ಮಕ್ಕಳಿಲ್ಲದೆ ಕೊರಗು ದಂಪತಿಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ. ಒಮ್ಮೆ ಇವರು ನೀಡುವ ಔಷಧಿ ಸೇವಿಸಿದ್ರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಮಕ್ಕಳಿಲ್ಲ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳ ಕೊರಗಾಗಿದೆ. ಮದುವೆ ಆಗಿ ಮೂರ್ನಾಲ್ಕು ವರ್ಷ ಕಳೆದರೂ ಮಕ್ಕಳಾಗದೆ ಇರುವುದು ಇವರಿಗೆ ದೋಷ ಇರುವುದನ್ನು ದೃಢಪಡಿಸುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಅದೆಷ್ಟೋ ಆಸ್ಪತ್ರೆಗಳನ್ನು ತಿರುಗಿದರೂ, ದೇವರುಗಳಿಗೆ ಹರಕೆಯನ್ನು ಕಟ್ಟಿಕೊಂಡು ಗುಡಿಮಂದಿರ ಸುತ್ತಿದರೂ ಕೂಡ ಇವರ ಕಣ್ಣೀರು ನಿಂತಿರುವುದರಿಂದ.

ಇತ್ತೀಚಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇಂತಹ ಸಮಸ್ಯೆ ಸರ್ವೇಸಾಮಾನ್ಯ ಆಗಿ ಹೋಗಿದೆ. ನಮ್ಮ ಕುಟುಂಬದವರಲ್ಲೇ ಸ್ನೇಹಿತರಲ್ಲೇ ಸಾಕಷ್ಟು ಹೆಣ್ಣುಮಕ್ಕಳು ಮಕ್ಕಳಿಗಾಗಿ ಹಂಬಲಿಸುತ್ತಿರುವುದನ್ನು ಕಾಣುತ್ತೇವೆ. ಈ ರೀತಿ ನೋವಿನಲ್ಲಿರುವ ದಂಪತಿಗಳಿಗೆ ದೇವರ ರೂಪದಲ್ಲಿ ಇಲ್ಲೊಬ್ಬರು ಮಹಿಳೆ ನಾಟಿ ಔಷಧಿ ಕೊಡುವ ಮೂಲಕ ಮಕ್ಕಳನ್ನು ಕರುಣಿಸುತ್ತಿದ್ದಾರೆ. ಈ ವಿಷಯದ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಳಲಂಬೆ ನಿವಾಸಿಗಳಾಗಿರುವ ವಿಜಯಲಕ್ಷ್ಮಿ ಎನ್ನುವವರು ಈ ರೀತಿ ನಾಟಿ ಚಿಕಿತ್ಸೆ ಕೊಡುತ್ತಿದ್ದು ಆ ಭಾಗದಲ್ಲೆಲ್ಲಾ ಮಕ್ಕಳಿಲ್ಲದೆ ಇರುವವರಿಗೆ ಮಕ್ಕಳನ್ನು ಕರುಣಿಸುವ ಮಹಾತಾಯಿ ಎಂದೇ ಹೆಸರು ಪಡೆದಿದ್ದಾರೆ. ನಿಧಾನವಾಗಿ ಇವರ ಖ್ಯಾತಿಯು ನಾಡಿನಾದ್ಯಂತ ಪಸರಿಸುತಿದೆ. ನಾಡಿನ ಮೂಲೆಗಳಿಂದ ಇಲ್ಲಿಗೆ ಬಂದು ಇವರಿಂದ ಔಷಧಿ ಪಡೆದುಕೊಳ್ಳಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಇವರು ಔಷಧಿ ಕೊಡುವ ರೀತಿ ಬಹಳ ವಿಶೇಷವಾಗಿದೆ ಏಕೆಂದರೆ ಮೊದಲಿಗೆ ಇವರು ದಂಪತಿಗಳಿಬ್ಬರ ಜಾತಕವನ್ನು ಪರಿಶೀಲಿಸಿ ನಂತರ ಚಿಕಿತ್ಸೆ ಶುರು ಮಾಡುತ್ತಾರೆ. ಹೆಚ್ಚಿನ ಜನರಿಗೆ ಮೊದಲು ಪ್ರಜಾರ್ಥ ಎನ್ನುವ ಹೋಮವನ್ನು ಮಾಡಿಸಲು ಹೇಳುತ್ತಾರೆ. ಆ ಹೋಮ ಆದ ಬಳಿಕ ಏನು ಬದಲಾವಣೆ ಕಂಡುಬರದೇ ಇದ್ದ ಪಕ್ಷದಲ್ಲಿ ನಂತರ ಚಿಕಿತ್ಸೆಯನ್ನು ಆರಂಭಿಸಿ ಖಚಿತ ಫಲಿತಾಂಶವನ್ನು ಕೊಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ವೇದ-ವೈದ್ಯ ಎನ್ನುವ ಚಿಕಿತ್ಸೆ ಮೂಲಕ ಇವರು ಔಷಧಿ ನೀಡುತ್ತಾರೆ. ಹೆಣ್ಣು ಮಕ್ಕಳಿಗೆ ಸಮಸ್ತೆ ಇದ್ದರೆ ಮೂರು ತಿಂಗಳ ಅವಧಿ, ಗಂಡು ಮಕ್ಕಳಿಗೆ ಸಮಸ್ಯೆ ಇದ್ದರೆ 11 ತಿಂಗಳವರೆಗೆ ಸಮಯ ತೆಗೆದುಕೊಂಡು ಚಿಕಿತ್ಸೆ ನೀಡಿ ಅಷ್ಟರೊಳಗೆ ಸಿಹಿ ಸುದ್ದಿ ದಂಪತಿಗಳು ಪಡೆಯುವಂತೆ ಮಾಡುತ್ತಾರೆ. ಇವರ ಬಳಿ ಚಿಕಿತ್ಸೆಗೆ ಹೋದರೆ ಖಂಡಿತವಾಗಿಯೂ ಯಶಸ್ವಿ ಆಗುತ್ತದೆ ಎನ್ನುವ ನಂಬಿಕೆ ಹಲವರಲ್ಲಿ ಇದೆ. ಈಗಾಗಲೇ ಇವರ ಕೃಪಾಕಟಾಕ್ಷದಿಂದ ಅನೇಕರು ತಂದೆ ತಾಯಿ ಪದವಿಗೆ ಅಲಂಕರಿಸಿದ್ದಾರೆ.

ಮತ್ತು ಹೆಣ್ಣು ಮಕ್ಕಳಿಗೆ ಋತುಮತಿ ಆದ ನಂತರ ಬರುವ ಅನೇಕ ಸಮಸ್ಯೆಗಳಿಗೂ ಕೂಡ ಇವರು ಚಿಕಿತ್ಸೆ ಕೊಟ್ಟು ವಾಸಿ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದಲೂ ಈ ಕಾಯಕವನ್ನು ಮಾಡುತ್ತಿದ್ದಾರೆ. ಭಗವಂತ ನನಗೆ ಕೊಟ್ಟಿರುವ ವರ ಇದಾಗಿದೆ. ನನ್ನ ಕೈಲಾದಷ್ಟು ಕರ್ಮವನ್ನು ಮಾಡುತ್ತೇನೆ ಅದರ ಫಲಾನುಫಲ ಬಲವಂತನಿಗೆ ಬಿಟ್ಟಿದ್ದು ಎನ್ನುವ ದೊಡ್ಡ ಮಾತುಗಳನ್ನು ಆಡುವ ಇವರು ಸುಮಾರು 250ಕ್ಕೂ ಹೆಚ್ಚಿನ ಔಷಧಿ ಸಸ್ಯಗಳನ್ನು ತಮ್ಮ ಚಿಕಿತ್ಸೆಗಾಗಿ ಬಳಸಿಕೊಳ್ಳುತ್ತಾರೆ.

ಇವುಗಳಲ್ಲಿ ಬಹುತೇಕ ಎಲ್ಲವನ್ನು ತಮ್ಮ ಮನೆ ತೋಟದಲ್ಲಿಯೇ ಸಹ ಬೆಳೆಯುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಇವರು ಚಿಕಿತ್ಸೆ ಕೊಡುತ್ತಾರೆ ಎನ್ನುವುದು ಇವರ ಹೃದಯ ವೈಶಾಲ್ಯತೆಯನ್ನು ತಿಳಿಸುತ್ತದೆ. ಕರ್ವಂಜೆ ವಿಜಯಲಕ್ಷ್ಮಿ ಅಮ್ಮ, ಅಂಗಿರಸದೇವನ ಮನೆ, ವಳಲಂಬೆ ಗುತ್ತಿಗರ್ ಪೋಸ್ಟ್, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇದು ಇವರ ಮನೆ ವಿಳಾಸ ಆಗಿದ್ದು ದೂರವಾಣಿ ಸಂಖ್ಯೆ ಹೀಗಿದೆ.8762129003, 6263362671. ಈ ಸಂಖ್ಯೆಗಳಿಗೆ ಕರೆ ಮಾಡಿ ಅವರನ್ನು ಸಂಪರ್ಕಿಸಿ ಸಮಸ್ಯೆಯಲ್ಲಿರುವ ದಂಪತಿಗಳು ಪರಿಹಾರ ಪಡೆಯಬಹುದಾಗಿದೆ.

Leave a Comment

%d bloggers like this: