ನಿವೇದಿತ ಗೌಡ ಅವರು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಚಂದನ್ ಶೆಟ್ಟಿ ಅವರೇ ಕಾರಣವಂತೆ. ಚಂದನ್ ಶೆಟ್ಟಿ ಅವರ ಮಾತು ಕೇಳಿ ಗರಂ ಆದ ನೆಟ್ಟಿಗರು.

ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇಬಿ ಡಾಲ್ ಎಂದೇ ಕರೆಸಿಕೊಳ್ಳುತ್ತಿರುವಂತಹ ನಿವೇದಿತ ಗೌಡ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಅವರು ತೊಟ್ಟಿರುವಂತಹ ಹುಡುಗೆಯನ್ನು ನೋಡಿ ಸಾಕಷ್ಟು ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮೈಸೂರಿನ ಹುಡುಗಿ ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ ದಲ್ಲಿ ಒಂದು ಚಾನ್ಸ್ ಪಡೆದುಕೊಂಡು ಬಿಗ್ ಬಾಸ್ ಗೆ ಹೋದ ನಂತರ ಇವರ ಪಬ್ಲಿಸಿಟಿ ಇನ್ನು ಹೆಚ್ಚಾಗುತ್ತದೆ ಹೌದು ನಿವೇದಿತಾ ಗೌಡ ಅವರು ನೋಡಲು ಗೊಂಬೆಯಂತೆ ಕಾಣುತ್ತಾರೆ ಹಾಗೆ ಅವರ ಮಾತುಗಳು ಸಹ ಗೊಂಬೆಯ ಹಾಗೆಯೇ ಮಾತನಾಡುತ್ತಾರೆ ಆದ್ದರಿಂದಲೇ ಹೆಚ್ಚು ಇವರು ವೈರಲ್ ಆಗುತ್ತಿದ್ದರು. ಇದಾದ ನಂತರ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಅವರೊಂದಿಗೆ ಇವರ ಸ್ನೇಹ ಸಂಬಂಧ ಹೆಚ್ಚಾಗಿ ಇತ್ತು ಒಳ್ಳೆಯ ಸ್ನೇಹಿತರಾಗಿ ಇದ್ದರು.

WhatsApp Group Join Now
Telegram Group Join Now

View this post on Instagram

A post shared by Niveditha Gowda 👑 (@niveditha__gowda)

ಬಿಗ್ ಬಾಸ್ ನಿಂದ ಹೊರಬಂದ ನಂತರ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿ ನಂತರ ಕೈ ಹಿಡಿದು ಸಪ್ತಪದಿಯನ್ನು ತಿಳಿದಿದ್ದಾರೆ. ಸಾಕಷ್ಟು ವಿಡಿಯೋಗಳನ್ನು ಮಾಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿಗಳು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವರ ಜೋಡಿಯನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಮೇಡ್ ಫಾರ್ ಈಚ್ ಅದರ್ ಎಂದು ಸಹ ಹೇಳುತ್ತಾರೆ. ನಿವೇದಿತ ಗೌಡ ಅವರು ಕನ್ನಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಕ್ಕೆ ಬಂದ ನಂತರ ಇವರು ಹೆಚ್ಚು ಫೇಮಸ್ ಆದರು ಹೆಚ್ಚು ಅಭಿಮಾನಿ ಬಳಗವನ್ನು ಪಡೆದುಕೊಂಡರು.

ಇನ್ಸ್ಟಾಗ್ರಾಮ್ ನಲ್ಲಿ ನಿವೇದಿತಾ ಗೌಡ ಅವರಿಗೆ 1 ಮಿಲಿಯನ್ ಗು ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಖಾತೆಯಿಂದ ಒಂದುವರೆ ಸಾವಿರದಷ್ಟು ಪೋಸ್ಟ್ ಗಳನ್ನು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ನಿವೇದಿತಾ ಗೌಡ ಅವರು ಬಾಲಿಗೆ ಸೋಲೊ ಟ್ರಿಪ್ ಹೋಗಿದ್ದಾರೆ ಅಲ್ಲಿಂದಲೇ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಇದೀಗ ನಿವೇದಿತಾ ಗೌಡ ಅವರು ಹಂಚಿಕೊಂಡಿರುವಂತಹ ಒಂದು ವಿಡಿಯೋವನ್ನು ನೋಡಿದಂತಹ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಕಾರಣ ನಿವೇದಿತಾ ಗೌಡ ಅವರು ಆ ಒಂದು ಉಡುಗೆಯಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುವ ರೀತಿಯಲ್ಲಿ ಇವರ ಹಾಟ್ ಫೋಟೋ ಮೂಡಿಬಂದಿದ್ದು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರ ಎಲ್ಲಾ ಕೆಲಸಗಳಲ್ಲಿಯೂ ತುಂಬಾ ಸಪೋರ್ಟಿವ್ ಆಗಿ ಇದ್ದಾರೆ ಹಾಗೆ ನಿವೇದಿತಾ ಗೌಡ ಅವರು ಏನೇ ಮಾಡಿದರು ಸಹಿತ ಚಂದನ್ ಶೆಟ್ಟಿ ಅವರು ತುಂಬಾ ಖುಷಿಪಡುತ್ತಾರೆ. ತಮ್ಮ ಹೆಂಡತಿ ಎಲ್ಲರ ಹಾಗೆ ಇರಬೇಕು ಎಂದು ಚಂದನ್ ಅವರು ಇಷ್ಟ ಪಡುತ್ತಾರೆ. ನಿವೇದಿತಾ ಅವರ ಎಲ್ಲಾ ಕಾರ್ಯಗಳಲ್ಲಿಯೂ ಸಹ ಸಪೋರ್ಟಿವ್ ಆಗಿರುವ ಅಂತಹ ಚಂದನ್ ಅವರ ಹಿಂದೆ ಅವರ ಹೆಂಡತಿಯು ಸಹ ಅಷ್ಟೇ ಸಪೋರ್ಟಿವ್ ಆಗಿ ಇದ್ದಾರೆ ಇಬ್ಬರು ಸಹ ತುಂಬಾ ನ್ಯೂನ್ಯವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now