ಅನೇಕ ಯುವಕರು ಪ್ರತಿಭಾವಂತರಾಗಿದ್ದರು ಕೂಡ ತಮ್ಮ ಕುಟುಂಬದ ಸಮಸ್ಯೆ ಕಾರಣಕ್ಕೆ ಅಥವಾ ಯಾವುದೋ ವೈಯಕ್ತಿಕ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿರುವುದಿಲ್ಲ. PUC ಅಥವಾ ಡಿಪ್ಲೋಮೋ ಮಾಡಿಕೊಂಡು ಯಾವುದೋ ಸಿಕ್ಕಿದ ಉದ್ಯೋಗ ಮಾಡುತ್ತಾ ಬದುಕು ಕಳೆಯುತ್ತಿರುತ್ತಾರೆ.
ಆದರೆ ಇವರಿಗೆ ಒಂದೇ ಒಂದು ಅವಕಾಶ ಸಿಕ್ಕಿದ್ದರೂ ಸಾಕು ತಾನು ಏನೆಂದು ಪ್ರೂವ್ ಮಾಡಲು ಕಾಯುತ್ತಿರುತ್ತಾರೆ. ಒಂದು ಪ್ರತಿಷ್ಟಿತ ಕಂಪನಿಯಲ್ಲಿ ಕೈತುಂಬ ಸಂಬಳ ಸಿಗುವ ಕೆಲಸ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರೆ ನಿಮಗೆ ಈ ಲೇಖನದಲ್ಲಿರುವ ವಿಷಯ ಅನುಕೂಲವಾಗುತ್ತದೆ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,400/-
ಯಾಕೆಂದರೆ ದೇಶದ ಯುವಜನತೆಗೆ ಫ್ಲಿಪ್ ಕಾರ್ಟ್ (Flipcart) ಕಂಪನಿಇಂತಹದೊಂದು ಅವಕಾಶ ಮಾಡಿಕೊಡುತ್ತಿದೆ. PUC/ ಡಿಪ್ಲೋಮಾ / ITI ಮಾಡಿದ್ದರು ಸಾಕು ಕೈನಲ್ಲಿ ಮೊಬೈಲ್ ಫೋನ್ ಹಾಗೂ ಅದಕ್ಕೆ ಇಂಟರ್ನೆಟ್ ಸೌಲಭ್ಯ ಇದ್ದರೆ ಉಚಿತ ತರಬೇತಿಯೊಂದಿಗೆ, ಅವರ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಮಾಡುವ ಅವಕಾಶ ಸಿಗುತ್ತಿದೆ.
ಪಾರ್ಟ್ ಟೈಮ್, ಫುಲ್ ಟೈಮ್, ಡಾಟಾ ಎಂಟ್ರಿ, ವರ್ಕ್ ಫ್ರಮ್ ಹೋಂ ಅಥವಾ ಫೀಲ್ಡ್ ವರ್ಕ್ ಈ ರೀತಿ ತಮಗೆ ಅನುಕೂಲವಾದ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸ ಅಥವಾ ಆಸಕ್ತಿಗೆ ಅನುಗುಣವಾಗಿ ಯಾವುದೇ ಉದ್ಯೋಗ ಆರಿಸಿಕೊಂಡು ಫ್ಲಿಪ್ಕಾರ್ಟ್ ಕಂಪನಿಯ ಭಾಗವಾಗುವ ಅವಕಾಶ ದೊರೆಯುತ್ತಿದೆ.
ಒಂದು ವೇಳೆ ಇಲ್ಲಿ ಉದ್ಯೋಗ ಮಾಡಲು ಆಸಕ್ತಿ ಇಲ್ಲದೆ ಇದ್ದರೂ ತರಬೇತಿಯಲ್ಲಿ ಭಾಗಿಯಾದವರಿಗೆಲ್ಲಾ ಪ್ರಮಾಣ ಪತ್ರ ನೀಡಲಾಗುತ್ತದೆ ಆ ಪ್ರಮಾಣ ಪತ್ರವನ್ನು ತೆಗೆದುಕೊಂಡು ಮತ್ಯಾವುದಾದರೂ ಕಂಪನಿಯಲ್ಲಿ ಅಪ್ಲೈ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ರೈತ ಲಕ್ಷಾಧೀಶ್ವರ ಆಗಬೇಕು ಅಂದ್ರೆ ಒಂದು ಎಕರೆಯಲ್ಲಿ ಈ ಕೃಷಿ ಮಾಡಿದ್ರೆ ಸಾಕು, ಇದೊಂದು ಗಿಡ ರೈತನ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತದೆ.!
ಇಂತಹ ಅದ್ಭುತ ಅವಕಾಶ ಬಹಳ ಅಪರೂಪಕ್ಕೆ ಸಿಗುತ್ತಿದೆ. ತಪ್ಪದೇ ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಿ ಮತ್ತು ಈ ಉದ್ಯೋಗವಕಾಶದ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಈ ವಿಷಯ ತಿಳಿಸಿ.
ಅಪ್ಲೈ ಮಾಡುವ ವಿಧಾನ:-
* https://flipcartacademy.com/our-courses ಈ ವೆಬ್ ಸೈಟ್ ಗೆ ಭೇಟಿ ನೀಡಿ
* ಸ್ಕ್ರೀನ್ ಮೇಲೆ Program overview ಎಂದು ಕಾಣುತ್ತದೆ. ಇದರ ಕೆಳಗೆ
1. ವೇರ್ ಹೌಸ್ ಟ್ರೈನಿಂಗ್ ಮಾಡೆಲ್ (Warehouse training module)
2. ಡಿಲಿವರಿ ಅಸೋಸಿಯೇಟೆಡ್ ಮಾಡೆಲ್ (Delivery associated Module)
3. ಪರ್ಸನ್ ವಿಥ್ ಡಿಸ್ ಅಬಿಲಿಟಿ (e-DAP person with disability)
4. ಹೋಲ್ ಸೇಲ್ ಆಪರೇಷನ್ ಅಸೋಸಿಯೇಟ್ಸ್ (Holesale operation Associates) ಎಂಬ ಆಯ್ಕೆಗಳು ಕಾಣುತ್ತವೆ ಇದರ ಮೇಲೆ ಕ್ಲಿಕ್ ಮಾಡಿದರೆ ಅದರ ಸಂಬಂಧಿತವಾಗಿ ಯಾವ ಯಾವ ಕೆಲಸ ಸಿಗುತ್ತದೆ ಎನ್ನುವುದರ ಡೀಟೇಲ್ಸ್ ಇರುತ್ತದೆ.
ಈ ಸುದ್ದಿ ಓದಿ:- ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ
* ನಂತರ ಅರ್ಹತಾ ಮಾನದಂಡಗಳು ಹಾಗೂ ಇದಕ್ಕಾಗಿ ಕಂಪನಿ ವಿಧಿಸಿರುವ ಕಂಡೀಷನ್ ಗಳ ಲಿಸ್ಟ್ ಬರುತ್ತದೆ ಇವುಗಳನ್ನು ಪೂರೈಸುವುದಾದರೆ ಮತ್ತು ಆ ಕಂಡೀಷನ್ ಗಳಿಗೆ ಒಪ್ಪಿಕೊಳ್ಳುವುದಾದರೆ ಮುಂದುವರೆಯಿರಿ.
* ಅರ್ಜಿ ಸಲ್ಲಿಸಲು ಒಂದು ಫಾರಂ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ಜನ್ಮ ದಿನಾಂಕ, ಎಜುಕೇಶನ್ ಕ್ವಾಲಿಫಿಕೇಷನ್, ಪರ್ಮನೆಂಟ್ ವಿಳಾಸ, ತಂದೆ ತಾಯಿ ಹೆಸರು, ತಂದೆ ತಾಯಿ ವೃತ್ತಿ ಹಾಗೂ ನಿಮ್ಮ ವೃತ್ತಿ ಆಸಕ್ತಿಗೆ ಸಂಬಂಧಪಟ್ಟ ಹಾಗೆ ಕೆಲ ಪ್ರಶ್ನೆಗಳು ಇರುತ್ತದೆ. ಇವುಗಳಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ಸರಿಯಾಗಿ ನಮೂದಿಸಿ.
* ನಿಮ್ಮ ಅರ್ಜಿ ಪರಿಶೀಲನೆಯಾದ ನಂತರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ಇ-ಮೇಲ್ ವಿಳಾಸಕ್ಕೆ ಮಾಹಿತಿ ನೀಡುವ ಮೂಲಕ ಮುಂದಿನ ಕ್ರಮ ಕಂಪನಿ ಕೈಗೊಳ್ಳುತ್ತದೆ. ಈ ವಿಚಾರವಾಗಿ ಇನ್ನಷ್ಟು ಡೀಟೇಲ್ಸ್ ಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.