ಪ್ರತಿಯೊಬ್ಬರಿಗೂ ಕೂಡ ಒಂದು ಸಂದರ್ಭ ಬಂದೇ ಬರುತ್ತದೆ, ಆತನಿಗೆ ತಕ್ಷಣವಾಗಿ ಹಣ ಬೇಕಾಗಿರುತ್ತದೆ. ಆದರೆ ಹತ್ತಿರದ ಸಂಬಂಧಿಕರನ್ನೇ ಆಗಲಿ ಎಷ್ಟೇ ಆತ್ಮೀಯ ಸ್ನೇಹಿತರೆ ಆಗಲಿ ಸಾಲ ಕೇಳಿದರೆ ಸಿಗುವುದಿಲ್ಲ. ಒಂದು ವೇಳೆ ಸಾಲ ಕೇಳಲು ಅವರಿಗೆ ಸ್ವಾಭಿಮಾನ ಅಡ್ಡ ಬರಬಹುದು. ಆಗ ಇನ್ಯಾವುದೇ ಹಣಕಾಸಿನ ಸಂಸ್ಥೆಗಳ ನೆರವು ಪಡೆಯೋಣ ಎಂದರೆ ಅಷ್ಟು ಸಮಯಾವಕಾಶ ಇರುವುದಿಲ್ಲ.
ಅಂತಹ ಸಮಯದಲ್ಲಿ ನೀವು ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಸಾಲ ಪಡೆಯಬಹುದು ಈ ವಿಷಯ ಆಶ್ಚರ್ಯ ಅನಿಸಿದರೆ ಕೂಡ ಸತ್ಯ. ಈಗಾಗಲೇ ಸಾಕಷ್ಟು ಜನರು ಈ ಒಂದು ಅನುಕೂಲತೆಯಿಂದ ಸಾಲ ಪಡೆದು ಸಮಸ್ಯೆ ಪರಿಹಾರ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚಿನ ಜನರಿಗೆ ಅನುಕೂಲತೆ ಆಗಲಿ ಎನ್ನುವ ಕಾರಣಕ್ಕೆ ಈ ರೀತಿ ಆನ್ಲೈನಲ್ಲಿ ಸಾಲ ಪಡೆಯುವ ಸುಲಭ ವಿಧಾನವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಇದೊಂದು ಮೊಬೈಲ್ ಆಪ್ ಆಗಿದೆ ಈ ಆಪ್ ಮೂಲಕ ನೀವು ಸಾಲ ಸೌಲಭ್ಯ ಪಡೆಯಬಹುದು ಹಾಗಾಗಿ ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ Free charge pay letter UPI ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
● ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ವೇಳೆಯಲ್ಲಿಯೇ ಸಾಲ ನೀಡುವ ಬಗ್ಗೆ ಅದಕ್ಕೆ ಇರುವ ಟರ್ಮ್ಸ್ ಮತ್ತು ಕಂಡಿಶನ್ ಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ ನೀವು ಮೊದಲು ಅದನ್ನೆಲ್ಲ ಓದಿ ನಂತರ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
● ಆಪ್ ಡೌನ್ಲೋಡ್ ಆದ ಮೇಲೆ ಅದನ್ನು ಓಪನ್ ಮಾಡಿದಾಗ ಅನೇಕ ಪರ್ಮಿಷನಗಳನ್ನು ಕೇಳಲಾಗುತ್ತದೆ ಅದಕ್ಕೆಲ್ಲ ಅಲೋ ಮಾಡಿ.
● ನಿಮ್ಮ ಮೊಬೈಲ್ ನಂಬರ್ ಅನ್ನು ಕೇಳಲಾಗುತ್ತದೆ ಅದನ್ನು ಹಾಕಿದಾಗ OTP ಜನರೇಟ್ ಆಗುತ್ತದೆ. ನಿಮ್ಮ ಇಮೇಲ್ ಅಡ್ರೆಸ್ ಅನ್ನು ಸಹಾ ಆಕ್ಸೆಸ್ ಮಾಡುತ್ತದೆ. ಪಿನ್ ಕೋಡ್ ಅನ್ನು ಕೊಟ್ಟು ಲಾಗಿನ್ ಆಗಿ, ಸ್ಕ್ರೋಲ್ ಮಾಡಿ ಅಕ್ಸೆಪ್ಟ್ ಮತ್ತು ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
● ಇದಾದ ಮೇಲೆ ನಿಮಗೆ ಆ ಆಪ್ ನ ಇಂಟರ್ಫೇಸ್ ಕಾಣುತ್ತದೆ ಅದು ನಿಮ್ಮ ಫೋನ್ ಪೇ ಮತ್ತು ಗೂಗಲ್ ಪೇ ರೂಪದಲ್ಲಿ ಇರುತ್ತದೆ. ಅದರ ಮೂಲಕ ನೀವು ನಿಮ್ಮ ಮೊಬೈಲ್ ರಿಚಾರ್ಜ್ ಮಾಡಬಹುದು, ಟಿವಿ ರಿಚಾರ್ಜ್ ಮಾಡಬಹುದು, ವಾಟರ್ ಬಿಲ್ ಕರೆಂಟ್ ಬಿಲ್ ಇವೆಲ್ಲವನ್ನು ಸಹ ಕಟ್ಟಬಹುದು.
● ಫೋನ್ ಪೇ ಅಲ್ಲಿ ಇರುವ ಎಲ್ಲಾ ಅನುಕೂಲತೆಗಳು ಕೂಡ ಇದರಲ್ಲಿ ಇರುತ್ತದೆ ಹಾಗೂ ಫೋನ್ ಪೇ ಮೂಲಕ ಮಾಡುವ ಎಲ್ಲಾ ಕೆಲಸಗಳನ್ನು ಕೂಡ ಇದರಲ್ಲೂ ಕೂಡ ಮಾಡಬಹುದು.
● ಆಫರ್ಸ್ಗಳ ಆಪ್ಷನ್ ಕೂಡ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಹಲವು ಕಂಪನಿಗಳ ಆಫರ್ ಗಳನ್ನು ಪಡೆಯಬಹುದು.
● ಸಾಲ ಸೌಲಭ್ಯ ಬೇಕಾದಾಗ ಸ್ಕ್ರೋಲ್ ಮಾಡುತ್ತಾ ಕೊನೆಯಲ್ಲಿ ಹೋದರೆ ಫೈನಾನ್ಸ್ ಅಂಡ್ ಸರ್ವಿಸ್ ಎಂದು ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಮುಂದಿನ ಹಂತಗಳನ್ನು ಸರಿಯಾಗಿ ಪೂರೈಸಿದ್ದಲ್ಲಿ 10,000ಗಳ ಸಾಲವು ನಿಮಗೆ ಸಿಗುತ್ತದೆ ಅದನ್ನು 30 ದಿನಗಳನ್ನು ನೀವು ಹಿಂತಿರುಗಿಸಬೇಕಾಗುತ್ತದೆ. ಈ ವ್ಯಾಲೆಟ್ ಇಂದ ಇದನ್ನು ನಿಮ್ಮ ಫೋನ್ ಪೇ ವ್ಯಾಲೆಟ್ ಗೆ ಬದಲಾಯಿಸಿಕೊಳ್ಳಬಹುದು.
● ಫ್ರಿ ಚಾರ್ಜ್ ಪೇ ಕಾರ್ಡ್ ಗೆಟ್ ಅಕೌಂಟ್ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಪೇ ಲೆಟರ್ ಕ್ರೆಡಿಟ್ ಕಾರ್ಡ್ ಬೈ ಗೋಲ್ಡ್ ಮ್ಯೂಚುವಲ್ ಫಂಡ್ಸ್ ಇವುಗಳಿಗೆ ಇನ್ವೆಸ್ಟ್ ಮಾಡಬಹುದು. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ.