ಇತ್ತೀಚೆಗೆ ಗಂಡನ ಮೇಲೆ ಪೋಕ್ಸೋ ಕೇಸ್ ಹಾಕುವವರನ್ನು ನೋಡುತ್ತಿದ್ದೇವೆ. ಲವ್ ಮ್ಯಾರೇಜ್ ಆದಾಗ ಹೆಣ್ಣಿನ ಕಡೆಯವರು ತಮ್ಮ ಮಗಳು ಮದುವೆ ಆದ ಹುಡುಗನ ಅಂದರೆ ಮಗಳ ಗಂಡನ ಮೇಲೆಯೇ ಕಿಡ್ನಾಪ್ ಕೇಸ್ ಗಳನ್ನು ಹಾಕುತ್ತಿದ್ದಾರೆ. ಈ ರೀತಿ 370, ಫೋಕ್ಸ್, ರೇಪ್ ಕೇಸ್ ಗಳಲ್ಲಿ ಐದರಿಂದ ಏಳು ವರ್ಷಗಳವರೆಗೆ ಗಂಡನಾದವನು ಜೈಲಿಗೆ ಅಲೆಯುತ್ತಿರುತ್ತಾನೆ.
ಎಷ್ಟೋ ಪ್ರಕರಣಗಳಲ್ಲಿ ಲವ್ ಮ್ಯಾರೇಜ್ ಆದ ಕಾರಣಕ್ಕಾಗಿಯೇ ಆ ಹುಡುಗರು ಅನ್ಯಾಯವಾಗಿ ಈ ರೀತಿಯ ಕೇಸ್ ಗಳಲ್ಲಿ ತಗಲಿ ಹಾಕಿಕೊಂಡಿರುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಲವ್ ಮ್ಯಾರೇಜ್ ಆಗುವ ಮುನ್ನ ಲವ್ ಮ್ಯಾರೇಜ್ ಆಗಿ ಹುಡುಗಿಯನ್ನು ಕರೆದುಕೊಂಡು ಬರುವ ಮುನ್ನ ಮುಂದೆ ಬರುವ ಅಪಾಯಗಳ ಬಗ್ಗೆ ಕೆಲ ಸಂಗತಿಗಳನ್ನು ತಿಳಿದುಕೊಂಡಿರಲೇಬೇಕು.
ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.! ಸಿಕ್ಕರು ಇದನ್ನ ಮರೆತರೆ ಸಿಕ್ಕ ಆಸ್ತಿಯು ಕೈ ತಪ್ಪಿ ಹೋಗುತ್ತದೆ ಎಚ್ಚರ.!
ಮದುವೆ ಆಗಲು ಹುಡುಗಿಗೆ 18 ವರ್ಷ ತುಂಬಿರಬೇಕು ಎಂದು ಕಾನೂನಿನ ನಿಯಮವೇ ಇದೆ. ಇಂತಹ ಸಮಯದಲ್ಲಿ ಆಧಾರ್ ಕಾರ್ಡ್ ಗಿಂತಲೂ ಆ ಹುಡುಗಿಯ SSLC ಮಾರ್ಕ್ಸ್ ಗಳನ್ನು ನೋಡಿ ಖಾತರಿ ಪಡಿಸಿಕೊಳ್ಳಬೇಕು. ಯಾಕೆಂದರೆ, ಪೊಲೀಸ್ ಸ್ಟೇಷನ್ ಗಳಲ್ಲಿ ಹಾಗೂ ಕೋರ್ಟ್ ನಲ್ಲಿ ವಯಸ್ಸಿನ ದೃಢೀಕರಣಕ್ಕಾಗಿ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಗಳನ್ನೇ ನೋಡುವುದು.
ಜೊತೆಗೆ ಹುಡುಗಿ ತನಗೆ ಮದುವೆ ಇಷ್ಟ ಇದೆ ಎಂದು ಫ್ರೀ ಕನ್ಸೆಂಟ್ ಪತ್ರ ಕೂಡ ಬರೆದು ಕೊಡಬೇಕು ಮತ್ತು ತಪ್ಪದೇ ಮದುವೆಯನ್ನು ರಿಜಿಸ್ಟರ್ ಮಾಡಿಸಲೇಬೇಕು, ಹಾಗಾಗಿ ಈ ವಿಚಾರದ ಬಗ್ಗೆ ಗೊತ್ತಿರಬೇಕು. ಇಲ್ಲವಾದಲ್ಲಿ ಹುಡುಗ ಹುಡುಗಿ ಒಪ್ಪಿದ್ದಾರೆ ಎಂದು ದೇವಸ್ಥಾನಕ್ಕೆ ಹೋಗಿ ಮದುವೆ ಆದರೆ ಹುಡುಗಿಗೆ 18 ವರ್ಷ ತುಂಬಿರಲಿಲ್ಲ ಎಂದರೆ ಹುಡುಗನ ಮೇಲೆ ಕಿಡ್ನ್ಯಾಪ್ ಕೇಸ್, 376 ಕೇಸ್, ಪೋಕ್ಸೋ ಕೇಸ್ ಎಲ್ಲವೂ ಬೀಳುತ್ತದೆ.
ಕೇವಲ 30,000 ಸಿಗಲಿದೆ ಹೀರೋ ಸ್ಪ್ಲೆಂಡರ್ ಬೈಕ್, ಮಸ್ತ್ ಮೈಲೇಜ್.!
ಹಾಗಾಗಿ ಈ ಎಲ್ಲಾ ಅ’ಪಾ’ಯಗಳ ಬಗ್ಗೆ ಲವ್ ಮ್ಯಾರೇಜ್ ಆಗುವವರು ತಿಳಿದಿರಬೇಕು. ಇಲ್ಲವಾದಲ್ಲಿ ವಯಸ್ಸು ಕಡಿಮೆ ಇರುವ ಕಾರಣಕ್ಕಾಗಿ ಹುಡುಗಿಯನ್ನು ಮದುವೆ ಆಗಿದ್ದಕ್ಕೆ ಅಥವಾ ಹುಡುಗಿಗೆ ಇಷ್ಟ ಇಲ್ಲದೆ ಬಲವಂತವಾಗಿ ಕರೆದುಕೊಂಡು ಬಂದು ಮದುವೆ ಆಗಿದ್ದಾನೆ ಎನ್ನುವುದಕ್ಕೆ ಕೇಸ್ ಈ ರೀತಿ ಕೇಸ್ ಬಿಡುತ್ತಾ, ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮಾನಸಿಕ ಒತ್ತಡವು ಆಗುತ್ತದೆ ಜೊತೆಗೆ ಇಬ್ಬರನ್ನು ದೂರ ಮಾಡುವ ಸಾಧ್ಯತೆ ಇರುತ್ತದೆ. ಇಷ್ಟು ಮಾತ್ರ ಅಲ್ಲದೆ ಕೆಲವೊಂದು ಸಮಯದಲ್ಲಿ ಮದುವೆ ಆದ ಮೇಲೆ ಯಾವುದಾದರೂ ಕಾರಣದಿಂದ ಇಬ್ಬರಲ್ಲಿ ಒಬ್ಬರು ಆ’ತ್ಮ’ಹ’ತ್ಯೆ ಮಾಡಿಕೊಂಡು ತೀರಿ ಹೋದರು ಕೂಡ ಇನ್ನೊಬ್ಬರ ಮೇಲೆ ಅದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ನಂದಿನಿ ಹಾಲಿನ ಡೈರಿ ತೆರೆಯಿರಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಗಳಿಸಿ.! ಡೈರಿ ತೆರೆಯಲು ಅರ್ಜಿ ಹಾಕುವುದು ಹೇಗೆ ನೋಡಿ.!
ಅರಿವಿಲ್ಲದೆ ಹೋಗಿ ಇಂತಹ ಅ’ಪಾ’ಯಕ್ಕೆ ಬಿದ್ದು ನರಳುತ್ತಿರುವ ಉದಾಹರಣೆಗಳು ಸಾಕಷ್ಟಿವೆ ಆದರೆ ಹುಡುಗ ಹುಡುಗಿ ಮದುವೆ ಆಗುವಾಗ ನಂಬಿಕೆ ಎನ್ನುವ ಒಂದೇ ಒಂದು ಪದವನ್ನು ಬಲವಾಗಿ ನಂಬಿ ನನಗೆ ನೀನು ನಿನಗೆ ನಾನು ಇದ್ದರೆ ಸಾಕು ಎಂದು ಮದುವೆ ಆಗಿಬಿಡುತ್ತಾರೆ.
ಆದರೆ ಈ ಮೇಲೆ ತಿಳಿಸದಂತೆ ಸೂಕ್ತ ಭದ್ರತೆಗಳನ್ನು ಮಾಡಿಕೊಂಡು ಮದುವೆ ಆಗದೆ ಇದ್ದರೆ ಆ ನಂಬಿಕೆ ಇನ್ನೊಂದು ಮುಖವಾದ ನಂಬಿಕೆ ದ್ರೋ’ಹ ತನ್ನ ಮುಖ ಪರಿಚಯಿಸಿದಾಗ ಬದುಕು ನ’ರ’ಕ’ವಾಗಿ ಹೋಗುತ್ತದೆ. ಕಾನೂನುಗಳು ಇರುವುದು ರಕ್ಷಣೆಗಾಗಿ ಇದನ್ನು ಯಾರು ದುರ್ಬಳಕೆ ಮಾಡಿಕೊಳ್ಳಬೇಡಿ ಹಾಗೂ ಕಾನೂನಿಂದ ಹೇಗೆ ನಮಗೆ ಬರುವ ಅಪಾಯದಿಂದ ರಕ್ಷಣೆ ಪಡೆದುಕೊಳ್ಳಬೇಕು ಎನ್ನುವುದನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಳ್ಳಲಿ ಎನ್ನುವುದಷ್ಟೇ ಈ ಅಂಕಣದ ಆಶಯ.