊಂದು ಮಾಯವಾಗಿ ಬಿಟ್ಟರೆ ಆ ಜಾಗಕ್ಕೆ ಮತ್ತೇನು ಎನ್ನುವ ಕನ್ಫ್ಯೂಷನ್ ಖಂಡಿತ ಬರುತ್ತದೆ.
ಈ ಸುದ್ದಿ ಓದಿ:- ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!
ಯಾವುದೇ ಟೆನ್ಶನ್ ಬೇಡ ನೀವು ಬಟ್ಟೆ ಬ್ಯಾಗ್ ಗಳನ್ನು ಅಥವಾ ಕಾಗದ ಬ್ಯಾಗ್ ಗಳನ್ನು ಇವುಗಳಿಗೆ ರಿಪ್ಲೇಸ್ಮೆಂಟ್ ಆಗಿ ಬಳಸಬಹುದು ನಾವು ಪ್ಲಾಸ್ಟಿಕ್ ಬ್ಯಾಗ್ ಗಳ ಮೇಲೆ ಎಷ್ಟು ಡಿಪೆಂಡ್ ಆಗಿದ್ದೆವು ಎಂದರೆ ಪ್ರತಿನಿತ್ಯ ಹಾಲು ಮೊಸರು ದಿನಸಿ ತರಕಾರಿ ತರುವ ಸಮಯದಲ್ಲಿ ಮಾತ್ರವಲ್ಲದೆ ಶಾಪಿಂಗ್ ಹೋದಾಗ ಬಟ್ಟೆಗಳು ಚಪ್ಪಲಿಗಳು ಅಥವಾ ಮದುವೆ ಮನೆಗೆ ಹೋದಾಗ ಕೊಡುವ ರಿಟರ್ನ್ ಗಿಫ್ಟ್ ಗಳು ಎಲ್ಲವೂ ಕೂಡ ಪ್ಲಾಸ್ಟಿಕ್ ಕವರ್ ಮಯವಾಗಿ ಹೋಗಿತ್ತು.
ಮನೆಯಲ್ಲೂ ಕೂಡ ಒಂದು ಚಿಕ್ಕ ಪ್ಲಾಸ್ಟಿಕ್ ರಾಶಿ ನೋಡಿ ನೋಡಿ ಸಾಕಾಗಿಯೂ ಇತ್ತು, ಅಂತಿಮವಾಗಿ ಒಂದು ಒಳ್ಳೆಯ ನಿರ್ಧಾರವಾಗಿದ್ದು ಸರ್ಕಾರ ಈ ನಿಯಮವನ್ನು ಪಾಲಿಸುವುದು ಮಾತ್ರವಲ್ಲದೇ ಸರಿಯಾದ ಬಳಸಿಕೊಂಡರೆ ಕೈತುಂಬ ಆದಾಯ ಕೊಡುವ ದಾರಿ ಮಾಡಿಕೊಡಲಿದೆ.
ಈ ಸುದ್ದಿ ಓದಿ:-SBI ಬ್ಯಾಂಕ್ ನಾ ಈ ಯೋಜನೆಯಲ್ಲಿ, 1 ಲಕ್ಷ ಡೆಪಾಸಿಟ್ ಮಾಡಿ ಸಾಕು 38 ಲಕ್ಷ ಸಿಗುತ್ತೆ.!
ಹಾಗಾದರೆ ಪ್ಲಾಸ್ಟಿಕ್ ಬಳಕೆ ಮಾಡುವುದು ಬಿಟ್ಟು ಬಿಟ್ಟರೆ ಬಹುಮಾನ ಸಿಗುವುದೇ ಎಂದು ಯೋಚಿಸುತ್ತಿದ್ದೀರಾ ಇಲ್ಲ ಇದರ ಬದಲು ಪ್ಲಾಸ್ಟಿಕ್ ಪರ್ಯಾಯವಾಗಿ ಬಳಸಲಾಗುವ ಕಾಗದ ಬ್ಯಾಗ್ ಗಳನ್ನು ಮಾಡುವ ಬಿಸಿನೆಸ್ ನೀವೇನಾದರೂ ಈ ಸಮಯದಲ್ಲಿ ಆರಂಭ ಮಾಡಿದರೆ ನಿಮಗೆ ದಿನಕ್ಕೆ ಕಡಿಮೆ ಎಂದರು ರೂ.4000 ವರೆಗೂ ದುಡಿಯುವ ದೊಡ್ಡ ಅವಕಾಶ ಸಿಗುತ್ತಿದೆ.
ಬಹಳ ಸುಲಭವಾಗಿ ನೀವು ಇರುವ ಜಾಗದಿಂದಲೇ ಮನೆಯಲ್ಲಿ ಇದ್ದುಕೊಂಡು ಈ ಕೆಲಸ ಮಾಡಬಹುದು ಹೆಚ್ಚಿನ ಓದಿನ ಅವಶ್ಯಕತೆ ಇಲ್ಲ ಹೆಚ್ಚಿನ ಸಂಪನ್ಮೂಲಗಳು ಬೇಡ ಮನೆಯಲ್ಲಿ ಕರೆಂಟ್ ಸಪ್ಲೈ ಆಗುವುದನ್ನೇ ಮಿಷನ್ ಗೆ ಬಳಸಬಹುದು. ಮನೆಯಲ್ಲಿರುವ ಗೃಹಿಣಿಯರು ಅಥವಾ ರಿಟೈರ್ಡ್ ಆದವರು ಅಥವಾ ಹೊರಗಡೆ ಹೋಗಿ ಕೆಲಸ ಮಾಡಲು ಇಷ್ಟವಾಗದೆ ಸ್ವಂತ ಉದ್ಯಮ ಮಾಡಬೇಕು ಎಂದು ಬಯಸುವ ಯಾವುದೇ ಪುರುಷರು ಕೂಡ ಈ ಕೆಲಸ ಮಾಡಬಹುದು.
ಇದಕ್ಕೆ ಕಚ್ಚಾ ವಸ್ತುಗಳಾಗಿ ಕಾಗದದ ರೋಲ್ ಮತ್ತು ಅಂಟಿಸಲು ಗ್ಲೋ ಇದ್ದರೆ ಸಾಕು. ಇಂಡಿಯಾ ಮಾರ್ಟ್ ನಲ್ಲಿ (Indiamart) ನಲ್ಲಿ ಈ ಎರಡು ವಸ್ತುಗಳು ಸಿಗುತ್ತವೆ ಮತ್ತು ಇದನ್ನು ತಯಾರಿಸುವ ಮಿಷನ್ ಕೂಡ ಸಿಗುತ್ತದೆ. ನೀವು ಆಪರೇಟ್ ಮಾಡುವುದು ಹೇಗೆ ಎಂದು ತಿಳಿದುಕೊಂಡರೆ 10-15 ರೂಪಾಯಿಯಲ್ಲಿ ಒಂದು ಬ್ಯಾಗ್ ತಯಾರಿಸಬಹುದು ಮತ್ತು ಇದೇ ಬ್ಯಾಗ್ ನ್ನು 40 ರುಪಾಯಿ ತನಕ ಕೂಡ ಮಾರಾಟ ಮಾಡಬಹುದು.
ಈ ಸುದ್ದಿ ಓದಿ:- ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!
ಈಗ ಅದರಲ್ಲಿ ಎಷ್ಟು ಲಾಭ ಆಯಿತು ಎಂದು ಯೋಚನೆ ಮಾಡಿ ಜೊತೆಗೆ ಮಿಷನ್ ಸಹಾಯದಿಂದ ಮಾಡುವುದರಿಂದ ಬಹಳ ಬೇಗ ಹೆಚ್ಚಿನ ಪ್ರೊಡಕ್ಷನ್ ಮಾಡಬಹುದು ಕೆಲವು ಕಂಪನಿಗಳು ಬೈ ಬ್ಯಾಕ್ ಕೂಡ ಮಾಡುತ್ತವೆ ಇಲ್ಲವಾದಲ್ಲಿ ನೀವು ಮಾರ್ಕೆಟಿಂಗ್ ಮಾಡುವ ಟೆನ್ಶನ್ ಬೇಡ.
ಒಂದೆರಡು ಪರಿಚಯ ಮಾಡಿಕೊಂಡರೆ ಸಾಕು ಅದೇ ರೆಫರೆನ್ಸ್ ಆಗಿ ನೀವು ಕೊಡುವ ಕ್ವಾಲಿಟಿ ಆಧಾರವಾಗಿ ಡಿಮ್ಯಾಂಡ್ ಹೆಚ್ಚಾಗುತ್ತದೆ, ಅಷ್ಟು ಈ ಕಾಗದದ ಬ್ಯಾಗ್ ಗಳಿಗೆ ಬೇಡಿಕೆ ಇದೆ. ಆದರೆ ಆನ್ಲೈನ್ ನಲ್ಲಿ ಯಾವುದೇ ಮಿಷನ್ ಖರೀದಿಸುವ ಮುನ್ನ ಅಥವಾ ರಾ ಮೆಟೀರಿಯಲ್ ಖರೀದಿಸುವ ಮುನ್ನ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಆದಷ್ಟು ಒಮ್ಮೆ ನೀವು ನೇರವಾಗಿ ಕಚೇರಿಗಳಿಗೆ ಹೋಗಿ ಬೈ ಬ್ಯಾಕ್ ಅಗ್ರಿಮೆಂಟ್ ಗಳಿಗೆ ಒಪ್ಪಿಕೊಳ್ಳುವುದು ಇನ್ನೂ ಉತ್ತಮ.