ಆಸ್ತಿ ಖರೀದಿ & ಮಾರಾಟಕ್ಕೆ ಹೊಸ ರೂಲ್ಸ್ ಜಾರಿ ತಂದ ಸರ್ಕಾರ..! ಇನ್ಮುಂದೆ ಆಸ್ತಿ ಖರೀದಿ & ಮಾರಟ ಮಾಡುವ ಮುನ್ನ ಈ ಕೆಲಸ ತಪ್ಪದೆ ಮೊದಲು ಮಾಡಬೇಕು.

ಸ್ವಂತ ಆಸ್ತಿ ಹೊಂದಿರುವವರಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಹೊಸ ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿಗೆ ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಅವರು ಒಂದು ಅಚ್ಚರಿ ಬಂಪರ್ ಗಿಫ್ಟ್ ನೀಡಲಾಗಿದ್ದು, ಇದಕ್ಕಾಗಿ ಹೊಸ ನಿಯಮವನ್ನು ಕೂಡ ಜಾರಿಗೆ ತಂದಿದ್ದಾರೆ. ಇದರ ಮುಖ್ಯ ಉದ್ದೇಶ ಏನು ಎಂದರೆ, ಯಾವುದೇ ಆಸ್ತಿಯನ್ನು ಖರೀದಿ ಮಾಡುವವರಾಗಿರಬಹುದು ಅಥವಾ ಮಾರಾಟ ಮಾಡುವವರಾಗಿರಬಹುದು.

WhatsApp Group Join Now
Telegram Group Join Now

ಅವರು ಆಸ್ತಿಯನ್ನು ಮಾರಬೇಕು ಎಂದರೆ ಅಥವಾ ಕೊಂಡುಕೊಳ್ಳಬೇಕು ಎಂದರೆ ನೇರವಾಗಿ ಅವರೇ ಹೋಗಿ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಬ್ರೋಕರ್ ಗಳ ಸಹಾಯವನ್ನು ಪಡೆಯುವುದರ ಮೂಲಕ. ಹೊಸ ಆಸ್ತಿಗಳನ್ನು ಖರೀದಿ ಮಾಡುತ್ತಾರೆ ಹಾಗೂ ತಮ್ಮಲ್ಲಿರುವಂತಹ ಆಸ್ತಿಯನ್ನು ಮಾರಾಟವು ಕೂಡ ಮಾಡುತ್ತಿರುತ್ತಾರೆ. ಇದರಿಂದ ಮಧ್ಯಸ್ಥಿಕೆಯಲ್ಲಿ ಬರುವ ಬ್ರೋಕರ್ ಗಳ ಇಬ್ಬರಿಗೂ ಕೂಡ ಮೋಸವನ್ನು ಮಾಡುವಂತಹ ಸನ್ನಿವೇಶಗಳು ಕೂಡ ಬರುತ್ತದೆ.

ಹಾಗೂ ಈ ರೀತಿಯಾಗಿ ಮೋಸ ಹೋದವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ ಹಾಗೂ ಈ ರೀತಿಯ ಸಮಸ್ಯೆಗಳು ಈಗಲೂ ಕೂಡ ನಡೆಯುತ್ತಿದೆ ಎಂದೇ ಹೇಳಬಹುದು. ಇದರಿಂದ ಬ್ರೋಕರ್ ಗೆ ಉತ್ತಮವಾಗುತ್ತದೆ ಹೊರತು ಇಬ್ಬರಿಗೂ ಯಾವುದೇ ರೀತಿಯ ಲಾಭ ಸಿಗುವುದಿಲ್ಲ. ಆದ್ದರಿಂದ ಈ ಎಲ್ಲಾ ರೀತಿಯ ಹಾವಳಿಗಳನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಅದರಲ್ಲೂ ಕಂದಾಯ ಸಚಿವರಾಗಿರುವಂತಹ ಅಶೋಕ್ ಅವರು ಒಂದು ಹೊಸ ತಂತ್ರವನ್ನು ಜಾರಿಗೆ ತಂದಿದ್ದಾರೆ.

ಅಂದರೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರಲ್ಲಿ ಯಾವುದೇ ರೀತಿಯ ಬ್ರೋಕರ್ ಗಳ ಆಡಳಿತ ಬರದಂತೆ ಈ ಒಂದು ತಂತ್ರವನ್ನು ಅಳವಡಿಸಿದ್ದಾರೆ. ಇದರಿಂದ ಪ್ರತಿಯೊಬ್ಬರೂ ಕೂಡ ನಿಮಗೆ ತಕ್ಕಂತೆ ಅಂದರೆ ನಿಮಗೆ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣದಲ್ಲಿ ಹೊಸ ಆಸ್ತಿಯನ್ನು ಖರೀದಿ ಮಾಡಬಹುದು ಹಾಗೂ ನಿಮ್ಮ ಆಸ್ತಿಯನ್ನು ಬೇರೆಯವರಿಗೆ ಮಾರಬಹುದು ಇದರಲ್ಲಿ ಯಾವುದೇ ರೀತಿಯಾದಂತಹ ಮೋಸ ನಡೆಯುವುದಿಲ್ಲ.

ಹಾಗಾದರೆ ಕಂದಾಯ ಸಚಿವ ಆರ್ ಅಶೋಕ್ ಅವರು ಯಾವ ರೀತಿಯ ನಿಯಮವನ್ನು ಜಾರಿಗೆ ತಂದಿದ್ದಾರೆ ಹಾಗೂ ಇದನ್ನು ಯಾವ ಸಮಯದಲ್ಲಿ ಜಾರಿಗೊಳಿಸಿದ್ದಾರೆ ಎಂಬುದನ್ನು ನೋಡುವುದಾದರೆ. ಈಗಾಗಲೇ ಚಾಲ್ತಿಯಲ್ಲಿರುವಂತಹ ಪ್ರದೇಶಗಳು ಯಾವುವು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಹೊಸ ಮನೆಯನ್ನು ತೆಗೆದುಕೊಳ್ಳಬೇಕು ಎಂದು ಆಸೆಯಿಂದ ಮನೆಯನ್ನು ತೆಗೆದುಕೊಳ್ಳಲು ಮುಂದಾಗಿರುತ್ತಾರೆ.

ಆದರೆ ಅವರು ನೇರವಾಗಿ ಹೋಗಿ ಯಾವುದೇ ಆಸ್ತಿಯನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಬೇರೆಯವರ ಸಹಾಯವನ್ನು ಪಡೆಯುವುದರ ಮೂಲಕ ಅಂದರೆ ಬ್ರೋಕರ್ ಗಳ ಸಹಾಯವನ್ನು ಪಡೆಯುವುದರ ಮೂಲಕ ಆಸ್ತಿಯನ್ನು ಖರೀದಿ ಮಾಡುತ್ತಾರೆ. ಅಂತಹ ಸಮಯದಲ್ಲಿ ಬ್ರೋಕರ್ ಗಳು ಹಣವನ್ನು ಹೆಚ್ಚು ಕೇಳಿ ಪಡೆಯುತ್ತಾರೆ ಆದರೆ ಈ ವಿಷಯವಾಗಿ ಇನ್ನು ಮುಂದೆ ಈ ರೀತಿಯ ಯಾವುದೇ ಸಮಸ್ಯೆ ಬರುವುದಿಲ್ಲ.

ಅದಕ್ಕಾಗಿ ಆರ್ ಅಶೋಕ ಅವರು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಹೊಸ ಕಾವೇರಿ 2.2 ತಂತ್ರಾಂಶವನ್ನು ಬಳಸಲು ರಾಜ್ಯ ಸರ್ಕಾರ ಸಿದ್ಧತೆಯನ್ನು ನಡೆಸಿದೆ. ಈ ವಿಷಯವಾಗಿ ಮಾಹಿತಿ ನೀಡಿರುವ ಅಶೋಕ್ ಅವರು ಆಸ್ತಿ ಖರೀದಿ ಮಾರಾಟದ ವೇಳೆ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತ್ವರಿತ ಗತಿಯಲ್ಲಿ ಸೇವೆ ನೀಡಲು ಈ ತಂತ್ರವನ್ನು ಜಾರಿ ತಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now